dcsimg

Dugong ( 低地蘇格蘭語 )

由wikipedia emerging languages提供

The dugong (Dugong dugon) is a medium-sized marine mammal. It is ane o fower livin species o the order Sirenia, which an aa includes three species o manatees. It is the anly livin representative o the ance-diverse faimily Dugongidae; its closest modren relative, Steller's sea cou (Hydrodamalis gigas), wis huntit tae extinction in the 18t century. The dugong is the anly strictly marine herbivorous mammal.

References

  1. Shoshani, J. (2005). "Order Sirenia". In Wilson, D.E.; Reeder, D.M (eds.). Mammal Species of the World: A Taxonomic and Geographic Reference (3rd ed.). Johns Hopkins University Press. p. 92. ISBN 978-0-8018-8221-0. OCLC 62265494.
  2. Marsh, H. & Sobtzick, S. (2015). "Dugong dugon". IUCN Red List of Threatened Species. IUCN. 2015: e.T6909A43792211. Retrieved 22 March 2016.CS1 maint: uises authors parameter (link)
許可
cc-by-sa-3.0
版權
Wikipedia authors and editors
原始內容
參訪來源
合作夥伴網站
wikipedia emerging languages

Dugong ( 他加祿語 )

由wikipedia emerging languages提供

Para sa ibang gamit, tingnan ang Dugong (paglilinaw).

Ang dugong, dugonggo o Dugong dugon [pangalang pang-agham] ay isang malaking mamalyang pantubig na, kasama ng mga manatee, ay isa sa apat na mga nabubuhay pang mga espesye ng orden ng mga Sirenia (mga duyong).

 src=
Kalansay ng dugong dugon na matatagpuan sa Pambansang Museo.

Mga talasanggunian

  1. Shoshani, J. (2005). Wilson, D.E.; Reeder, D.M. (mga pat.). Mammal Species of the World: A Taxonomic and Geographic Reference (3rd edisyon). Johns Hopkins University Press. p. 92. ISBN 978-0-8018-8221-0. OCLC 62265494.
  2. Marsh (2006). Dugong dugon. 2006 Talaang Pula ng IUCN ng mga Nanganganib na mga Uri. IUCN 2006. Nakuha noong 11 Mayo 2006. Kabilang sa talaang-pahibalong ito ang isang mahabang pagpapatunay kung bakit kabilang ang uring ito sa mga maaaring manganib.


Mamalya Ang lathalaing ito na tungkol sa Mamalya ay isang usbong. Makatutulong ka sa Wikipedia sa nito.

許可
cc-by-sa-3.0
版權
Mga may-akda at editor ng Wikipedia
原始內容
參訪來源
合作夥伴網站
wikipedia emerging languages

Dugong ( 西西里語 )

由wikipedia emerging languages提供

Lu dugongu (Dugong dugon) è nu mammìfiru di l'òrdini sirenia; rapprisenta l'ùnica speci dû gèniri Dugong e dâ famigghia Dugongidi.

È apparintatu cû lamantinu, di cui si diffirenzia suprattuttu câ forma bifurcuta dâ cuda. Pi sèculi era oggettu di caccia, è oi a rischiu di estinzioni,sembra giagoni

許可
cc-by-sa-3.0
版權
Wikipedia authors and editors
原始內容
參訪來源
合作夥伴網站
wikipedia emerging languages

Dugong: Brief Summary ( 低地蘇格蘭語 )

由wikipedia emerging languages提供

The dugong (Dugong dugon) is a medium-sized marine mammal. It is ane o fower livin species o the order Sirenia, which an aa includes three species o manatees. It is the anly livin representative o the ance-diverse faimily Dugongidae; its closest modren relative, Steller's sea cou (Hydrodamalis gigas), wis huntit tae extinction in the 18t century. The dugong is the anly strictly marine herbivorous mammal.

