ஓதியான் அல்லது ஒடியர், ஒதிய மரம் [1] உதி, ஒடை, உலவை இதன் வேறு பெயர்கள் ஆகும். (அறிவியல் பெயர்:Lannea coromandelica),(ஆங்கில பெயர்: Indian ash tree) என்பது முந்திரி வகையைச் சார்ந்த மரம் ஆகும். இந்திய சாம்பல் மரம் என்றும் அழைக்கப்படுகிறது. இவை பொதுவாக இந்தியாவில் மழைக்காடுகளில் அதிகமாகக் காணப்படுகிறது.[2] இதன் வறுத்த விதை மூலிகை மருந்தாகப் பயன்படுகிறது.[3] இந்த மரம், பயன்பாடுகள் நிறைந்த ஒரு மரம் ஆகும். இவை தீக்குச்சித் தயாரிப்புக்குப் புகழ்பெற்றவை. இதன் கட்டைகள் மரப்பெட்டிகள், வண்டிச்சக்கரங்கள், ஏர்கள், உலக்கைகள், தூரிகை கட்டைகள், சிலேட் சட்டங்கள், கரிக்கோல்கள், பல் குத்திகள், விறகு, காகிதக்கூழ் போன்றவற்றில் பயன்படுத்தப்படுகின்றன. இம்மரத்தின் மரப்பட்டைகள் சாயமேற்ற பயன்படுகின்றன.
இந்த மரத்தில் வடியும் கோந்து மிக முக்கியமான பொருளாகும். இது ஜிங்கான் கோந்து என்று அழைக்கப்படுகிறது. இது காலிகோ அச்சு, தாள் மற்றும் துணி பாவுப்பசையீடு, வார்னிஷ்கள், மை, சுவர்பூச்சுகள் போன்ற பலவற்றிற்கு பயன்படுத்தப்படுகிறது. இந்த மரத்தின் மிகவும் முதன்மையான இன்னொரு பயனாக இதன் இலைகள் மிகச் சிறந்த, செலவில்லாத ஊட்டச்சத்துமிக்க கால்நடைத் தீவனமாக பயன்படுகிறது.[4]
ஓதியான் அல்லது ஒடியர், ஒதிய மரம் உதி, ஒடை, உலவை இதன் வேறு பெயர்கள் ஆகும். (அறிவியல் பெயர்:Lannea coromandelica),(ஆங்கில பெயர்: Indian ash tree) என்பது முந்திரி வகையைச் சார்ந்த மரம் ஆகும். இந்திய சாம்பல் மரம் என்றும் அழைக்கப்படுகிறது. இவை பொதுவாக இந்தியாவில் மழைக்காடுகளில் அதிகமாகக் காணப்படுகிறது. இதன் வறுத்த விதை மூலிகை மருந்தாகப் பயன்படுகிறது. இந்த மரம், பயன்பாடுகள் நிறைந்த ஒரு மரம் ஆகும். இவை தீக்குச்சித் தயாரிப்புக்குப் புகழ்பெற்றவை. இதன் கட்டைகள் மரப்பெட்டிகள், வண்டிச்சக்கரங்கள், ஏர்கள், உலக்கைகள், தூரிகை கட்டைகள், சிலேட் சட்டங்கள், கரிக்கோல்கள், பல் குத்திகள், விறகு, காகிதக்கூழ் போன்றவற்றில் பயன்படுத்தப்படுகின்றன. இம்மரத்தின் மரப்பட்டைகள் சாயமேற்ற பயன்படுகின்றன.
இந்த மரத்தில் வடியும் கோந்து மிக முக்கியமான பொருளாகும். இது ஜிங்கான் கோந்து என்று அழைக்கப்படுகிறது. இது காலிகோ அச்சு, தாள் மற்றும் துணி பாவுப்பசையீடு, வார்னிஷ்கள், மை, சுவர்பூச்சுகள் போன்ற பலவற்றிற்கு பயன்படுத்தப்படுகிறது. இந்த மரத்தின் மிகவும் முதன்மையான இன்னொரு பயனாக இதன் இலைகள் மிகச் சிறந்த, செலவில்லாத ஊட்டச்சத்துமிக்க கால்நடைத் தீவனமாக பயன்படுகிறது.
