Kaphiy yura (Coffea arabica) nisqaqa huk thansam, Piruwpi musuq yuram. Rurunkunamantaqa kaphiy nisqatam ruranchik.
Kaphiy yura (Coffea arabica) nisqaqa huk thansam, Piruwpi musuq yuram. Rurunkunamantaqa kaphiy nisqatam ruranchik.
Ko e kofi (mei he lea fakapilitānia) ko e fuʻu ʻakau siʻi ia, ʻomi ki Tongá ni, kā ʻoku tupu lelei heni.
Ko e kofi (mei he lea fakapilitānia) ko e fuʻu ʻakau siʻi ia, ʻomi ki Tongá ni, kā ʻoku tupu lelei heni.
ಅರಾಬಿಕ ಕಾಫಿ ಕಾಫಿಯ ಮುಖ್ಯ ಪ್ರಭೇದಗಳಲ್ಲಿ ಒಂದು. ರೋಬಸ್ಟಾ ಕಾಫಿ ಇನ್ನೊಂದು ಮುಖ್ಯ ಪ್ರಭೇದ.ಇದನ್ನು ಇಥಿಯೋಪಿಯದ ನೈಋತ್ಯ ಭಾಗದ ಎತ್ತರದ ಪರ್ವತ ಪ್ರದೇಶಗಳಲ್ಲಿ ಮೊದಲು ಗುರುತಿಸಲಾಯಿತು[೧],.ಇದು ಪ್ರಥಮವಾಗಿ ತೋಟಗಾರಿಕೆಯಲ್ಲಿ ಬಳಕೆಯಾದ ಪ್ರಭೇದ.
ಇದು ಮುಖ್ಯವಾಗಿ ಆಫ್ರಿಕ ಖಂಡದ ಸ್ವಾಭಾವಿಕ ಸಸ್ಯವಾದರೂ ಈಗ ಕಾಫಿ ಬೆಳೆಯುವ ಪ್ರಪಂಚದೆಲ್ಲೆಡೆ ಕಾಣಬರುತ್ತದೆ.ಯೆಮೆನ್ ಈ ಪ್ರಭೇದವನ್ನು ಬೆಳೆಸುವುದರಲ್ಲಿ ಅಗ್ರಗಣ್ಯ ದೇಶವಾಗಿದೆ.
ಕಚ್ಛಾ ಅರಾಬಿಕ ಕಾಫಿ ಗಿಡವು ಸುಮಾರು ೨೯ರಿಂದ ೩೯ ಆಡಿ ಬೆಳೆಯುತ್ತದೆ.ಎಲೆಯು ವಿರುದ್ಧ ದಿಕ್ಕಿನಲ್ಲಿ ಉದ್ದವಾಗಿದ್ದು ಅಂಡವೃತ್ತ-ಅಂಡವಾಗಿರುತ್ತದೆ.ಸುಮಾರು ೨.೫ ಯಿಂದ ೪ ಇಂಚು ಉದ್ದವಾಗಿದ್ದು,೧.೫ ಯಿಂದ ೩.೨ ಇಂಚು ಅಗಲವಾಗಿ, ಹೊಳಪುಳ್ಳ ಗಾಢ ಹಸಿರು ಬಣ್ಣವಿರುತ್ತದೆ. ಹೂವು ಬಿಳಿ ಬಣ್ಣವಾಗಿದ್ದು,ಗೊಂಚಲು ಗೊಂಚಲಾಗಿರುತ್ತವೆ.ಬೀಜವು ಓಟೆಯ ಒಳಗಿದ್ದು,ಮಾಗಿದಾಗ ಕೆಂಪು-ನೇರಳೆ ಬಣ್ಣವನ್ನು ಹೊಂದುತ್ತದೆ. ಒಂದು ಓಟೆಯು ಸಾಮಾನ್ಯವಾಗಿ ಎರಡು ಬೀಜಗಳನ್ನು ಹೊಂದಿರುತ್ತದೆ.
ಅರಾಬಿಕ ಕಾಫಿಯು ಪ್ರಪಂಚದ ಒಟ್ಟು ಕಾಫಿ ಉತ್ಪಾದನೆಯ ೭೫-೮೦ ಶೇಕಡಾ ಇದೆ[೨].ಅರಾಬಿಕ ಕಾಫಿಯನ್ನು ನೆಟ್ಟ ಸುಮಾರು ೭ ವರ್ಷಗಳ ನಂತರ ಫಸಲು ಕೊಡಲು ಪ್ರಾರಂಭಿಸುತ್ತದೆ.ಸುಮಾರು ೧೩೦೦ ರಿಂದ ೧೫೦೦ ಆಡಿಗಳ ಎತ್ತರ ಪ್ರದೇಶ ಮತ್ತು ೪೦ರಿಂದ ೬೦ ಇಂಚಿನಷ್ಟು ವಾರ್ಷಿಕ ಮಳೆ ಇದಕ್ಕೆ ಅನುಕೂಲವಾಗಿದೆ.[೩]
Unroasted coffee (Coffea arabica) beans from Brazil
ಅರಾಬಿಕ ಕಾಫಿ ಕಾಫಿಯ ಮುಖ್ಯ ಪ್ರಭೇದಗಳಲ್ಲಿ ಒಂದು. ರೋಬಸ್ಟಾ ಕಾಫಿ ಇನ್ನೊಂದು ಮುಖ್ಯ ಪ್ರಭೇದ.ಇದನ್ನು ಇಥಿಯೋಪಿಯದ ನೈಋತ್ಯ ಭಾಗದ ಎತ್ತರದ ಪರ್ವತ ಪ್ರದೇಶಗಳಲ್ಲಿ ಮೊದಲು ಗುರುತಿಸಲಾಯಿತು,.ಇದು ಪ್ರಥಮವಾಗಿ ತೋಟಗಾರಿಕೆಯಲ್ಲಿ ಬಳಕೆಯಾದ ಪ್ರಭೇದ.