dcsimg

ಭಾರತೀಯ ಹೆಬ್ಬಾವು ( الكانادا )

المقدمة من wikipedia emerging languages

ಪೈಥಾನ್ ಮೊಲ್ಯುರಸ್ ಅಥವಾ 'ಭಾರತೀಯ ಹೆಬ್ಬಾವು ಒಂದು ಅತಿದೊಡ್ಡ, ಹೆಬ್ಬಾವು ಜಾತಿಗೆ ಸೇರಿದ ಹಾವು. ಸಾಮಾನ್ಯವಾಗಿ ಇವು ದಕ್ಷಿಣ ಏಷ್ಯಾಮಳೆಕಾಡುಗಳಲ್ಲಿ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಬರ್ಮಾ ಹೆಬ್ಬಾವಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ ಹಾಗೂ ಸಾಮಾನ್ಯವಾಗಿ ೩ ಮೀಟರ್ಗಳವರೆಗೂ ಬೆಳೆಯುತ್ತವೆ.

ನೋಡಿ

ಉಲ್ಲೇಖ

  1. McDiarmid RW, Campbell JA, Touré T. 1999. Snake Species of the World: A Taxonomic and Geographic Reference, vol. 1. Herpetologists' League. 511 pp. ISBN 1-893777-00-6 (series). ISBN 1-893777-01-4 (volume).
ترخيص
cc-by-sa-3.0
حقوق النشر
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
النص الأصلي
زيارة المصدر
موقع الشريك
wikipedia emerging languages

ಭಾರತೀಯ ಹೆಬ್ಬಾವು: Brief Summary ( الكانادا )