ಗೊಡ್ಡೆ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಕಾಡುಮರ. ಊದಿಮರ, ಉಡೀಮರ, ಸಿಂಟೆಮರ ಪರ್ಯಾಯನಾಮಗಳು. ಇಂಗ್ಲಿಷಿನಲ್ಲಿ ಇಂಡಿಯನ್ ಆಷ್‍ಟ್ರೀ ಎಂದು ಕರೆಯಲಾಗುತ್ತದೆ. ಲ್ಯಾನಿಯ ಕೋರೊಮ್ಯಾಂಡಲಿಕ ಇದರ ವೈಜ್ಞಾನಿಕ ಹೆಸರು. ಭಾರತಾದ್ಯಂತ ಇದರ ವ್ಯಾಪ್ತಿ ಇದೆ. ಇದು ಅಂಡಮಾನ್ ದ್ವೀಪಗಳಲ್ಲೂ ಕಾಣದೊರೆಯುತ್ತದೆ. ಹಿಮಾಲಯದಲ್ಲಿ 1500 ಮೀ ಎತ್ತರದ ವರೆಗಿನ ಪ್ರದೇಶಗಳ ಸಾಲವೃಕ್ಷಗಳ ಕಾಡುಗಳಲ್ಲೂ ದೇಶದ ಉಳಿದೆಡೆ ಶುಷ್ಕ ಹವೆಯಿರುವ ಮೈದಾನ ಇಲ್ಲವೆ ಬೆಟ್ಟಸೀಮೆಗಳ ಮಿಶ್ರಪರ್ಣಪಾತಿ ಕಾಡುಗಳಲ್ಲೂ ಇದನ್ನು ಕಾಣಬಹುದು.
ಸುಮಾರು 15-24 ಮೀ ಎತ್ತರಕ್ಕೆ ಬೆಳೆಯುವ ಪರ್ಣಪಾತಿ ಮರವಿದು. ಇದರ ರೆಂಬೆಗಳು ದೃಢವಾಗಿದ್ದು ಚಪ್ಪರದಂತೆ ಅಗಲವಾಗಿ ಹರಡಿಕೊಂಡು ಬೆಳೆಯುತ್ತವೆ. ತೊಗಟೆ ನಯವಾಗಿದೆ; ಇದರ ಬಣ್ಣ ಬೂದು ಇಲ್ಲವೆ ಬಿಳಿ; ಇದು ಆಗಾಗ್ಗೆ ವೃತ್ತಾಕಾರದ ಹಾಳೆಗಳಂತೆ ಸುಲಿದು ಬೀಳುತ್ತದೆ. ಎಲೆಗಳು ಸಂಯುಕ್ತ ಮಾದರಿಯವು; ಸಾಮಾನ್ಯವಾಗಿ ರೆಂಬೆಗಳ ತುದಿಯಲ್ಲಿ ಗುಂಪು ಗುಂಪಾಗಿರುತ್ತವೆ. ಹೂಗಳು ಚಿಕ್ಕ ಗಾತ್ರದವು. ಹಳದಿ ಇಲ್ಲವೆ ನಸು ಊದಾ ಬಣ್ಣದವು; ಏಕಲಿಂಗಿಗಳು. ಗಂಡು ಹೂಗಳು ಸಂಯುಕ್ತ ರೇಸೀಮ್ ಗೊಂಚಲುಗಳಲ್ಲೂ ಹೆಣ್ಣು ಹೂಗಳು ಸರಳ ರೇಸೀಮ್ ಗೊಂಚಲುಗಳಲ್ಲೂ ಸಮಾವೇಶಗೊಂಡಿವೆ. ಫಲ ಅಷ್ಟಿ ಮಾದರಿಯದು. ಇದರ ಬಣ್ಣ ಕೆಂಪು. ಹಣ್ಣಿನೊಳಗೆ ಒಂದೇ ಬೀಜವಿದೆ.
