dcsimg

ಸದರ್ನ್ ಬರ್ಡ್ ವಿಂಗ್ ( Kannada )

fornì da wikipedia emerging languages

 src=
ಬೆನ್ನುಭಾಗದ ವೀಕ್ಷಣೆಯ ಚಿತ್ರ

ಭಾರತದ ಅತೀ ದೊಡ್ಡ ಚಿಟ್ಟೆ ಸದರ್ನ್ ಬರ್ಡ್ ವಿಂಗ್ ಚಿಟ್ಟೆ (ಟ್ರಾಯ್ಡ್ಸ್ ಮಿನೋಸ್- ದಕ್ಷಿಣ ಭಾರತಹಕ್ಕಿ ರೆಕ್ಕೆಯ ಚಿಟ್ಟೆ). ಈ ಚಿಟ್ಟೆ ನೆಲಮಟ್ಟದಿಂದ ೩೦-೩೫ ಅಡಿಗಳಷ್ಟು ಎತ್ತರದಲ್ಲಿ ದೀರ್ಘ ಹಾರಾಟ ನಡೆಸುತ್ತದೆ. ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿ ಮರಗಳ ಮೇಲೆ. ಆಹಾರ ಸೇವನೆಗೆ ಮಾತ್ರ ಬೆಳಗ್ಗೆ ಮತ್ತು ಸಂಜೆ ನೆಲಮಟ್ಟದ ಲಾಂಟಾನಾ, ಇಕ್ಸೋರ ಮೊದಲಾದ ಗಿಡಗಳನ್ನು ಹುಡುಕಿಕೊಂಡು ಕೆಳಗಿಳಿಯುತ್ತದೆ. ಇದರ ರೆಕ್ಕೆಗಳ ಉದ್ದ ಸಾಮಾನ್ಯವಾಗಿ ೧೭೦ರಿಂದ ೧೯೦ಮೀ.ಮೀ. ಚಿಟ್ಟೆಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲ ದೇಶಗಳ ಕಾಡುಗಳಲ್ಲಿ ಹರಡಿಕೊಂಡಿರುತ್ತವೆ. ಕೆಲವೊಂದು ವಿಷಿಷ್ಟ ತಳಿಗಳು ಮಾತ್ರ ಕೆಲವು ಸೀಮಿತ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸದರ್ನ್ ಬರ್ಡ್ ವಿಂಗ್ ಚಿಟ್ಟೆಯು ಭಾರತದ ದಕ್ಷಿಣ ಭಾಗದ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಭಾರತದಲ್ಲಿ ಬರ್ಡ್ ವಿಂಗ್ ಹೆಸರಿನ ಹಲವು ದೊಡ್ಡ ಚಿಟ್ಟೆ ಜಾತಿಗಳಿವೆ. ಅವುಗಳಲ್ಲಿ ಕಾಮನ್ ಬರ್ಡ್ ವಿಂಗ್(೧೩೦ರಿಂದ ೧೬೦ಮೀ.ಮೀ. ರೆಕ್ಕೆ) ಒಂದು ಪ್ರಭೇದವಾದರೆ, ಗೋಲ್ಡನ್ ಬರ್ಡ್ ವಿಂಗ್(೧೧೦ರಿಂದ ೧೭೦ಮೀ.ಮೀ. ರೆಕ್ಕೆ) ಮತ್ತೊಂದು ಪ್ರಭೇದ.

ಲಕ್ಷಣಗಳು

ಗಂಡು ಮತ್ತು ಹೆಣ್ಣು ಚಿಟ್ಟೆಗಳು ನೋಡಲು ಸರಿಸುಮಾರು ಒಂದೇ ತೆರನಾಗಿ ಕಾಣಿಸಿದರೂ ಗಂಡಿನ ಆಕಾರ ಸ್ವಲ್ಪ ಚಿಕ್ಕದು, ಜತೆಗೆ ಗಂಡು ಚಿಟ್ಟೆಯ ಹಳದಿ ರೆಕ್ಕೆಯ ಮೇಲೆ ಅಂಚಿನಲ್ಲಿ ಒಂದು ಸಾಲು ಕಪ್ಪು ಮಚ್ಚೆಗಳಿದ್ದರೆ, ಹೆಣ್ಣು ಚಿಟ್ಟೆಯ ಮೇಲೆ ಎರಡು ಸಾಲು ಕಪ್ಪು ಮಚ್ಚೆಗಳಿರುತ್ತವೆ. ಎರಡನೆಯ ಸಾಲಿನ ಮಚ್ಚೆ ಸುಮಾರಾಗಿ ತ್ರಿಕೋನಾಕಾರಕ್ಕಿದ್ದು ದೊಡ್ಡದಾಗಿರುತ್ತದೆ. ಬಾಹ್ಯವಾಗಿ ಹೆಣ್ಣು ಚಿಟ್ಟೆ ಮತ್ತು ಗಂಡು ಚಿಟ್ಟೆ ಎಂದು ವಿಂಗಡಿಸಲು ಇದೊಂದು ಪ್ರಮುಖ ಅಂಶ. ಉಳಿದಂತೆ ದೇಹದ ಮೇಲಿನ ಮಚ್ಚೆಗಳು, ಗಂಡಿನ ದೇಹದ ಎರಡೂ ಬದಿಯಲ್ಲಿ ಉದ್ದಕ್ಕೆ ಸಾಲಾಗಿ(ಹೆಣ್ಣು ಚಿಟ್ಟೆಗಳನ್ನು ಆಕರ್ಷಿಸಲು ಬೆಳೆದಿರುವ) ಕಾಣುವ ಕಪ್ಪು ಕೂದಲು, ಎರಡರ ಜನನಾಂಗಗಳೂ ಹೆಣ್ಣು-ಗಂಡು ವ್ಯತ್ಯಾಸ ಗುರುತಿಸಲು ಸಹಾಯಕವಾಗಿರುತ್ತವೆ.

