dcsimg

Comprehensive Description ( 英語 )

由North American Flora提供
Simarouba officinalis DC. Ann. Mus. Paris 17: 423. 1811
Quassia glauca Spreng. Syst. 2 : 319. 1825.
Simarouba medicinalis Endl. Med. Pfl. 528. 1842.
A shrub or medium-sized tree, with pale bark and more or less glaucous foliage. Leaves 2-4 dm. long; leaflets 11-21 or rarely fewer, 5-11 cm. long, the blades oblong, or broadened upward or rarely somewhat narrowed upward, rounded, refuse, or abruptly pointed at the apex, light-green above, pale or glaucous beneath, glabrous or with very short spreading hairs beneath, more or less cuneate at the base, short-petioluled ; panicle 1-3 dm. long or rarely longer, widely branched, the staminate more copiously flowered than the pistillate ; calyx 3-3.5 mm. wide, the lobes ovate to triangular, obtuse or acute, ciliolate ; petals oblong to ovate, 4-6 mm. long, rounded erose or abruptly pointed at the apex ; drupes oval or oblong-oval, 14-20 mm. long, slightly oblique, scarlet or dark-purple.
Type locality : Havana, Cuba.
Distribution : Florida, West Indies, southern Mexico to Panama, and perhaps in northern South America.
書目引用
John Kunkel Small, Lenda Tracy Hanks, Nathaniel Lord Britton. 1907. GERANIALES, GERANIACEAE, OXALIDACEAE, LINACEAE, ERYTHROXYLACEAE. North American flora. vol 25(1). New York Botanical Garden, New York, NY
原始內容
參訪來源
合作夥伴網站
North American Flora

Comprehensive Description ( 英語 )

由North American Flora提供
Simarouba glauca DC. Ann. Mus. Paris 17 : 424. 1811
? Simarouba amara Aubl. PI. Guian. 2: 860. 1775.
? Quassia Simaruba L. f. Suppl. 234. 1781.
Quassia Simaruba W. Wright, Trans. Rov. Soc. Edinb. 2 : 73. 1790. Not (?) Q. Simarouba L. f .
書目引用
John Kunkel Small, Lenda Tracy Hanks, Nathaniel Lord Britton. 1907. GERANIALES, GERANIACEAE, OXALIDACEAE, LINACEAE, ERYTHROXYLACEAE. North American flora. vol 25(1). New York Botanical Garden, New York, NY
原始內容
參訪來源
合作夥伴網站
North American Flora

ಲಕ್ಷ್ಮೀತರು ( 康納達語 )

由wikipedia emerging languages提供

ಲಕ್ಷ್ಮೀತರು ಇದರ ಸಸ್ಯನಾಮ ಸಿಮರೂಬ ಗ್ಲಾಕಾ (Simarouba glauca). ಸಾಮಾನ್ಯವಾಗಿ ಭೇದಿ-ತೊಗಟೆ, ಕಹಿಮರ ಮತ್ತು ಎಸಿಟುನೋ ಎಂದು ಕರೆಯುವರು. ಇದು ಒಂದು ಹೂ ಬಿಡುವ ಬಹು ಉಪಯೋಗಿ ಮರವಾಗಿದೆ. ಇದರ ಮೂಲ ಸ್ಥಾನ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಫ್ಲೋರಿಡಾ, ದಕ್ಷಿಣ ಅಮೆರಿಕಾ, ಬಹಾಮಾಸ್, ಕೋಸ್ಟ ರಿಕಾ, ಕ್ಯೂಬಾ, ಮೆಕ್ಸಿಕೊ, ಪ್ಯುರೆಟೋರಿಕೊ ಮತ್ತು ಜಮೈಕಾ [೨] [೩]. ಮಹಾರಾಷ್ಟ್ರದ ಅಮರಾವತಿಯಲ್ಲಿ ಇರುವ ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ಸ್ ಜೆನೆಟಿಕ್ ರಿಸೋರ್ಸಸ್ ಇದನ್ನು 1960 ರ ದಶಕದಲ್ಲಿ ಭಾರತಕ್ಕೆ ಪರಿಚಯಿಸಿತು. 1986 ರಲ್ಲಿ ಇದನ್ನು ಬೆಂಗಳೂರುನಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ತರಲಾಯಿತು. 1992 ರಿಂದ ಭಾರತದಲ್ಲಿ ಈ ಸಸ್ಯದ ಮೆಲೆ ವ್ಯವಸ್ಥಿತ ಸಂಶೋಧನೆ ಮತ್ತು ಅಭಿವೃದ್ಧಿಯ ಚಟುವಟಿಕೆಗಳು ಪ್ರಾರಂಭವಾದವು [೪]. ಈಗ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ,ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ [೫]

ಸಸ್ಯವರ್ಣನೆ

ಲಕ್ಶ್ಮೀತರು ಮಧ್ಯಮ ಗಾತ್ರದ ನಿತ್ಯಹರಿದ್ವರ್ಣ ಮರವಾಗಿದೆ (ಎತ್ತರ 7-15 ಮೀಟರ್) ಟ್ಯಾಪ್ ರೂಟ್ ಸಿಸ್ಟಮ್ ಮತ್ತು ಸಿಲಿಂಡರಾಕಾರದ ಕಾಂಡವನ್ನು ಹೊಂದಿದೆ. ಮರಗಳು 4-6 ವರ್ಷವಾಗಿದ್ದಾಗ ಮರಗಳು ಹೂಬಿಡಲು ಪ್ರಾರಂಭಿಸುತ್ತವೆ. ಹೂಬಿಡುವಿಕೆಯು ವಾರ್ಷಿಕವಾಗಿದ್ದು, ಡಿಸೆಂಬರ್ನಲ್ಲಿ ಆರಂಭವಾಗಿ ಫೆಬ್ರವರಿವರೆಗೆ ಮುಂದುವರಿಯುತ್ತದೆ. ಶೇ 40-50 ಗಂಡು, ಹೆಣ್ಣು ಹೂವುಗಳನ್ನು ಮತ್ತು ಕೆಲವೊಂದು ಉಭಯಲಿಂಗಿ ಹೂವುಗಳನ್ನು ಬಿಡುತ್ತದೆ. ಕಾಯಿಗಳು ಹಸಿರು ಬಣ್ಣದಿಂದ ಹಳದಿಯಾಗಿ ನಂತರ ಕಪ್ಪು ಕೆನ್ನೇರಳೆ ಬಣ್ಣ ಹಣ್ಣಾಗಿ ಏಪ್ರಿಲ್ / ಮೇ ಹೊತ್ತಿಗೆ ಕೊಯ್ಲಿಗೆ ಸಿದ್ಧವಾಗಿರುತ್ತವೆ[೬].

ಬೇಸಾಯ ಕ್ರಮಗಳು

ಮಣ್ಣು ಮತ್ತು ಹವಾಗಣ

ಬೆಚ್ಚಗಿನ, ಆರ್ದ್ರ, ಉಷ್ಣವಲಯದ ಪ್ರದೇಶವು ಸೂಕ್ತವಾಗಿರುತ್ತದೆ. ಇದರ ಕೃಷಿ ಮಳೆಯ ವಿತರಣೆ, ಮಣ್ಣಿನ ನೀರಿನ ಹಿಡುವಳಿ ಸಾಮರ್ಥ್ಯ ಮತ್ತು ಮಣ್ಣಿನ ತೇವಾಂಶವನ್ನು ಅವಲಂಬಿಸಿರುತ್ತದೆ. ಇದಕ್ಕೆ 10 ರಿಂದ 40 ° C ತಾಪಮಾನವು ಸೂಕ್ತವಾಗಿರುತ್ತದೆ. ಸಮುದ್ರ ಮಟ್ಟದಿಂದ 1,000 m (3,300 ಅಡಿ) ಎತ್ತರದವರೆಗು ಬೆಳೆಯಬಹುದು [೭].