ಗೊಡ್ಡೆ ಮರಳುಶಿಲೆ, ಸುಣ್ಣಕಲ್ಲು, ಜಂಬಿಟ್ಟಿಗೆ (ಲ್ಯಾಟರೈಟ್) ಮುಂತಾದ ಹಲವಾರು ವಿಧದ ಮಣ್ಣಿನಲ್ಲಿ ಬೆಳೆಯಬಲ್ಲುದಾದರೂ ನೀರು ಸರಾಗವಾಗಿ ಬಸಿದು ಹೋಗುವಂಥ ಮೆಕ್ಕಲು ಮಣ್ಣಿನಲ್ಲಿ ಮಾತ್ರ ಬಲು ಉತ್ಕೃಷ್ಟವಾಗಿ ಬೆಳೆಯುತ್ತದೆ. ಈ ಮರ ಹವೆಯ ಶುಷ್ಕತೆಯನ್ನು ಎದುರಿಸಬಲ್ಲದು. ಆದರೆ ಕಡುಚಳಿಯನ್ನು ತಡೆಯಲಾರದು. ಮರವನ್ನು ಕಡಿದಾಗ ಉಳಿಯುವ ಮೋಟಿನಿಂದ ಬಲುಬೇಗ ಚಿಗುರೊಡೆಯುವುದರಿಂದ ಮತ್ತು ವಿಪುಲವಾಗಿ ಬೇರುಸಸಿಗಳು (ರೂಟ್ ಸಕರ್ಸ್) ಒಡೆಯುವುದರಿಂದ ಗೊಡ್ಡೆ ಒಳ್ಳೆಯ ಕಾಡುಮರ ಅನ್ನಿಸಿಕೊಂಡಿದೆ. ನಿಸರ್ಗದಲ್ಲಿ ಗೊಡ್ಡೆಯ ಸಂತಾನವೃದ್ಧಿ ಬೀಜಗಳಿಂದ ನಡೆಯುತ್ತದೆ. ಬೀಜಪ್ರಸಾರ ಹಕ್ಕಿಗಳ ಮೂಲಕ. ಕೃತಕವಾಗಿ ಗೊಡ್ಡೆಯನ್ನು ಬೀಜಗಳಿಂದಲೇ ಬೆಳೆಸಬಹುದಾದರೂ ಬೀಜಗಳ ಮೊಳೆಯುವ ಸಾಮರ್ಥ್ಯ ಬಹಳ ಕಡಿಮೆಯಾದ್ದರಿಂದ 1-2 ವರ್ಷ ವಯಸ್ಸಾದ ಕಾಂಡತುಂಡುಗಳಿಂದ ವೃದ್ಧಿಸುವುದೇ ವಾಡಿಕೆಯಲ್ಲಿರುವ ಕ್ರಮ.