 src=
ಹೆಣ್ಣು ಚಿಟ್ಟೆಯ ತಳಭಾಗ

ಸಂತಾನೋತ್ಪತ್ತಿ

ಮುಂಗಾರು ಮಳೆ ಆರಂಭವಾದ ಕೆಲವು ದಿನಗಳ ಆನಂತರ ಚಿಟ್ಟೆಗಳು ಮಿಲನದ ಪ್ರಕ್ರಿಯೆ ಪೂರೈಸಿ, ಮೊಟ್ಟೆ ಇಡುವುದರಿಂದ ಆಗಸ್ಟ್-ಸೆಪ್ಟಂಬರ್ ನಲ್ಲಿ ಚಿಟ್ಟೆಗಳ ಲಾರ್ವಾಗಳು ಕಾಣಿಸಿಕೊಳ್ಳುತ್ತವೆ. ಆ ಸಮಯದಲ್ಲಿ ಕಾಡೊಳಗೆ ಕೆಲವು ನಿರ್ದಿಷ್ಟ ಸಸ್ಯಜಾತಿ, ಪೊದೆ, ಬಳ್ಳಿಗಳಲ್ಲಿ ಚಿಟ್ಟೆಗಳು ಇಟ್ಟಿರುವ ಮೊಟ್ಟೆಗಳು ಒಡೆದು ಲಾರ್ವಾಗಳು ಹರಿದಾಡುತ್ತಿರುತ್ತವೆ. ತಾಯಿ ಚಿಟ್ಟೆ ಮರಿಗಳಿಗೆ ಆಹಾರವಾಗಲಿರುವ ನಿರ್ದಿಷ್ಟ ಸಸ್ಯ ಅಥವಾ ಬಳ್ಳಿಯ ಮೇಲೆಯೆ ಮೊಟ್ಟೆ ಇಡುವುದರಿಂದ ಲಾರ್ವಾ ಅದೇ ಪರಿಸರದಲ್ಲಿ ಸುತ್ತಾಡುತ್ತಿರುತ್ತದೆ. ಲಾರ್ವಾ ಸ್ವಲ್ಪ ದುಂಡನೆಯ ಕಪ್ಪಾದ ಹೊಳೆಯುವ ದೇಹ ಹೊಂದಿರುತ್ತದೆ. ದೇಹದ ಅಂಚಿನಲ್ಲಿರುವ ಸೂಜಿಯಂತಹ ಭಾಗಗಳು ಗುಲಾಬಿ ಬಣ್ಣದ್ದಾಗಿದ್ದು ಆಕರ್ಷಕವಾಗಿರುತ್ತವೆ. ತಲೆಯ ಭಾಗವೂ ಗುಲಾಬಿ ಬಣ್ಣದ್ದಾಗಿದ್ದು ತಲೆಯ ಮೇಲೆ ಎರಡು ಆಂಟೆನಾದಂಥ ಭಾಗವಿರುತ್ತದೆ. ಲಾರ್ವಾ ದೇಹದ ಮೇಲೆ ಐದು ಮತ್ತು ಆರನೆಯ ಭಾಗದ ಮೇಲೆ ಅಡ್ಡಕ್ಕೆ ರೇಖೆ ಎಳೆದಂತೆ ಬಿಳಿಯ ಬಣ್ಣದ ರೇಖೆಯಿರುತ್ತದೆ. ನಿರಂತರವಾಗಿ ಆಹಾರವನ್ನು ಕಬಳಿಸುತ್ತಾ ಲಾರ್ವಾ ಹಲವಾರು ಬಾರಿ ಪೊರೆ ಕಳಚುತ್ತ ಪ್ಯೂಪಾವಸ್ಥೆಗೆ ಸಿದ್ಧವಾಗುತ್ತದೆ. ಪ್ಯೂಪಾವಸ್ಥೆಗೆ ಹೋಗುವ ಮುನ್ನಾದಿನ ಸುರಕ್ಷಿತವಾದ ದೃಢವಾದ ಗಿಡದ ಟೊಂಗೆಗೆ ತನ್ನ ದೇಹದಿಂದ ರೇಷ್ಮೆ ನೂಲಿನಂಥ ದಾರವನ್ನು ಬಿಡುತ್ತಾ ತಲೆಕೆಳಗಾಗಿ ನೇತುಹಾಕಿಕೊಳ್ಳುತ್ತದೆ. ಹಿಂಭಾಗವನ್ನು ಟೊಂಗೆಗೆ ತಾಗುವಂತೆ ಅಂಟಿಸಿಕೊಂಡು ತಲೆಯ ಭಾಗವನ್ನು ಒಂದು ನಿರ್ದಿಷ್ಟ ಅಂತರದಲ್ಲಿರುವಂತೆ ದಾರದಿಂದ ನೇತು ಹಾಕಿಕೊಳ್ಳುತ್ತದೆ. ಟೊಂಗೆಗೂ ಕೋಶಕ್ಕೂ ಇರುವ ದೂರವು ಕೋಶ ಒಡೆದು ಚಿಟ್ಟೆ ಹೊರಬರುವಾಗ ಕಾಲುಗಳಿಂದ ಗಿಡದ ಟೊಂಗೆಯನ್ನು ಹಿಡಿದು ಹೊರಬರಲು ಸಾಧ್ಯವಾಗುವಷ್ಟು ಅಂತರಕ್ಕೆ ಕರಾರುವಾಕ್ಕಾಗಿರುತ್ತದೆ. ಬೇರೆ ಲಾರ್ವಾ ಕ್ರಿಸಾಲಿಸ್ ಹಂತ ತಲುಪಿದಾಗ ಚಲನೆಯನ್ನು ಸಂಪೂರ್ಣ ನಿಲ್ಲಿಸಿರುತ್ತದೆ. ಆದರೆ ಈ ಚಿಟ್ಟೆಯ ವಿಶೇಷ ಎಂದರೆ, ಚಿಟ್ಟೆಯಾಗಿ ರೂಪಾಂತರವಾಗಿ ಹೊರಬರುವ ಮೂರ್ನಾಲ್ಕು ದಿನಗಳವರೆಗೂ ಎಚ್ಚರದ ಸ್ಥಿತಿಯಲ್ಲಿಯೇ ಇದ್ದು ಯಾವುದಾದರೂ ಶತ್ರು ಹತ್ತಿರ ಹೋದರೆ ಅಥವಾ ಸ್ಪರ್ಶಿಸಿದರೆ ಹಿಸ್ ಹಿಸ್ ಎನ್ನುವ ಆಕ್ರಮಣಕಾರಿ ಸದ್ದನ್ನು ಹೊರಡಿಸುತ್ತದೆ. ನಿದ್ದೆಗೆ ಜಾರಿದ ಒಂದೆರಡು ದಿನಗಳಲ್ಲಿ ಲಾರ್ವಾದ ಹೊರಕವಚ ರೂಪಾಂತರವಾಗಿ ಕ್ರಿಸಾಲಿಸ್ ನ ಹೊಳೆಯುವ ಬಣ್ಣ ಮುಸುಕಾಗಿ ಕಾಣುತ್ತದೆ. ಅಂದರೆ, ಅದರ ಕೋಶಾವಸ್ಥೆ ಮುಗಿಯುತ್ತಿದೆ ಎಂದರ್ಥ. ಮುಂದಿನ ಎರಡು ದಿನಗಳಲ್ಲಿ ಕೋಶವನ್ನು ಹರಿದುಕೊಂಡು ಚಿಟ್ಟೆ ಹೊರಬರುತ್ತದೆ. ಬೆಳಗ್ಗೆ ಸೂರ್ಯ ಹುಟ್ಟಿದ ಎರಡೂವರೆ ಮೂರು ಗಂಟೆಯ ಅವಧಿಯಲ್ಲಿ ಬಿಸಿಲು ತೀಕ್ಷ್ಣವಾಗಿರುವ ಸಮಯ ಚಿಟ್ಟೆ ಕೋಶದಿಂದ ಹೊರಬರುವ ಸಮಯ. ಕೋಶದಿಂದ ಹೊರಬಂದ ಚಿಟ್ಟೆಯ ರೆಕ್ಕೆಗಳು ನೀರಿನಲ್ಲಿ ನೆನೆದ ತೆಳುವಾದ ರೇಷ್ಮೆ ಬಟ್ಟೆಯಂತೆ ಸುಕ್ಕಾಗಿದ್ದು ಹಾರಲು ಅಸಮರ್ಥವಾಗಿರುತ್ತವೆ. ಕೋಶದಿಂದ ಹೊರಬಂದು ಟೊಂಗೆಯ ಮೇಲೇರಿ ಹಾರಲು ಶಕ್ತಿಗಳಿಸಿಕೊಳ್ಳಲು ಅದಕ್ಕೆ ಸೂರ್ಯನ ಬೆಳಕಿನ ಬಿಸಿ ಬೇಕೇಬೇಕು. ಆ ಸಮಯದಲ್ಲಿ ಅದು ಲಾರ್ವಾ ಆಗಿದ್ದಾಗ ತಿಂದಿದ್ದ ಅಪಾರ ಆಹಾರವನ್ನು ಗುದದ್ವಾರದ ಮೂಲಕ ವಿಸರ್ಜಿಸಿ ದೇಹವನ್ನು ಶುದ್ಧೀಕರಿಸಿಕೊಳ್ಳುತ್ತದೆ. ಅನಂತರ ದೇಹದೊಳಗೆ ರಕ್ತಕ್ಕೆ ಬದಲಾಗಿ ಇರುವ ಹಿಮೋಲಿಂಫ್ ಎಂಬ ಜೀವದ್ರವವನ್ನು ರೆಕ್ಕೆಗಳ ನಾಳಗಳೊಳಗೆ ಪಂಪ್ ಮಾಡಿಕೊಂಡು ರೆಕ್ಕೆಗಳನ್ನು ದೃಢಪಡಿಸಿಕೊಳ್ಳುತ್ತದೆ. ಹೂವಿನಿಂದ ಮಕರಂದ ಹೀರುವ ನಾಳವು ಹುಟ್ಟಿದಾಗ ಎರಡು ಅರ್ಧ ಕೊಳವೆಗಳಂತಿದ್ದು, ಅದರಲ್ಲಿರುವ ಸ್ನಾಯುಗಳನ್ನು ಒಂದಕ್ಕೊಂದು ತಿಕ್ಕಿಕೊಳ್ಳುತ್ತಾ ಬೆಸೆದು ಅದನ್ನೊಂದು ಪರಿಪೂರ್ಣ ಹೀರುಕೊಳವೆಯ ರೂಪಕ್ಕೆ ತರುತ್ತದೆ. ಈ ವೇಳೆಗೆ ದೇಹದಲ್ಲಿ ಸೂರ್ಯನ ಬೆಳಕಿನ ಕಾರಣದಿಂದ ಶಕ್ತಿ ಸಂಚಯವಾಗುವುದರಿಂದ ಟೊಂಗೆಗೆ ನೇತಾಡುವುದನ್ನು ಬಿಟ್ಟು, ಮೇಲೇರಿ ಕುಳಿತುಕೊಳ್ಳುತ್ತದೆ. ಆನಂತರ ಮೆಲ್ಲನೆ ರೆಕ್ಕೆಯನ್ನು ಪಟಪಟ ಆಡಿಸುತ್ತದೆ ಹಾರುವ ತಯಾರಿ ನಡೆಸುತ್ತದೆ. ರೆಕ್ಕೆ ಸಾಕಷ್ಟು ದೃಢವಾದ ಅನಂತರ ರೆಕ್ಕೆ ಬಡಿಯುತ್ತಾ ಕುಪ್ಪಳಿಸುತ್ತಾ ಸೂರ್ಯನ ಬೆಳಕು ತೀಕ್ಷ್ಣವಾಗಿರುವ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಅನಂತರ ಒಮ್ಮೆ ರೆಕ್ಕೆಯನ್ನು ರಿವ್ವನೆ ಬಡಿಯುತ್ತಾ ಹಾರಿ ತನ್ನ ಜೀವನವನ್ನು ಅರಸಿಕೊಂಡು ಹೋಗುತ್ತದೆ. [೧]

