ಮಂಗಟ್ಟೆಯು ಬುಸೆರೊಟಿಡೆ ಕುಟುಂಬಕ್ಕೆ ಸೇರಿದ ಉಶ್ಣ ವಲಯ ಆಫ್ರಿಕಾ ಹಾಗೂ ಉಪಉಶ್ಣ ವಲಯ ಏಶಿಯಾದಲ್ಲಿ ಕಾಣಸಿಗುವ ಒಂದು ಪಕ್ಷಿ ಜೀವಿ. ಅವುಗಳ ಕೊಕ್ಕು ಉದ್ದವಾಗಿ ಕೆಳ ಬಾಗಿದ್ದು ಸಾಮಾನ್ಯವಾಗಿ ಉಜ್ವಲ ಬಣ್ಣ ಹೊಂದಿರುತ್ತದೆ. ಕೊಕ್ಕಿನ ಮೇಲ್ಬಾಗದಲ್ಲಿ ಸೀಸಕ ಇರುತ್ತದೆ.