dcsimg

ಗೌರಾಮಿ ( канадски )

добавил wikipedia emerging languages

ಗೌರಾಮಿ ದಕ್ಷಿಣ ಏಷಿಯಾದಲ್ಲಿ ಕಂಡು ಬರುವ ಮೀನು.ಜಾವ,ಮಾರಿಷಸ್, ಭಾರತ,ಪಾಕಿಸ್ತಾನದಿಂದ ಹಿಡಿದು ಕೋರಿಯಾದವರೆಗೂ ಕಂಡುಬರುತ್ತದೆ.

ವೈಜ್ಞಾನಿಕ ಹೆಸರು

ಅನಬ್ಯಾಂಟಿಡೀ ಕುಟುಂಬಕ್ಕೆ ಸೇರಿದ ಮೀನು. ಇದರ ವೈಜ್ಞಾನಿಕ ನಾಮ ಅಸ್‍ಫ್ರೋನೀಮಸ್ ಗೋರಾಮಿ ಎಂದು.ಇದರಲ್ಲಿ ಸುಮಾರು ೧೩೩ ಪ್ರಬೇಧಗಳನ್ನು ಗುರುತಿಲಾಗಿದೆ.

ಲಕ್ಷಣಗಳು

 src=
Female three spot gourami breathing air

ಪಕ್ಕದಿಂದ ಪಕ್ಕಕ್ಕೆ ಚಪ್ಪಡೆಯಾದ ದೇಹ,ಈಜು ರೆಕ್ಕೆಯ ಬುಡದಲ್ಲಿ ಕಪ್ಪು ಮಚ್ಚೆ ಇದರ ಪ್ರಧಾನ ಲಕ್ಷಣ.ಕಿವಿರುಗೂಡಿನಲ್ಲಿ ಇರುವ ಸಹಾಯಕ ಶ್ವಸನ ಇಂದ್ರಿಯದಿಂದ ನೇರವಾಗಿ ಹೊರಗಿನ ವಾಯುವನ್ನು ಬಳಸಿಕೊಳ್ಳಬಲ್ಲದು.[೨]

ಸಾಕಣೆ

ಇವುಗಳು ಸಿಹಿನೀರು ಮತ್ತು ಉಪ್ಪುನೀರು ಎರಡರಲ್ಲೂ ಜೀವಿಸಬಹುದಾದುದರಿಂದ ಸಾಕಣೆ ಮೀನಾಗಿ ಉಪಯುಕ್ತ.

ಉಪಯೋಗ

ಇದನ್ನು ಅಲಂಕಾರಿಕ ಸಾಕಣೆಗೆ ಮೀನು ಪೆಟ್ಟಿಗೆಗಳಲ್ಲಿ ಉಪಯೋಗಿಸುತ್ತಾರೆ. ಆಹಾರ ಪದಾರ್ಥವಾಗಿ ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಉಪಯೋಗಿಸುತ್ತಾರೆ.

ಛಾಯಾಂಕಣ

ಉಲ್ಲೇಖಗಳು

  1. ಟೆಂಪ್ಲೇಟು:FishBase family
  2. ಕೆ.ಎಲ್.ಗೋಪಾಲಕೃಷ್ಣ ರಾವ್, ಟಿ.ಆರ್. ಅನಂತರಾಮು, ಸಿ.ಆರ್.ಕೃಷ್ಣರಾವ್ (2012). ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. pp. ೨೨೨. ISBN 818467198-9.CS1 maint: multiple names: authors list (link)
лиценца
cc-by-sa-3.0
авторски права
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
изворно
посети извор
соработничко мреж. место
wikipedia emerging languages

ಗೌರಾಮಿ: Brief Summary ( канадски )

добавил wikipedia emerging languages

ಗೌರಾಮಿ ದಕ್ಷಿಣ ಏಷಿಯಾದಲ್ಲಿ ಕಂಡು ಬರುವ ಮೀನು.ಜಾವ,ಮಾರಿಷಸ್, ಭಾರತ,ಪಾಕಿಸ್ತಾನದಿಂದ ಹಿಡಿದು ಕೋರಿಯಾದವರೆಗೂ ಕಂಡುಬರುತ್ತದೆ.

лиценца
cc-by-sa-3.0
авторски права
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
изворно
посети извор
соработничко мреж. место
wikipedia emerging languages