ಆವಾಸ

ಬರ್ಡ್ ವಿಂಗ್ ಪ್ರಭೇದದ ಎಲ್ಲ ಚಿಟ್ಟೆಗಳಿಗೆ ಮರಿ ಇಡಲು ಅರಿಸ್ಟೋಲೋಶಿಯ ಇಂಡಿಕ ಸಸ್ಯವೇ ಬೇಕು. ಪಶ್ಚಿಮಘಟ್ಟ ಮತ್ತದರ ಆಸುಪಾಸಿನಲ್ಲಿ ಇದು ಬಳ್ಳಿಯ ರೂಪದಲ್ಲಿ ಬೆಳೆದಿರುತ್ತವೆ. ಇದು ಸ್ವಲ್ಪ ಅಪರೂಪದ ಸಸ್ಯ ಜಾತಿಯಾಗಿರುವುದರಿಂದ ಮುಂಗಾರಿನ ಸಮಯದಲ್ಲಿ ಈ ಗಿಡವನ್ನು ಹುಡುಕಿಕೊಂಡಿದ್ದರೆ, ಬರ್ಡ್ ವಿಂಗ್ ಚಿಟ್ಟೆಗಳು ಮೊಟ್ಟೆ ಇಡುವುದನ್ನು ಗಮನಿಸಬಹುದು. ಈ ಬಳ್ಳಿಯು ವಾರ್ಷಿಕವಾಗಿ ಹೂಬಿಟ್ಟು ಕಾಯಾಗಿ ಬೀಜ ಪ್ರಸರಣದಿಂದ ಹರಡುತ್ತದೆ. ಇದರ ಬೇರು ವಿಸ್ತಾರಕ್ಕೆ ವ್ಯಾಪಿಸಿ ಬೇರಿನಿಂದಲೂ ಹೊಸ ಬಳ್ಳಿಗಳು ಹುಟ್ಟಬಹುದು. ಈ ಸಸ್ಯಕ್ಕೆ ಹಲವಾರು ಔಷಧೀಯ ಮತ್ತು ವಿಷದ ಗುಣವಿದೆ. ಒಂದುವೇಳೆ ಈ ಬಳ್ಳಿ ನಾಮಾವಶೇಷವಾದರೆ, ಬರ್ಡ್ ವಿಂಗ್ ಜಾತೀಯ ಚಿಟ್ಟೆಗಳು ಹೋಸ್ಟ್ ಪ್ಲಾಂಟ್ ಇಲ್ಲದೆ ನಿರ್ನಾಮವಾತಬಹುದು. ಇದೊಂದು ನಿಸರ್ಗದ ಸರಪಣಿ ಪ್ರಕ್ರಿಯೆಯಾಗಿದೆ.[೨]

ಮೊಟ್ಟೆ - (ಪ್ಯೂಪಾ)

ತಿಳಿ ಕಂದು ಅಥವಾ ಹಸಿರು, ಉತ್ತಮವಾದ ಕಂದು ಬಣ್ಣದ - ವ್ಯತಿರಿಕ್ತ ಬಣ್ಣದ ಪಟ್ಟೆ ಅಥವಾ ಪಟ್ಟೆಗಳು ಮತ್ತು ಅತಿಚಿಕ್ಕ ಗುರುತುಗಳಿಂದ ಗುರುತಿಸಲಾಗಿದೆ. ಅವು ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತದೆ. ಸ್ಪರ್ಶಿಸಿದರೆ, ಅದು ಓಲಾಡುತ್ತದೆ ಮತ್ತು ಹಿಸ್ಸಿಂಗ್ (ಸ್ಸ್-ಸ್ಸ್) ಶಬ್ದಗಳನ್ನು ಮಾಡುತ್ತದೆ. [೩]