許可
cc-by-sa-3.0
版權
Wikipedia authors and editors
原始內容
參訪來源
合作夥伴網站
wikipedia emerging languages

Dugong: Brief Summary ( 他加祿語 )

由wikipedia emerging languages提供
Para sa ibang gamit, tingnan ang Dugong (paglilinaw).

Ang dugong, dugonggo o Dugong dugon [pangalang pang-agham] ay isang malaking mamalyang pantubig na, kasama ng mga manatee, ay isa sa apat na mga nabubuhay pang mga espesye ng orden ng mga Sirenia (mga duyong).

 src= Kalansay ng dugong dugon na matatagpuan sa Pambansang Museo.
許可
cc-by-sa-3.0
版權
Mga may-akda at editor ng Wikipedia
原始內容
參訪來源
合作夥伴網站
wikipedia emerging languages

Dugongu ( 馬爾他語 )

由wikipedia emerging languages提供

Id-dugongu (Dugong dugon) huwa mammiferu plaċentat erbivoru tal-baħar u huwa l-iżgħar speċi fost il-baqar tal-baħar fl-ordni Sirenia (li jinkludi fih il-lamantini u l-baqra tal-baħar ta' Steller). L-adulti ġeneralment ma jikbrux aktar min 3 metri. L-isem "dugongu" ġej mil-malajan eżattament mil-kelma "duyung" li tfisser mara tal-baħar jew sirena.

Dieta

Id-dugongu huwa wieħed mill-ftit mammiferi tal-baħar li huma erbivori u d-dieta tikkonsisti kompletament minn veġetazzjoni u ħaxix tal-baħar.

Distribuzzjoni

 src=
Dugong

Għalkemm darba d-dugongu kien mifrux mal-Paċifiku tropikali ta' Nofs in-nhar u ma' l-oċean Indjan kollu, l-popolazzjonijiet naqsu ħafna fin-numru. Gruppi kbar ta' 10,000 għadhom jinstabu biss madwar il-Great Barrier Reef u Shark bay fl-Awstralja u fl-istrett ta' Torres fin-Nofs in-nhar ta' New Guinea. Qabel l-1970, huwa maħsub li gruppi ta' dan id-daqs kienu jeżistu wkoll fil-Mozambik u mal-kosta tal-Kenja, fejn issa n-numru naqas drastikament u f'Palaw baqa' popolazzjoni żgħira oħra wkoll.

Numru żgħir ta' dugongi jistabu fl-istretti ta' Ġoħor li jifirdu lill-Ġoħor fil-Malasja minn Singapor u fil-Filippini fil-provinċi ta' Palaw, Romblon, Gujmaras, u Davaw Orjentali u fil-Baħar l-Aħmar viċin l-Eġittu.

Il-bajja ta' Moreton, hija bajja kbira fil-kosta tal-Lvant ta' l-Awstralja. Din il-bajja hija waħda mill-ħafna postijiet li jservu ta' protezzjoni għad-dugongu minn klieb il-baħar kbar fejn l-ilma mhux fond, nadif ħafna u b'veġetazzjoni addattata w abbondanti. Din l-arja ta' 'l fuq minn 200km hija mportanti ħafna għall-futur ta' dan il-mammiferu, minn hawn din l-ispeċi tista' tiġi studjata faċilment u b'hekk tkun tista' tingħatha protezzjoni aħjar.

Id-dugongi li hemm fil-Golf Persiku ġew irrapurtati li kienu f'periklu akbar minħabba l-konflitti li kien hemm bejn l-Istati Uniti u l-Iraq, fejn matul il-gwerrer kwantita kbira ta' żejt infirxet mal-golf. L-istat attwali tal-popolazzjoni tad-dugongi fil-Golf Persiku mhux magħruf.

Klassifikazjoni

Referenzi

  • Shoshani, Jeheskel (November 16, 2005). Wilson, D. E., and Reeder, D. M. (eds) Mammal Species of the World, 3rd edition, Johns Hopkins University Press, 92. ISBN 0-8018-8221-4.