ಗೊಡ್ಡೆಯಿಂದ ಸಾಕಷ್ಟು ಗಟ್ಟಿಯಾಗಿರುವ, ಒತ್ತಾದ ಕಣವಿನ್ಯಾಸ ಮತ್ತು ಸಮ ರಚನೆಯುಳ್ಳ ಹಾಗೂ ಹಗುರವಾದ ಚೌಬೀನೆಯನ್ನು ಪಡೆಯಬಹುದು. ಚೌಬೀನೆಗೆ ಜಿಂಗನ್ ಅಥವಾ ಒಡಿಯರ್ ಎಂಬ ವಾಣಿಜ್ಯ ನಾಮವಿದೆ. ಹೊಸದಾಗಿ ಕತ್ತರಿಸಿದಾಗ ಚೌಬೀನೆಯ ಚೇಗುಭಾಗ ನಸುಗೆಂಪಾಗಿದ್ದು ಕಾಲ ಕಳೆದಂತೆ ಕಂದುಮಿಶ್ರಿತ ಕೆಂಪುಬಣ್ಣವನ್ನು ತಳೆಯುತ್ತದೆ. ರಸಕಾಷ್ಠ ಮೊದಲಿಗೆ ಬಿಳಿ ಇಲ್ಲವೆ ನಸುಹಳದಿ ಬಣ್ಣಕ್ಕಿದ್ದು ಬರಬರುತ್ತ ಕಂದು ಮಿಶ್ರಿತ ಬೂದಿಬಣ್ಣಕ್ಕೆ ತಿರುಗುತ್ತದೆ. ಚೌಬೀನೆಯನ್ನು ಸಂಸ್ಕರಿಸುವುದು ಕೊಂಚ ಕಷ್ಟ. ಅಲ್ಲದೆ ಇದಕ್ಕೆ ಬಹಳ ಕಾಲ ಹಿಡಿಯುತ್ತದೆ. ಚೇಗು ಮತ್ತು ರಸಕಾಷ್ಠಗಳು ಏಕಕಾಲದಲ್ಲಿ ಒಣಗದೆ ಇರುವುದೂ ಒಣಗುವಾಗ ಇವುಗಳ ತುದಿಭಾಗಗಳು ಸೀಳುವುದೂ ರಸಕಾಷ್ಠ ಬಲುಬೇಗ ಕೀಟಗಳ ಹಾವಳಿಗೆ ತುತ್ತಾಗುವುದೂ ಸಂಸ್ಕರಣೆಯಲ್ಲಿನ ತೊಂದರೆಗೆ ಕಾರಣ. ಆದರೂ ಗರಗಸದಿಂದ ಸರಾಗವಾಗಿ ಕೊಯ್ಯಬಹುದಾದ್ದರಿಂದ ಮತ್ತು ಇದು ಮರಗೆಲಸಗಳಿಗೆ ಸುಲಭವಾಗಿ ಮಣಿಯುವುದರಿಂದ, ಚೌಬೀನೆಯನ್ನು ಮನೆ ಕಟ್ಟಡಗಳಿಗೆ, ಪೆಟ್ಟಿಗೆ, ಪೀಠೋಪಕರಣ, ಗಾಣದ ಸಾಮಾನುಗಳು, ಅಕ್ಕಿಕೊಟ್ಟಣ, ನೇಗಿಲು ನೊಗ, ಬ್ರಷ್ ಹಿಡಿ, ಮರದ ಹೂಜಿ, ಪೀಪಾಯಿ, ಆಸರೆಗಂಬ, ಮೋಚಿಯಚ್ಚು, ದೋಣಿ, ಬಾಚಣಿಗೆ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಿಂದ ಪ್ಲೈವುಡ್, ಚಹಾ ಪೆಟ್ಟಿಗೆ, ಪೆನ್ಸಿಲ್ ಮತ್ತು ಸ್ಲೇಟುಗಳ ಚೌಕಟ್ಟು, ದಾರ, ಹುರಿ, ಮುಂತಾದವನ್ನು ಸುತ್ತಿಡುವ ಉರುಳೆಗಳು, ರೈಲ್ವೆ ಸ್ಲೀಪರುಗಳು ಮತ್ತು ಬೆಂಕಿಕಡ್ಡಿ ಮೊದಲಾದವನ್ನೂ ತಯಾರಿಸಬಹುದು. ಮೇಲೆ ಹೇಳಿದ ಕೆಲಸಗಳಿಗೆ ಬಾರದ ಕೆಳದರ್ಜೆಯ ಮರವನ್ನು ಸೌದೆಯಾಗಿ ಬಳಸಬಹುದು. ಗೊಡ್ಡೆಮರದಲ್ಲಿ ಸೂಕ್ತ ಪ್ರಮಾಣದಲ್ಲಿ ಸೆಲ್ಯುಲೋಸ್ ಶೇ. 53.37, ಲಿಗ್ನಿನ್ ಶೇ. 24.11, ಪೆಂಟೋಸಾನುಗಳು ಶೇ. 15.40 ಇರುವುದರಿಂದ ಇದನ್ನು ಬಿದಿರಿನೊಂದಿಗೆ ಮಿಶ್ರಿಸಿ ಕಾಗದ ತಯಾರಿಕೆಯಲ್ಲೂ ಬಳಸಬಹುದಾಗಿದೆ.