ಉಲ್ಲೇಖನ

licensa
cc-by-sa-3.0
drit d'autor
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಸದರ್ನ್ ಬರ್ಡ್ ವಿಂಗ್: Brief Summary ( Kannada )

fornì da wikipedia emerging languages

 src= ಬೆನ್ನುಭಾಗದ ವೀಕ್ಷಣೆಯ ಚಿತ್ರ

ಭಾರತದ ಅತೀ ದೊಡ್ಡ ಚಿಟ್ಟೆ ಸದರ್ನ್ ಬರ್ಡ್ ವಿಂಗ್ ಚಿಟ್ಟೆ (ಟ್ರಾಯ್ಡ್ಸ್ ಮಿನೋಸ್- ದಕ್ಷಿಣ ಭಾರತದ ಹಕ್ಕಿ ರೆಕ್ಕೆಯ ಚಿಟ್ಟೆ). ಈ ಚಿಟ್ಟೆ ನೆಲಮಟ್ಟದಿಂದ ೩೦-೩೫ ಅಡಿಗಳಷ್ಟು ಎತ್ತರದಲ್ಲಿ ದೀರ್ಘ ಹಾರಾಟ ನಡೆಸುತ್ತದೆ. ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿ ಮರಗಳ ಮೇಲೆ. ಆಹಾರ ಸೇವನೆಗೆ ಮಾತ್ರ ಬೆಳಗ್ಗೆ ಮತ್ತು ಸಂಜೆ ನೆಲಮಟ್ಟದ ಲಾಂಟಾನಾ, ಇಕ್ಸೋರ ಮೊದಲಾದ ಗಿಡಗಳನ್ನು ಹುಡುಕಿಕೊಂಡು ಕೆಳಗಿಳಿಯುತ್ತದೆ. ಇದರ ರೆಕ್ಕೆಗಳ ಉದ್ದ ಸಾಮಾನ್ಯವಾಗಿ ೧೭೦ರಿಂದ ೧೯೦ಮೀ.ಮೀ. ಚಿಟ್ಟೆಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲ ದೇಶಗಳ ಕಾಡುಗಳಲ್ಲಿ ಹರಡಿಕೊಂಡಿರುತ್ತವೆ. ಕೆಲವೊಂದು ವಿಷಿಷ್ಟ ತಳಿಗಳು ಮಾತ್ರ ಕೆಲವು ಸೀಮಿತ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸದರ್ನ್ ಬರ್ಡ್ ವಿಂಗ್ ಚಿಟ್ಟೆಯು ಭಾರತದ ದಕ್ಷಿಣ ಭಾಗದ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಭಾರತದಲ್ಲಿ ಬರ್ಡ್ ವಿಂಗ್ ಹೆಸರಿನ ಹಲವು ದೊಡ್ಡ ಚಿಟ್ಟೆ ಜಾತಿಗಳಿವೆ. ಅವುಗಳಲ್ಲಿ ಕಾಮನ್ ಬರ್ಡ್ ವಿಂಗ್(೧೩೦ರಿಂದ ೧೬೦ಮೀ.ಮೀ. ರೆಕ್ಕೆ) ಒಂದು ಪ್ರಭೇದವಾದರೆ, ಗೋಲ್ಡನ್ ಬರ್ಡ್ ವಿಂಗ್(೧೧೦ರಿಂದ ೧೭೦ಮೀ.ಮೀ. ರೆಕ್ಕೆ) ಮತ್ತೊಂದು ಪ್ರಭೇದ.

licensa
cc-by-sa-3.0
drit d'autor
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

Troides minos ( Anglèis )

fornì da wikipedia EN

Troides minos, the southern birdwing,[2][3] also called Sahyadri birdwing,[4] is a large and striking swallowtail butterfly endemic to South India.[2][3] With a wingspan of 140–190 mm, it is the second largest butterfly of India. It is listed as Least Concern in the IUCN Red List.[5]

It was earlier considered a subspecies of the common birdwing (Troides helena) but is now recognised as a valid species.[2][3]

The species is more common in the Western Ghats of South India, which is a biodiversity hotspot with a high degree of endemism in many taxa. It is much sought after by collectors and is a highlight of many butterfly tours in the Western Ghats. It is the state butterfly of Karnataka, India.[6]

Description

Underside of female
ഗരുഡശലഭം.jpg

Description from Charles Thomas Bingham (1907) The Fauna of British India, Including Ceylon and Burma, Butterflies. Volume II.

Male and female. Differs from Troides helena cerberus as follows.