許可
cc-by-sa-3.0
版權
Awturi u edituri tal-Wikipedia
原始內容
參訪來源
合作夥伴網站
wikipedia emerging languages

Dugongu ( 阿爾巴尼亞語 )

由wikipedia emerging languages提供

Dugongu (lat. Dugong dugon) është një gjitar deti me madhësi mesatare. Është është një nga katër llojet e gjalla të rendit Sirenia, i cili përfshin edhe tre lloje të lamantinave. Është përfaqësuesi i vetëm i gjallë i familjes Dugongidae, e cila dikur ishte një familje e shumëllojshme; kushëriri më i afërt i dugongut, Lopa e detit e Shtellerit (Hydrodamalis gigas), është gjuajtur deri në zhdukje, në shekullin e 18-të. Dugongu është i vetmi gjitar detar barngrënës.

Takdonomis

Filogjeni

Afrotheria Afroinsectiphilia Tubulidentata

OrycteropodidaeAardvark2 (PSF) colourised.png


Afroinsectivora Macroscelidea

MacroscelididaeRhynchocyon chrysopygus-J Smit white background.jpg


Afrosoricida

ChrysochloridaeThe animal kingdom, arranged according to its organization, serving as a foundation for the natural history of animals (Pl. 18) (Chrysochloris asiatica).jpg



TenrecidaeBrehms Thierleben - Allgemeine Kunde des Thierreichs (1876) (Tenrec ecaudatus).jpg





Paenungulata Hyracoidea

ProcaviidaeDendrohyraxEminiSmit white background.jpg


Tethytheria Proboscidea

ElephantidaeElephant white background.png


Sirenia

DugongidaeDugong dugon Hardwicke white background.jpg



TrichechidaeManatee white background.jpg






Shiko dhe

Referimet

  1. ^ Manja Voss & Oliver Hampe (2017). "Evidence for two sympatric sirenian species (Mammalia, Tethytheria) in the early Oligocene of Central Europe". Journal of Paleontology. in press. doi:10.1017/jpa.2016.147.
  2. ^ Vélez-Juarbe, Jorge; Domning, Daryl P. (2014). "Fossil Sirenia of the West Atlantic and Caribbean region. X. Priscosiren atlantica, sp. nov". Journal of Vertebrate Paleontology. 34 (4): 951. doi:10.1080/02724634.2013.815192.
  3. ^ Vélez-Juarbe, Jorge; Domning, Daryl P. (2015). "Fossil Sirenia of the West Atlantic and Caribbean region. XI. Callistosiren boriquensis, gen. et sp. nov". Journal of Vertebrate Paleontology. 35: e885034. doi:10.1080/02724634.2014.885034.
  4. ^ Manja Voss; Silvia Sorbi; Daryl P. Domning (2017). "Morphological and systematic re-assessment of the late Oligocene "Halitherium" bellunense reveals a new crown group genus of Sirenia". Acta Palaeontologica Polonica. 62 (1): 163–172. doi:10.4202/app.00287.2016.
  5. ^ Furusawa, Hitoshi (1988). A new species of hydrodamaline Sirenia from Hokkaido, Japan. Takikawa Museum of Art and Natural History. ff. 1–73.

許可
cc-by-sa-3.0
版權
Autorët dhe redaktorët e Wikipedia
原始內容
參訪來源
合作夥伴網站
wikipedia emerging languages

Dugongu: Brief Summary ( 馬爾他語 )

由wikipedia emerging languages提供

Id-dugongu (Dugong dugon) huwa mammiferu plaċentat erbivoru tal-baħar u huwa l-iżgħar speċi fost il-baqar tal-baħar fl-ordni Sirenia (li jinkludi fih il-lamantini u l-baqra tal-baħar ta' Steller). L-adulti ġeneralment ma jikbrux aktar min 3 metri. L-isem "dugongu" ġej mil-malajan eżattament mil-kelma "duyung" li tfisser mara tal-baħar jew sirena.

