ಕವಲುತೋಕೆ ಹಕ್ಕಿ(swallow) ಪ್ಯಾಸೆರಿಫಾರ್ಮೀಸ್ ಗಣದ ಹಿರುಂದಿನಿಡೇ ಕುಟುಂಬಕ್ಕೆ ಸೇರಿದ ಕೀಟಾಹಾರಿ ಪಕ್ಷಿಗಳ ಗುಂಪು. ಇದರಲ್ಲಿ ಹಲವಾರು ಪ್ರಭೇದಗಳಿದ್ದು ಭಾರತದಲ್ಲಿ ಹೆಚ್ಚಾಗಿ ಕಣಜ ಕವಲುತೋಕೆ,ಪೆಸಿಫಿಕ್ ಕವಲುತೋಕೆ,ತಂತಿ ಬಾಲದ ಕವಲುತೋಕೆ,ಕೆಂಪು ಪೃಷ್ಠದ ಕವಲುತೋಕೆ,ಗೀರುಕತ್ತಿನ ಕವಲುತೋಕೆ,ಬಿಳಿಬೆನ್ನಿನ ಕವಲುತೋಕೆ ಕಂಡುಬರುತ್ತವೆ.ಇವುಗಳು ಗುಬ್ಬಚ್ಚಿ ಗಾತ್ರವಿದ್ದು ವಲಸೆ ಹೋಗುತ್ತವೆ.