  • Male: Hindwing: the black along the dorsal and terminal margins both on upper and undersides much broader; on the upperside entirely filling interspace 1, on the underside with only a narrow streak of yellow at the angle between the median vein and vein 2; the cone-shaped black markings on the terminal margin shorter and broader; on the costal margin the black is narrower than in cerberus, barely extended below vein 8 except at the base and apex of the wing where it broadens; the abdomen is dull yellow above and below not shaded with black.[7][8]
  • Female: Hindwing: the black on the costal margin as in cerberus, but there is always a large yellow spot at base of interspace 7; interspace 1 black, with a pale patch in the middle; the black terminal border broader, the inwardly extended cone-shaped markings prominent, those in interspaces 2 and 3 with pale buff lateral edgings, extended inwards to the postdiscal spots. In both male and female the hindwing on the upperside is clothed with soft, silky, long brownish-black hairs from base along the dorsal area.[7]
  • Expanse: 140–190 mm.
  • Habitat: Southern India. Bombay to Travancore.
  • Larva. Roughly cylindrical, tapers a little to each end, with two rows of fleshy processes somewhat curved forwards and a double row on each side that are much shorter. On the 2nd, 3rd and 4th segments an additional long pair between the dorsal and lateral rows. Head smooth and black; body of a uniform dark madder brown, prettily lighted with a tinge of pink at the points of some of the fleshy processes; dorsal process on the 8th segment and a lateral pair on the 7th pinkish-white, with a band of the same colour uniting them.[7]
  • Pupa. Suspended by the tail and a band that encircles it much nearer the head than is usual with Papilio pupae. In form stout, flattened, dilated in the middle, with head and thorax thrown back. Head somewhat angular and tuberculated; two of the abdominal segments each with a prominent dorsal pair of pointed tubercles. Colour usually light brown, with a strongly contrasting saddle of old gold. (After Davidson & Aitken) - Mr T. A. Sealy (Proc. Ent Soc. 1875 p. 9) states- "The pupa possesses the power of making a curious noise like pha-pha!, and makes it very loudly when touched; the noise is accompanied (perhaps produced) by a short contraction of the abdominal segments. I thought at first it was merely produced by the rubbing of one ring of the pupa-case against the next, but the sound did not resemble a mere frictional sound, it was more like the sound of a rush of air through small holes. I tried to produce it with a dead chrysalis but failed: the pupa sometimes contracted on being touched without making the noise, and appeared unable to make the noise until some time was given to allow it to recover its vigour." Messrs. Davidson and Aitken have also noticed this power in the pupa, but they speak of it "as a husky squeaking noise, produced apparently by friction of the abdominal rings."[7]

Range

Western Ghats and parts of the Eastern Ghats.

Status

The butterfly is locally very common in the southern and central Western Ghats covering the states of Karnataka and Kerala. Also found in southern Maharashtra and northern Goa where it is uncommon. Despite its restricted range and endemicity, the butterfly is not known to be threatened but the IUCN recommends continuous monitoring.

Habitat

Found up to 3,000 feet (910 m) in the Western Ghats. Found in diverse habitats from low-land evergreen forests near the coast to mixed deciduous forests, dry scrub and agricultural fields.

Habits

Active during early morning hours when both sexes feed in the forest on Lantana and diverse food plants. Later on, it is seen sailing as high as 30 to 40 feet (9.1 to 12.2 m) over the countryside until it descends later in the evening to feed again. It flies in a leisurely manner circling around jungle clearings and also frequents hill tops. A determined flier, it is known to cover very large distances before settling. The only food source is nectar, it also visits gardens and orchards and sips from domestic plants such as Mussaenda, Ixora and Lantana.

Life cycle

Though it flies all the year round, it is abundant in the during monsoon and post-monsoon periods.

Eggs

Spherical eggs laid singly on the edges of the undersides of young leaves and shoots.[7]

Larva

Velvety maroon red with shiny black head and four rows of fleshy bright red tubercles. Grey markings on the back with a broad oblique pink white band on the 7th and 8th segments. These are heavily parasitised by tiny braconid wasps.[7]

Pupa

Pale brown or green, marked with fine brown striations and minute markings. Found on the underside of leaves. If touched, it sways and makes hissing sounds.[7]

Food plants

The larval host plants of these butterflies are small creepers and climbers of the family Aristolochiaceae such as Aristolochia indica, Aristolochia tagala, Thottea siliquosa and Bragantia wallichii [4] The host plant toxins sequestered by the butterfly during its larval stage make it unpalatable to predators. Its flight and bright colouration advertise its unpalatability.

Related species

Troides minos is a member of the Troides aecus species group. The members of this clade are:

See also

Wikimedia Commons has media related to Troides minos.
Wikispecies has information related to Troides minos.

References

  1. ^ "Appendices | CITES". cites.org. Retrieved 2022-01-14.
  2. ^ a b c Varshney, R.K.; Smetacek, Peter (2015). A Synoptic Catalogue of the Butterflies of India. New Delhi: Butterfly Research Centre, Bhimtal & Indinov Publishing. p. 7. doi:10.13140/RG.2.1.3966.2164. ISBN 978-81-929826-4-9.
  3. ^ a b c Savela, Markku. "Troides minos (Cramer, [1779])". Lepidoptera and Some Other Life Forms. Retrieved July 3, 2018.
  4. ^ a b "Troides minos - Sahyadri Birdwing - Butterflies of India". www.ifoundbutterflies.org. Retrieved 2021-05-31.
  5. ^ "IUCN Red List of Threatened Species: Troides minos". IUCN Red List of Threatened Species. 25 January 2018.
  6. ^ The, Hindu (May 17, 2017). "State gets its own butterfly". Retrieved 3 March 2018.
  7. ^ a b c d e f g Public Domain One or more of the preceding sentences incorporates text from this source, which is in the public domain: Bingham, C.T. (1907). The Fauna of British India, Including Ceylon and Burma. Vol. II (1st ed.). London: Taylor and Francis, Ltd. pp. 16–17.
  8. ^ Moore, Frederic (1901–1903). Lepidoptera Indica. Vol. V. Vol. 5. London: Lovell Reeve and Co. pp. 142–145.
licensa
cc-by-sa-3.0
drit d'autor
Wikipedia authors and editors
original
visité la sorgiss
sit compagn
wikipedia EN

Troides minos: Brief Summary ( Anglèis )

fornì da wikipedia EN

Troides minos, the southern birdwing, also called Sahyadri birdwing, is a large and striking swallowtail butterfly endemic to South India. With a wingspan of 140–190 mm, it is the second largest butterfly of India. It is listed as Least Concern in the IUCN Red List.