許可
cc-by-sa-3.0
版權
Awturi u edituri tal-Wikipedia
原始內容
參訪來源
合作夥伴網站
wikipedia emerging languages

Dugongu: Brief Summary ( 阿爾巴尼亞語 )

由wikipedia emerging languages提供

Dugongu (lat. Dugong dugon) është një gjitar deti me madhësi mesatare. Është është një nga katër llojet e gjalla të rendit Sirenia, i cili përfshin edhe tre lloje të lamantinave. Është përfaqësuesi i vetëm i gjallë i familjes Dugongidae, e cila dikur ishte një familje e shumëllojshme; kushëriri më i afërt i dugongut, Lopa e detit e Shtellerit (Hydrodamalis gigas), është gjuajtur deri në zhdukje, në shekullin e 18-të. Dugongu është i vetmi gjitar detar barngrënës.

許可
cc-by-sa-3.0
版權
Autorët dhe redaktorët e Wikipedia
原始內容
參訪來源
合作夥伴網站
wikipedia emerging languages

Duyongo ( 伊多語 )

由wikipedia emerging languages提供
Dugong Marsa Alam.jpg

Duyongo esas marala herbivora mamifero vivanta sur la litori di Indiana oceano e west di Pacifiko.

lamantino

許可
cc-by-sa-3.0
版權
Wikipedia authors and editors
原始內容
參訪來源
合作夥伴網站
wikipedia emerging languages

Duyung ( 爪哇語 )

由wikipedia emerging languages提供

Duyung[2], Iwak Duyung utawa Dugong (Dugong dugon) ya iku sawijining jinis kéwan segara kang kalebu salah siji saka papat spésies Sirenia utawa lembu segara kang isih urip kajaba manatee, iwak duyung ora kalebu sajeroning bangsa iwak. Duyung minngka siji-sijiné kéwan kang duwé kulawarga Dugongidae. Duyung uga siji-sijiné sirenia kang bisa ditemoni ing kawasan banyu ing watara 37 nagara wewengkon Indo-Pasifik,[3] sanajan akèhé duyug ditemoni ing wewengkon banyunan sisih lor Australia.

Cathetan sikil

許可
cc-by-sa-3.0
版權
Penulis lan editor Wikipedia
原始內容
參訪來源
合作夥伴網站
wikipedia emerging languages

Duyung: Brief Summary ( 爪哇語 )

由wikipedia emerging languages提供

Duyung, Iwak Duyung utawa Dugong (Dugong dugon) ya iku sawijining jinis kéwan segara kang kalebu salah siji saka papat spésies Sirenia utawa lembu segara kang isih urip kajaba manatee, iwak duyung ora kalebu sajeroning bangsa iwak. Duyung minngka siji-sijiné kéwan kang duwé kulawarga Dugongidae. Duyung uga siji-sijiné sirenia kang bisa ditemoni ing kawasan banyu ing watara 37 nagara wewengkon Indo-Pasifik, sanajan akèhé duyug ditemoni ing wewengkon banyunan sisih lor Australia.

許可
cc-by-sa-3.0
版權
Penulis lan editor Wikipedia
原始內容
參訪來源
合作夥伴網站
wikipedia emerging languages

Dyugon ( 烏茲別克語 )