ಸಸ್ಯಾಭಿವೃದ್ಧಿ

ಬೀಜಗಳಿಂದ, ಕಸಿ ಮತ್ತು ಅಂಗಾಂಶ ಸಂಸ್ಕೃತಿಯ ತಂತ್ರಜ್ಞಾನದಿಂದ ಇದು ಬೆಳೆಯಬಹುದು. ಏಪ್ರಿಲ್ / ಮೇ ತಿಂಗಳಲ್ಲಿ ಹಣ್ಣುಗಳು ಪಕ್ವವಾದಾಗ ಸಂಗ್ರಹಿಸಿ, ಸುಮಾರು ಒಂದು ವಾರದವರೆಗೆ ಸೂರ್ಯನಲ್ಲಿ ಒಣಗಿದ ನಂತರ ಚರ್ಮವನ್ನು ಬೇರ್ಪಡಿಸಲಾಗುತ್ತದೆ ಮತ್ತು ಸಸಿಗಳನ್ನು ಉತ್ಪಾದಿಸಲು ಬೀಜಗಳನ್ನು ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಬೆಳೆಯಲಾಗುತ್ತದೆ. 2 ರಿಂದ 3 ತಿಂಗಳ ವಯಸ್ಸಿನ ಸಸಿಗಳನ್ನು ಒಂದು ತೋಟಕ್ಕೆ ಸ್ಥಳಾಂತರಿಸಬಹುದು [೮].

ಲಕ್ಷ್ಮೀತರುವಿನಲ್ಲಿರುವ ಮುಖ್ಯ ರಾಸಾಯನಿಕಗಳು

ಇದರಲ್ಲಿ ಕ್ವಜೀನ್ಯೋಡ್ಸ್ ಎಂಬ ರಾಸಯನಿಕಗಳಿವೆ, ಇವು ಟ್ರೈ-ಟರ್ಪಿನ್ಯೋಡ್ಸ್ ಗುಂಪಿಗೆ ಸೇರಿವೆ ಹಾಗೂ ಔಷಧಿಯ ಗುಣ್ಣಗಳನ್ನು ಹೋಂದಿದ ರಾಸಯನಿಕಗಳಾಗಿವೆ.

ಉಪಯೋಗಗಳು

ವಾಣಿಜ್ಯ ಉಪಯೋಗಗಳು

ಲಕ್ಶ್ಮೀತರು ಬೀಜಗಳಿಂದ ಸಂಸ್ಕರಿಸಿದ ತೈಲವನ್ನು ಅಡುಗೆಗೆ ಮತ್ತು ಜೈವಿಕ ಡೀಸೆಲ್ ಆಗಿ ಉಪಯೋಗಿಸಬಹುದು.ಹಣ್ಣಿನ ತಿರುಳು ಸುಮಾರು 11% ಸಕ್ಕರೆಯನ್ನು ಹೊಂದಿರುತ್ತದೆ. ಇದನ್ನು ಪಾನೀಯ ಮತ್ತು ಜ್ಯಾಮ್ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಇದರ ಕಾಂಡವನ್ನು ಕೀಟಗಳು ತಿನ್ನುವುದಿಲ್ಲ, ಆದರಿಂದ ಕಾಂಡವನ್ನು ಪೀಠೋಪಕರಣ, ಆಟಿಕೆಗಳು, ಪ್ಯಾಕಿಂಗ್ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಮರದ ತಿರುಳನ್ನು ಕಾಗದ ಉದ್ಯಮದಲ್ಲಿ ಬಳಸಲಾಗುತ್ತದೆ[೯].