It was earlier considered a subspecies of the common birdwing (Troides helena) but is now recognised as a valid species.

The species is more common in the Western Ghats of South India, which is a biodiversity hotspot with a high degree of endemism in many taxa. It is much sought after by collectors and is a highlight of many butterfly tours in the Western Ghats. It is the state butterfly of Karnataka, India.

licensa
cc-by-sa-3.0
drit d'autor
Wikipedia authors and editors
original
visité la sorgiss
sit compagn
wikipedia EN

Troides minos ( Fransèis )

fornì da wikipedia FR

Troides minos est une espèce de lépidoptères (papillons) de la famille des Papilionidae.

Taxinomie

Troides minos a été décrit par Pieter Cramer en 1779 sous le nom initial de 'Papilio minos[1].

Nom vernaculaire

Troides minos se nomme Southern Birdwing en anglais[2].

Description

Troides minos est un papillon d'une envergure variant de 150 mm à 160 mm, aux ailes discrètement festonnées, dont la tête et le thorax sont noirs et l'abdomen jaune. Il existe un dimorphisme sexuel[2].

Les mâles ont les ailes antérieures noires aux veines soulignées de blanc, et les ailes postérieures jaunes à veines noires et fine bordure indentée noire.

Les femelles, plus grandes que les mâles ont les ailes antérieures de couleur marron foncé à noire aux veines bordées de blanc, et les ailes postérieures jaunes veinées de marron, bordure marginale indentée marron et large bande submarginale de taches marron triangulaires[2].

 src=
revers de Troides minos femelle

Biologie

Plantes hôtes

Les plantes hôtes de sa chenille sont des aristoloches, Aristolochia indica et Aristolochia tagala[2].

Écologie et distribution

Troides minos est présent en Inde, dans les Ghâts occidentaux et les Ghats orientaux[1],[3].

Biotope

Troides minos réside surtout en altitude entre1 000 m et 2 000 m[3].

Protection

Troides amphrysus est protégé.

Philatélie

Notes et références

  1. a et b « Troides », sur funet.fi (consulté le 13 avril 2012)
  2. a b c et d « Troides minos », sur butterflycorner.net (consulté le 13 avril 2012)
  3. a et b « Troides minos », sur nagypal.net (consulté le 13 avril 2012)

Annexes

licensa
cc-by-sa-3.0
drit d'autor
Auteurs et éditeurs de Wikipedia
original
visité la sorgiss
sit compagn
wikipedia FR

Troides minos: Brief Summary ( Fransèis )

fornì da wikipedia FR

Troides minos est une espèce de lépidoptères (papillons) de la famille des Papilionidae.

licensa
cc-by-sa-3.0
drit d'autor
Auteurs et éditeurs de Wikipedia
original
visité la sorgiss
sit compagn
wikipedia FR

Troides minos ( olandèis; flamand )

fornì da wikipedia NL

Insecten

Troides minos is een vlinder uit de familie van de pages (Papilionidae).[1] De wetenschappelijke naam van de soort is voor het eerst geldig gepubliceerd in 1779 door Pieter Cramer.

Bronnen, noten en/of referenties
Geplaatst op:
01-04-2013
Dit artikel is een beginnetje over biologie. U wordt uitgenodigd om op bewerken te klikken om uw kennis aan dit artikel toe te voegen. Beginnetje
licensa
cc-by-sa-3.0
drit d'autor
Wikipedia-auteurs en -editors
original
visité la sorgiss
sit compagn
wikipedia NL

Troides minos ( norvegèis )

fornì da wikipedia NO


 src=
Foto: Shubhada

Troides minos er en sommerfugl i familiegruppen svalestjerter. Den hører til blant de sommerfuglene som kalles fuglevinger. En gruppe av svalestjerter som har fått sitt navn fordi framvingene er store og trekantet, noe som gjør at de ligner fugler når de flyr.

Troides minos lever i India.

Utseende

Kroppen har et ytre skjelett (hudplater) som holder de bløte indre organer på plass. Det ytre hudskjelettet er bygd opp for det meste av kitin. Bakkroppens indre organer består av fordøyelsesorganer, forplantningsorganer og åndedrett. Åndedrettet hos sommerfugler foregår ikke ved lunger, men ved at luft hentes inn og ut av kroppen gjennom små hull i hudskjelettet (spirakler). I kroppen er det et svært finmasket system av trakéer som leder oksygenet til kroppens vitale deler. En blodvæske som sirkulerer i kroppen, pumpes rundt av et avlangt rørformet hjerte.

Brystpartiet består for det meste av vingenes muskulatur. Sanseorganer, for syn, smak og lukt er stort sett plassert i hodet. Nervesystemet består av en bukmarg med to nervestrenger og én nerveknute (ganglion) i hvert kroppssegment. Den første nerveknuten, som ligger foran munnåpningen, er spesielt stor og omtales som hjerne.

Larvens hode består av en hard hodekapsel med noen punktøyne. Under øynene er det noen små antenner larven bruker til å finne riktig føde. Larvens bakkropp består nesten bare av fordøyelsessystemet. Dette er ganske kort og mye av maten larven spiser passerer før all næringen er tatt opp. Avføringen kommer ut som små kuler helt bakerst på kroppen. Larvene ånder gjennom åpninger i hudskjelettet (spirakler), langs kroppens sider.