ಗೊಡ್ಡೆಮರದಿಂದ ಹಳದಿ ಬಣ್ಣದ ಗೋಂದು ದೊರೆಯುತ್ತದೆ. ಅರ್ಯಾಬಿಕ್ ಗೋಂದನ್ನು ಹೋಲುವ ಇದು ಅದರಂತೆಯೆ ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಆದರೆ ಗೊಡ್ಡೆಮರದ ಗೋಂದಿಗೆ ಸ್ನಿಗ್ಧತೆ ಕಡಿಮೆ. ಇದನ್ನು ಕ್ಯಾಲಿಕೊ ಮುದ್ರಣ, ಶಾಯಿ ಮತ್ತು ಕೆಳದರ್ಜೆಯ ಮೆರುಗೆಣ್ಣೆಗಳ ತಯಾರಿಕೆ. ಮೀನುಬಲೆಗಳ ರಕ್ಷಣೆ, ಮಿಠಾಯಿ ತಯಾರಿಕೆ ಮೊದಲಾದ ಕಾರ್ಯಗಳಿಗೆ ಬಳಸುತ್ತಾರೆ. ಅಲ್ಲದೆ ಗೋಂದನ್ನು ಆಲ್ಕೊಹಾಲಿನಿಂದ ಶುದ್ಧೀಕರಿಸಿ ಕಬ್ಬಿನ ರಸವನ್ನು ಸ್ವಚ್ಛಗೊಳಿಸಲು ಉಪಯೋಗಿಸುವು ದುಂಟು. ಗೊಡ್ಡೆಮರದ ತೊಗಟೆಯಲ್ಲಿ ಫ್ಲೋಬ ಟ್ಯಾನಿನ್ ಎಂಬ ವಿಶೇಷ ವಸ್ತುವಿರುವುದರಿಂದ ತೊಗಟೆಯನ್ನು ಚರ್ಮ ಹದಗೊಳಿಸುವುದಕ್ಕೆ ಉಪಯೋಗಿಸುತ್ತಾರೆ. ತೊಗಟೆಯ ರಸವನ್ನು ಹತ್ತಿ ಮತ್ತು ಸಿಲ್ಕ್ ಬಟ್ಟೆಗಳಿಗೆ, ಕಂದಿನಿಂದ ಕಪ್ಪು ಬಣ್ಣದವರೆಗಿನ ಬಣ್ಣ ಕೊಡಲು ಬಳಸುತ್ತಾರೆ.
ಗೊಡ್ಡೆಮರಕ್ಕೆ ಔಷಧೀಯ ಗುಣಗಳೂ ಉಂಟು. ಇದರ ತೊಗಟೆಯ ಕಷಾಯ ವನ್ನು ತರಚುಗಾಯ, ವ್ರಣ, ಕಣ್ಣುಹುಣ್ಣು ಮೊದಲಾದವುಗಳಿಗೆ ಬಳಸುವುದುಂಟು. ಗೋಂದನ್ನು ಉಬ್ಬಸಕ್ಕೆ ಉಪಯೋಗಿಸುವುದಿದೆ. ಎಲೆಗಳನ್ನು ಕುದಿಸಿ ಉಳುಕು, ತರಚುಗಾಯ, ಬಾವು ಮುಂತಾದವುಗಳಿಗೆ ಬೆಚ್ಚಾರವಾಗಿ ಲೇಪಿಸುತ್ತಾರೆ.