ಔಷಧೀಯ ಉಪಯೋಗಗಳು

ಎಲೆ, ಹಣ್ಣಿನ ತಿರುಳು ಮತ್ತು ಬೀಜಗಳನ್ನು ಅಮೈಬಿಡೈಸ್, ನೋವು ನಿವಾರಕ, ಆಂಟಿಹೆಲ್ಮಿಂಟಿಕ್,ಜೀವಿವಿರೋಧಿ, ಪ್ರತಿಜನಕ [೧೦], ಆಂಟಿಲೆಕೆಮಿಕ್, ಆಂಟಿಮಾಲೆರಿಯಲ್, ಆಂಟಿಟ್ಯುಮರಸ್ [೧೧], ಆಂಟಿವೈರಲ್, ಸಂಕೋಚಕ, ಸೈಟೊಟಾಕ್ಸಿಕ್, ಎಮೆನಾಗೋಗ್ಯೂ, ಫೀಬಿಫ್ಯೂಜ್, ಚರ್ಮದ ಹೈಡ್ರೇಟರ್, ಸ್ಟೊಮ್ಯಾಚಿಕ್, ಸುಡೋರಿಫಿಕ್, ಟಾನಿಕ್,ವರ್ಮಿಫ್ಯೂಜ್ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಅಮೈಬಿಯಾಸಿಸ್, ಜಠರದುರಿತ, ಹುಣ್ಣುಗಳನ್ನು ಗುಣಪಡಿಸುವಲ್ಲಿ ಉಪಯೋಗಿಸಲಾಗುತ್ತದೆ[೧೨].

ಛಾಯಾಚಿತ್ರಗಳು

 src=
ಲಕ್ಷ್ಮೀತರು ಮರ
 src=
ಲಕ್ಷ್ಮೀತರು ಮರದ ಎಲೆಗಳು ಮತ್ತು ಅದರ ಜೋಡಣೆ
 src=
ಲಕ್ಷ್ಮೀತರು ಹೂ
 src=
ಲಕ್ಷ್ಮೀತರು ಹಣ್ಣು

ಉಲ್ಲೇಖಗಳು

  1. "Simarouba glauca DC". Germplasm Resources Information Network. United States Department of Agriculture. 2009-05-05. Retrieved 2009-12-02.
  2. [೧]
  3. [೨] [೩]
  4. [೪]
  5. [Govindaraju, K., Darukeshwara, J., Srivastava, A.K., Food and chemical Toxicology, 2009, 47:1327-1332]
  6. [೫]
  7. [೬]
  8. [೭]
  9. [೮]
  10. [೯]
  11. [೧೦]
  12. ]
許可
cc-by-sa-3.0
版權
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
原始內容
參訪來源
合作夥伴網站
wikipedia emerging languages

ಲಕ್ಷ್ಮೀತರು: Brief Summary ( 康納達語 )

由wikipedia emerging languages提供

ಲಕ್ಷ್ಮೀತರು ಇದರ ಸಸ್ಯನಾಮ ಸಿಮರೂಬ ಗ್ಲಾಕಾ (Simarouba glauca). ಸಾಮಾನ್ಯವಾಗಿ ಭೇದಿ-ತೊಗಟೆ, ಕಹಿಮರ ಮತ್ತು ಎಸಿಟುನೋ ಎಂದು ಕರೆಯುವರು. ಇದು ಒಂದು ಹೂ ಬಿಡುವ ಬಹು ಉಪಯೋಗಿ ಮರವಾಗಿದೆ. ಇದರ ಮೂಲ ಸ್ಥಾನ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಫ್ಲೋರಿಡಾ, ದಕ್ಷಿಣ ಅಮೆರಿಕಾ, ಬಹಾಮಾಸ್, ಕೋಸ್ಟ ರಿಕಾ, ಕ್ಯೂಬಾ, ಮೆಕ್ಸಿಕೊ, ಪ್ಯುರೆಟೋರಿಕೊ ಮತ್ತು ಜಮೈಕಾ . ಮಹಾರಾಷ್ಟ್ರದ ಅಮರಾವತಿಯಲ್ಲಿ ಇರುವ ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ಸ್ ಜೆನೆಟಿಕ್ ರಿಸೋರ್ಸಸ್ ಇದನ್ನು 1960 ರ ದಶಕದಲ್ಲಿ ಭಾರತಕ್ಕೆ ಪರಿಚಯಿಸಿತು. 1986 ರಲ್ಲಿ ಇದನ್ನು ಬೆಂಗಳೂರುನಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ತರಲಾಯಿತು. 1992 ರಿಂದ ಭಾರತದಲ್ಲಿ ಈ ಸಸ್ಯದ ಮೆಲೆ ವ್ಯವಸ್ಥಿತ ಸಂಶೋಧನೆ ಮತ್ತು ಅಭಿವೃದ್ಧಿಯ ಚಟುವಟಿಕೆಗಳು ಪ್ರಾರಂಭವಾದವು . ಈಗ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ,ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ

許可
cc-by-sa-3.0
版權
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
原始內容
參訪來源
合作夥伴網站
wikipedia emerging languages

Simarouba glauca ( 英語 )

由wikipedia EN提供

Simarouba glauca is a flowering tree that is native to Florida, South America, and the Caribbean. Common names include paradise-tree, dysentery-bark, bitterwood . The tree is well suited for warm, humid, tropical regions. Its cultivation depends on rainfall distribution, water holding capacity of the soil and sub-soil moisture. It is suited for temperature range of 10 to 40 °C (50 to 104 °F). It can grow at elevations from sea level to 1,000 m (3,300 ft). It grows 40 to 50 ft (12 to 15 m) tall and has a span of 25 to 30 ft (7.6 to 9.1 m). It bears yellow flowers and oval elongated purple colored fleshy fruits.

Cultivation

It can be propagated from seeds, grafting and tissue culture technology. Fruits are collected in the month of April / May, when they are ripe and then dried in sun for about a week. Skin is separated and seeds are grown in plastic bags to produce saplings. Saplings 2 to 3 months old can be transplanted to a plantation.

Flowers of Paradise tree
Paradise plant as decorative plant

Use

The wood is generally insect resistant and is used in the preparation of quality furniture, toys, matches, as pulp (in paper making). It can be also used for industrial purposes in the manufacture of biofuel, soaps, detergents, lubricants, varnishes, cosmetics, and pharmaceuticals.[3]

Claims of medicinal properties

Though there is some research[4] claiming that Simarouba is effective for treating certain diseases, there seems to be insufficient evidence[5] of curing diarrhea, malaria, edema, fever and stomach upset. Known in India as Lakshmi Taru, the extracts from parts of the tree have been claimed to possess potent anticancer properties. However, to date, no systematic research using phytochemicals isolated from Simarouba glauca has been carried out to explore the molecular mechanisms leading to cancer cell death. Simarouba extracts are known to be effective only on specific types of human cancer cell lines and tests conducted were invitro. Whether the same effect would be observed under invivo conditions, depends on bioavailability and bioaccessibility, hence Simarouba as an alternative cure for cancer remains unproven.

Environmental impact

The tree forms a well-developed root system and dense evergreen canopy that efficiently checks soil erosion, supports soil microbial life, and improves groundwater position. Besides converting solar energy into biochemical energy all round the year, it checks overheating of the soil surface all through the year and particularly during summer. Large-scale planting in wastelands facilitates wasteland reclamation, converts the accumulated atmospheric carbon dioxide into oxygen and contributes to the reduction of greenhouse effect or global warming.

See also

References

Media related to Simarouba glauca at Wikimedia Commons

許可
cc-by-sa-3.0
版權
Wikipedia authors and editors
原始內容
參訪來源
合作夥伴網站
wikipedia EN

Simarouba glauca: Brief Summary ( 英語 )

由wikipedia EN提供

Simarouba glauca is a flowering tree that is native to Florida, South America, and the Caribbean. Common names include paradise-tree, dysentery-bark, bitterwood . The tree is well suited for warm, humid, tropical regions. Its cultivation depends on rainfall distribution, water holding capacity of the soil and sub-soil moisture. It is suited for temperature range of 10 to 40 °C (50 to 104 °F). It can grow at elevations from sea level to 1,000 m (3,300 ft). It grows 40 to 50 ft (12 to 15 m) tall and has a span of 25 to 30 ft (7.6 to 9.1 m). It bears yellow flowers and oval elongated purple colored fleshy fruits.

許可
cc-by-sa-3.0
版權
Wikipedia authors and editors
原始內容
參訪來源
合作夥伴網站
wikipedia EN