Levevis

Parringen skjer ved sammenkobling mellom de to kjønnene. Eggene legges rett på larvens næringsplante. Larven lever som plantespiser og er radikalt forskjellige fra de voksne, både i levevis og i kroppsbygning.

Troides minos tilhører gruppen av insekter med fullstendig forvandling (holometabole insekter), som gjennomgår en metamorfose i løpet av utviklingen. Mellom larvestadiet og det voksne stadiet er et puppestadium, en hvileperiode, der sommerfuglens indre og ytre organer endres. Larvens bøyelige og myke kropp omdannes til en puppe med et hardt skall. Når skallet er hardt begynner omdanningen fra larve til den voksne (imago) sommerfuglen. De indre organer brytes i varierende grad ned til en cellemasse. En omorganisering skjer og dyret bygges opp igjen. Puppeperioden varierer etter temperaturen.

Systematisk inndeling

Treliste

Kilder

Eksterne lenker

licensa
cc-by-sa-3.0
drit d'autor
Wikipedia forfattere og redaktører
original
visité la sorgiss
sit compagn
wikipedia NO

Troides minos: Brief Summary ( norvegèis )

fornì da wikipedia NO


 src= Foto: Shubhada

Troides minos er en sommerfugl i familiegruppen svalestjerter. Den hører til blant de sommerfuglene som kalles fuglevinger. En gruppe av svalestjerter som har fått sitt navn fordi framvingene er store og trekantet, noe som gjør at de ligner fugler når de flyr.

Troides minos lever i India.

licensa
cc-by-sa-3.0
drit d'autor
Wikipedia forfattere og redaktører
original
visité la sorgiss
sit compagn
wikipedia NO

Troides minos ( vietnamèis )

fornì da wikipedia VI

Troides minosbướm thuộc họ Papilionidae. Đây là loài đặc hữu của bán đảo Ấn Độ. Với sải cánh 140–190 mm, nó là con bướm lớn nhất của Ấn Độ, được tìm thấy ở miền nam Ấn Độ.

Chú thích

Tham khảo


Hình tượng sơ khai Bài viết liên quan đến Họ Bướm phượng này vẫn còn sơ khai. Bạn có thể giúp Wikipedia bằng cách mở rộng nội dung để bài được hoàn chỉnh hơn.
licensa
cc-by-sa-3.0
drit d'autor
Wikipedia tác giả và biên tập viên
original
visité la sorgiss
sit compagn
wikipedia VI

Troides minos: Brief Summary ( vietnamèis )

fornì da wikipedia VI

Troides minos là bướm thuộc họ Papilionidae. Đây là loài đặc hữu của bán đảo Ấn Độ. Với sải cánh 140–190 mm, nó là con bướm lớn nhất của Ấn Độ, được tìm thấy ở miền nam Ấn Độ.

licensa
cc-by-sa-3.0
drit d'autor
Wikipedia tác giả và biên tập viên
original
visité la sorgiss
sit compagn
wikipedia VI

Troides minos ( russ; russi )

fornì da wikipedia русскую Википедию

Латинское название Troides minos
Cramer, 1779

wikispecies:
Систематика
на Викивидах

commons:
Изображения
на Викискладе

NCBI 929448

Troides minos — бабочка-орнитоптера из рода Troides. Видовое название дано в честь Миноса — мифического царя Крита.

Ранее иногда рассматривался как подвид Troides helenaTroides helena cerberus[1].

Описание

Вид является самой крупной бабочкой Индии. Размах крыльев достигает 140—190 мм. Самка несколько крупнее самца. Основной фон крыльев самца бархатистый, чёрного цвета. На передних крыльях беловатое напыление вдоль главных жилок крыла. Центральные поля нижних крыльев образуют крупное ярко-жёлтое пятно, лишь с небольшой чёрной каймой по края крыла.

Основной фон крыльев самки — чёрно-бурый с более выраженным белым напылением на передних крыльях. Жёлтое пятно на нижних крыльях менее яркое, чем у самца, с крупными треугольными чёрными пятнами, по одному в каждой ячейке крыла.

Ареал и местообитания

Эндемик Южной Индии[2], наиболее часто встречается в Западных Гхатах, реже — в Восточных, где поднимается горы на высоты до 900—1300 метров над уровнем моря.

Гусеницы

Гусеницы питаются листьями растений из семейства Кирказоновые, в частности: Кирказон индийский, Aristolochia tagala и Thottea siliquosa[3].

Замечания по охране

Вид занесён в перечень чешуекрылых экспорт, реэкспорт и импорт которых регулируется в соответствии с Конвенцией о международной торговле видами дикой фауны и флоры, находящимися под угрозой исчезновения (СИТЕС).

Примечания

  1. Bingham, C. T (1907) Fauna of British India. Butterflies. Volume 2.
  2. Birds and butterflies in India
  3. Collins, N.M. & Morris, M.G. (1985) Threatened Swallowtail Butterflies of the World. IUCN. ISBN 2-88032-603-6
licensa
cc-by-sa-3.0
drit d'autor
Авторы и редакторы Википедии

Troides minos: Brief Summary ( russ; russi )

fornì da wikipedia русскую Википедию

Troides minos — бабочка-орнитоптера из рода Troides. Видовое название дано в честь Миноса — мифического царя Крита.

Ранее иногда рассматривался как подвид Troides helena — Troides helena cerberus.

licensa
cc-by-sa-3.0
drit d'autor
Авторы и редакторы Википедии