dcsimg

ಸುವ್ವಿ ( Kannada )

provided by wikipedia emerging languages

ಸುವ್ವಿ (Ashy Prinia) ಭಾರತ ಉಪಖಂಡದ ಒಂದು ಪಕ್ಷಿ. ಇದು ಭಾರತದೆಲ್ಲೆಡೆ ಕಾಣಸಿಗುತ್ತದೆ.

 src=
ಗೂಡು, ಮೊಟ್ಟೆ ಹೈದರಾಬಾದ್

ಲಕ್ಷಣಗಳು

ಗುಬ್ಬಚ್ಚಿಗಿಂತ ಚಿಕ್ಕದಾದ ಹಕ್ಕಿ. ನೆತ್ತಿ,ಕತ್ತಿನ ಹಿಂಭಾಗ,ರೆಕ್ಕೆ , ಬಾಲದ್ದ ಮೇಲ್ಬಾಗದಲ್ಲಿ ಕಡು ಬೂದು ಮಿಶ್ರಿತ ಪಾಚಿ ಬಣ್ಣವಿರುತ್ತದೆ. ಉದ್ದ ಬಾಲ ಅದರ ಅಂಚು ಕಪ್ಪು -ಬಿಳಿ; ನೀಳವಾದ ಕಾಲುಗಳು ಹಾಗೂ ಚಿಕ್ಕದಾದ ಕಪ್ಪು ಕೊಕ್ಕು ಇರುತ್ತದೆ.

ವೈಜ್ಞಾನಿಕ ಹೆಸರು

ಇದು ಮುಸಿಕ್ಯಾಪಿಡೇ ಕುಟುಂಬಕ್ಕೆ ಸೇರಿದ್ದು,ಸಿಲ್ವಿನೇ ಎಂಬ ಉಪಕುಟುಂಬದಲ್ಲಿದೆ. ಪ್ರಿನಿಯಾ ಸೊಸಿಯಾಲಿಸ್ ಎಂಬುದು ವೈಜ್ಞಾನಿಕ ಹೆಸೆರು. ಪುರುಲ್ಲಿಕಾ ಎಂದು ಸಂಸ್ಕೃತದಲ್ಲಿಯೂ ಟುವ್ವಿ ಹಕ್ಕೆ,ಬೂದ್ ಚಿಟ್ಟೆ ಪಕ್ಷಿ ಎಂದು ಸ್ಥಳೀಯವಾಗಿಯೂ ಕರೆಯುತ್ತ್ತಾರೆ.

ಅವಾಸ

ಕುರುಚಲು ಕಾಡು,ಹೂದೋಟ ಮುಂತಾದ ಕಡೆ ;ಪೊದೆ,ಜೊಂಡು,ವಾಟೆಗಳಲ್ಲಿ ವಾಸಿಸುತ್ತವೆ. ದೊಡ್ದ ಎಲೆಗಳನ್ನು ಹೆಣೆದು ಮಧ್ಯದಲ್ಲಿ ಹತ್ತಿ,ನಾರು ಇತ್ಯಾದಿಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ.

ಬಾಹ್ಯ ಸಂಪರ್ಕ

ಆಧಾರ

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

References

  1. BirdLife International (2008). Prinia socialis. In: IUCN 2008. IUCN Red List of Threatened Species. Retrieved 6 September 2009.
  2. Alström, Per; Ericson, PG; Olsson, U; Sundberg, P (2006). "Phylogeny and classiWcation of the avian superfamily Sylvioidea". Molecular Phylogenetics and Evolution. 38 (2): 381–397. doi:10.1016/j.ympev.2005.05.015. ISSN 1055-7903. PMID 16054402. Unknown parameter |coauthors= ignored (|author= suggested) (help); Unknown parameter |month= ignored (help); More than one of |last1= and |last= specified (help); More than one of |first1= and |first= specified (help)
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಸುವ್ವಿ: Brief Summary ( Kannada )

provided by wikipedia emerging languages

ಸುವ್ವಿ (Ashy Prinia) ಭಾರತ ಉಪಖಂಡದ ಒಂದು ಪಕ್ಷಿ. ಇದು ಭಾರತದೆಲ್ಲೆಡೆ ಕಾಣಸಿಗುತ್ತದೆ.

 src= ಗೂಡು, ಮೊಟ್ಟೆ ಹೈದರಾಬಾದ್
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು