dcsimg

ಮಂಡಲ ಹಾವು ( Kannada )

provided by wikipedia emerging languages

ಇಂಗ್ಲೀಷಿನಲ್ಲಿ ಈ ಹಾವಿಗೆ Russell's Viper ಎನ್ನುತ್ತಾರೆ.

ಪ್ರಭೇದ:ಡಬೊಯ ರಸಲೀ (Daboia Russelii)

ವಾಸಸ್ಥಾನ:ದಕ್ಷಿಣ ಏಷ್ಯ

ಸ್ವಭಾವ:ಭಾರಿ ವಿಷಕಾರಿ ಹಾವು. ೫.೫ ಅಡಿಗಳಷ್ಟು ಉದ್ದ ಬೆಳೆಯುತ್ತದೆ. ಈ ಹಾವಿನಲ್ಲಿ ಸುಮರು ೧೩೦-೨೫೦ ಮಿ.ಗ್ರಾಂನಷ್ಟು ವಿಷ ಉತ್ಪತ್ತಿಯಾಗುತ್ತದೆ.

ಆಹಾರ:ಇಲಿ, ಹೆಗ್ಗಣ, ಹಲ್ಲಿ, ಪಕ್ಷಿ ಮರಿಗಳು

ಉಲ್ಲೇಖಗಳು

  1. McDiarmid RW, Campbell JA, Touré T. 1999. Snake Species of the World: A Taxonomic and Geographic Reference, Volume 1. Washington, District of Columbia: Herpetologists' League. 511 pp. ISBN 1-893777-00-6 (series). ISBN 1-893777-01-4 (volume).
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಮಂಡಲ ಹಾವು: Brief Summary ( Kannada )