Flowers of L. coromandelica in Hyderabad, India
Flowers of L. coromandelica in Hyderabad, India
Flowers of L. coromandelica in Hyderabad, India
Flowers of L. coromandelica in Hyderabad, India
Fruit of L. coromandelica in Hyderabad, India
Foliage and fruit of L. coromandelica in Hyderabad, India
Fruit of L. coromandelica in Hyderabad, India
Fruit of L. coromandelica in Hyderabad, India
ಗೊಡ್ಡೆ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಕಾಡುಮರ. ಊದಿಮರ, ಉಡೀಮರ, ಸಿಂಟೆಮರ ಪರ್ಯಾಯನಾಮಗಳು. ಇಂಗ್ಲಿಷಿನಲ್ಲಿ ಇಂಡಿಯನ್ ಆಷ್‍ಟ್ರೀ ಎಂದು ಕರೆಯಲಾಗುತ್ತದೆ. ಲ್ಯಾನಿಯ ಕೋರೊಮ್ಯಾಂಡಲಿಕ ಇದರ ವೈಜ್ಞಾನಿಕ ಹೆಸರು. ಭಾರತಾದ್ಯಂತ ಇದರ ವ್ಯಾಪ್ತಿ ಇದೆ. ಇದು ಅಂಡಮಾನ್ ದ್ವೀಪಗಳಲ್ಲೂ ಕಾಣದೊರೆಯುತ್ತದೆ. ಹಿಮಾಲಯದಲ್ಲಿ 1500 ಮೀ ಎತ್ತರದ ವರೆಗಿನ ಪ್ರದೇಶಗಳ ಸಾಲವೃಕ್ಷಗಳ ಕಾಡುಗಳಲ್ಲೂ ದೇಶದ ಉಳಿದೆಡೆ ಶುಷ್ಕ ಹವೆಯಿರುವ ಮೈದಾನ ಇಲ್ಲವೆ ಬೆಟ್ಟಸೀಮೆಗಳ ಮಿಶ್ರಪರ್ಣಪಾತಿ ಕಾಡುಗಳಲ್ಲೂ ಇದನ್ನು ಕಾಣಬಹುದು.
Lannea coromandelica, also known as the Indian ash tree, is a species of tree in the family Anacardiaceae that grows in South and Southeast Asia, ranging from Sri Lanka to Southern China.[2] It is commonly known as Gurjon tree and is used in plywoods for its excellent termite resistance properties. It most commonly grows in exposed dry woodland environments, where the tree is smaller (up to 10 meters tall) and more crooked. In more humid environments it is a larger spreading tree that can become 20 meters tall.[3] In Sri Lanka Lannea coromandelica often grows on rock outcrops or inselbergs.[4]
Lannea coromandelica, also known as the Indian ash tree, is a species of tree in the family Anacardiaceae that grows in South and Southeast Asia, ranging from Sri Lanka to Southern China. It is commonly known as Gurjon tree and is used in plywoods for its excellent termite resistance properties. It most commonly grows in exposed dry woodland environments, where the tree is smaller (up to 10 meters tall) and more crooked. In more humid environments it is a larger spreading tree that can become 20 meters tall. In Sri Lanka Lannea coromandelica often grows on rock outcrops or inselbergs.
Lannea coromandelica là một loài thực vật có hoa trong họ Đào lộn hột. Loài này được (Houtt.) Merr. mô tả khoa học đầu tiên năm 1938.[1]
Lannea coromandelica là một loài thực vật có hoa trong họ Đào lộn hột. Loài này được (Houtt.) Merr. mô tả khoa học đầu tiên năm 1938.
厚皮树(学名:Lannea coromandelica)是漆树科厚皮树属的植物。分布于印度尼西亚、印度、中南半岛以及中国大陆的广东、云南、广西等地,生长于海拔130米至1,800米的地区,见于溪边、山坡以及旷野林中,目前尚未由人工引种栽培。