由wikipedia emerging languages提供

Dyugon, dyugonlar (Dugong dugong) — sirenalar turkumiga mansub sut emizuvchi hayvon. Suvda yashaydi. Bitta turi bor. Gavdasi duksimon, uz. 3,5 m cha, ogirligi 140—170 kg gacha, tanasining oxirida koʻndalang joylashgan ikki boʻlakli suzgʻich qanoti bor. Oldingi oyoqlari kurakka aylangan, orqa oyoklari skeletidan faqat rudiment holdagi chanoq suyaklari saqlanib qolgan. Erkagining uz. 7 sm gacha boʻlgan kurak tishi filnikiga oʻxshash tashqariga chiqib turadi. Homiladorlik davri 1 yilgacha. Bitta bola tugʻadi. Qizil dengiz, Afrikaning sharqiy qirgʻoqlari, Hindiston yarim oroli, Hind-Malayya va Filippin arxipelagida, Tayvan, Yangi Gvineya, Shim. Avstraliya, Solomon, Yangi Kaledoniya orollarida tarqalgan. Goʻshti yeyiladi, terisidan tagcharm tayyorladi. D. hozir kam qolgan. Xalqaro Qizil kitobga kiritilgan.

Adabiyot

  • OʻzME. Birinchi jild. Toshkent, 2000-yil
許可
cc-by-sa-3.0
版權
Vikipediya mualliflari va muharrirlari
原始內容
參訪來源
合作夥伴網站
wikipedia emerging languages

Dyugon: Brief Summary ( 烏茲別克語 )

由wikipedia emerging languages提供

Dyugon, dyugonlar (Dugong dugong) — sirenalar turkumiga mansub sut emizuvchi hayvon. Suvda yashaydi. Bitta turi bor. Gavdasi duksimon, uz. 3,5 m cha, ogirligi 140—170 kg gacha, tanasining oxirida koʻndalang joylashgan ikki boʻlakli suzgʻich qanoti bor. Oldingi oyoqlari kurakka aylangan, orqa oyoklari skeletidan faqat rudiment holdagi chanoq suyaklari saqlanib qolgan. Erkagining uz. 7 sm gacha boʻlgan kurak tishi filnikiga oʻxshash tashqariga chiqib turadi. Homiladorlik davri 1 yilgacha. Bitta bola tugʻadi. Qizil dengiz, Afrikaning sharqiy qirgʻoqlari, Hindiston yarim oroli, Hind-Malayya va Filippin arxipelagida, Tayvan, Yangi Gvineya, Shim. Avstraliya, Solomon, Yangi Kaledoniya orollarida tarqalgan. Goʻshti yeyiladi, terisidan tagcharm tayyorladi. D. hozir kam qolgan. Xalqaro Qizil kitobga kiritilgan.

許可
cc-by-sa-3.0
版權
Vikipediya mualliflari va muharrirlari
原始內容
參訪來源
合作夥伴網站
wikipedia emerging languages

Ντιγκόνγκ ( 現代希臘語(1453 年以後) )

由wikipedia emerging languages提供

Το ντιγκόνγκ ή ντουγκόνγκ (επιστημονική ονομασία Dugong dugon, παλαιότερη ονομασία αλικόρη) είναι θαλασσινό μεγαλόσωμο θηλαστικό ζώο, που ανήκει στην τάξη των σειρήνων, ή σειρηνοειδών, ως μόνος αντιπρόσωπος της οικογένειας των ντιγκονγκιδών (ή αλικοριδών). Το ντιγκόνγκ είναι το μικρότερο της τάξης των σειρήνων, στην οποία ανήκουν και οι τριχεχίδες με τον μανάτο. Τα δύο αυτά ζώα αποκαλούνται συχνά "θαλάσσιες αγελάδες". Το όνομα ντιγκόνγκ προέρχεται από τη λέξη duyung, που σε διάλεκτο της Μαλαισίας σημαίνει "κυρά της θάλασσας" ή "γοργόνα".

Παρουσιαστικό

Το ντιγκόνγκ έχει σώμα κυλινδρικό, που στο πίσω μέρος καταλήγει σε διχαλωτή και οριζοντίως πεπλατυσμένη ουρά. Το δέρμα του είναι παχύ, με διάσπαρτες τρίχες. Τα ενήλικα έχουν μήκος από 2,5 έως 4 μέτρα, και ζυγίζουν 200-300 κιλά. Τα θηλυκά είναι λίγο μεγαλύτερα από τα αρσενικά (φυλετικός διμορφισμός). Συνήθως έχει γκριζοκάστανο χρώμα στο πάνω μέρος του σώματος, και λίγο πιο ανοιχτόχρωμο στο κάτω. Έχει μόνο δυο μπροστινά άκρα, που έχουν διαφοροποιηθεί σε πτερύγια 35-45 εκ. Το κάτω χείλος του ντιγκόγκ προεξέχει, πράγμα που το βοηθά να πιάνει τα φυτά που θέλει να φάει. Δεν έχει κυνόδοντες. Το αρσενικό διαθέτει δυο χαυλιόδοντες μήκους 20 εκ. τους οποίους χρησιμοποιεί κατά την περίοδο ζευγαρώματος στις διαμάχες με τα άλλα αρσενικά, και γενικότερα ως αμυντικό όπλο. Τα ρουθούνια του ντιγκόνγκ ανοιγοκλείνουν κατά βούληση, τα πολύ μικρά μάτια του προστατεύονται από ένα τρίτο βλέφαρο που κινείται από δεξιά προς τ' αριστερά και αντίστροφα, και τα μικρά αυτιά του δεν έχουν πτερύγια.

Πού ζει

Το ντιγκόνγκ απαντάται σε ρηχά νερά στον Ινδικό και Ειρηνικό ωκεανό, στην Ερυθρά Θάλασσα, κατά μήκος των ακτών της νοτιανατολικής Αφρικής, της Νότιας Ασίας, της Μαδαγασκάρης και της Αυστραλίας, εκτός από τις νότιες ακτές της. Παλαιότερα ζούσε και στη Μεσόγειο θάλασσα.

Τρόπος ζωής

Τα ντιγκόνγκ ζουν ανά δύο ή σε ομάδες των έξι ατόμων. Όταν φοβηθούν, βγάζουν ήχο σαν σφύριγμα. Την ημέρα ξεκουράζονται σε βαθιά νερά και τη νύχτα κολυμπούν προς τα ρηχά για να τραφούν. Αναπαράγονται όλο το χρόνο, η περίοδος κύησης διαρκεί 1 περίπου έτος, και όταν το μικρό γεννηθεί κολυμπά στην επιφάνεια για ν' αναπνεύσει αέρα. Μερικά ντιγκόνγκ συμπεριφέρονται ως αποδημητικά, καθώς μετακινούνται σε πιο ζεστά νερά το χειμώνα.

Τι τρώει

Το ντιγκόνγκ τρέφεται με θαλάσσια φυτά, κυρίως αγγειόσπερμα που φυτρώνουν σε μικρό βάθος. Περιστασιακά τρώει φύκια και καβούρια.

Εχθροί και κίνδυνοι

Τα ντιγκόνγκ τα κυνηγούν για το κρέας τους οι καρχαρίες, και οι άνθρωποι για το κρέας, το δέρμα, το λάδι και τα δόντια τους. Τα θαλάσσια φυτά από τα οποία εξαρτώνται για τη διατροφή τους κινδυνεύουν λόγω της ρύπανσης. Επίσης καθώς τα ντιγκόνγκ τρώνε σε ρηχά νερά, συχνά τραυματίζονται ή σκοτώνονται σε συγκρούσεις με θαλάσσια σκάφη. Αυτοί οι παράγοντες σε συνδυασμό με το ότι τα ντιγκόνγκ ζουν πολλά χρόνια και αναπαράγονται με αργό ρυθμό, τα κάνουν να κινδυνεύουν από εξαφάνιση. Οι πληθυσμοί ντιγκόνγκ που ζούσαν πριν το 1970 στη Μοζαμβίκη και τις ακτές της Κένυας, αλλά και σε άλλα μέρη, έχουν μειωθεί σημαντικά. Επίσης τα ντιγκόνγκ που ζουν στον Περσικό Κόλπο έχουν ζημιωθεί από τις πολεμικές συρράξεις μεταξύ Ιράκ και ΗΠΑ, κατά τις οποίες ο Περσικός ρυπάνθηκε από πετρελαιοκηλίδες. Πάντως ο πληθυσμός και η κατάσταση των ντιγκόνγκ στον Περσικό δεν μας είναι πολύ γνωστά.

Παραπομπές

  1. Πρότυπο:MSW3 Shoshani
  2. Marsh, H. (2008). Dugong dugon. 2008 IUCN Red List of Threatened Species. IUCN 2008. Ανακτήθηκε 29 December 2008.

許可
cc-by-sa-3.0
版權
Συγγραφείς και συντάκτες της Wikipedia
原始內容
參訪來源
合作夥伴網站
wikipedia emerging languages

Ντιγκόνγκ: Brief Summary ( 現代希臘語(1453 年以後) )

由wikipedia emerging languages提供

Το ντιγκόνγκ ή ντουγκόνγκ (επιστημονική ονομασία Dugong dugon, παλαιότερη ονομασία αλικόρη) είναι θαλασσινό μεγαλόσωμο θηλαστικό ζώο, που ανήκει στην τάξη των σειρήνων, ή σειρηνοειδών, ως μόνος αντιπρόσωπος της οικογένειας των ντιγκονγκιδών (ή αλικοριδών). Το ντιγκόνγκ είναι το μικρότερο της τάξης των σειρήνων, στην οποία ανήκουν και οι τριχεχίδες με τον μανάτο. Τα δύο αυτά ζώα αποκαλούνται συχνά "θαλάσσιες αγελάδες". Το όνομα ντιγκόνγκ προέρχεται από τη λέξη duyung, που σε διάλεκτο της Μαλαισίας σημαίνει "κυρά της θάλασσας" ή "γοργόνα".

許可
cc-by-sa-3.0
版權
Συγγραφείς και συντάκτες της Wikipedia
原始內容
參訪來源
合作夥伴網站
wikipedia emerging languages

Дзюгонь ( 白俄羅斯語 )

由wikipedia emerging languages提供

Дзюгонь (Dugong dugon) — водны сысун сямейства дзюгоневых атрада сырэнаў; адзіны від.

Даўжыня цела 2,5-3,2 м (да 5,8 у самцоў), маса да 170 кг. Тулава верацёнападобнае. Сьпіна зеленаватая, шаравата-бураватая або чарнаватая, бруха ружаватае або белаватае. Хваставы плаўніх двухлопасьцевы, гарызантальны. Галава невялікая, маларухомая. У кожнай сківіцы 1 пара разцоў і 2 пары карэнных зубоў. У самцоў верхнія разцы ператварыліся ў біўні даўжынёю 20-25 см.

Жыве ў Індыйскім і заходняй частцы Ціхага акіяна, каля берагоў Усходняй Афрыкі, Паўднёвай Азіі, выспаў Рукю, Маршалавых і Саламонавых. Зрэдку заходзіць у вусьці рэк.

Трымаецца па адным або парамі. Корміцца воднай расьліннасьцю. Нараджае 1 дзіцяня.

Занесена ў Чырвоную кнігу МСАП.

Commons-logo.svgсховішча мультымэдыйных матэрыялаў

許可
cc-by-sa-3.0
版權
Аўтары і рэдактары Вікіпедыі
原始內容
參訪來源
合作夥伴網站
wikipedia emerging languages

डूगोंग ( 印地語 )

由wikipedia emerging languages提供

डूगोंग (dugong) एक मध्यम आकार का समुद्री स्तनधारी प्राणी है जो विश्व के कई भागों में समुद्री तटीय क्षेत्रों के जल में पाया जाता है। यह साइरेनिया जीववैज्ञानिक गण का सदस्य है, जिसमें चार जीववैज्ञानिक जातियाँ पाई जाती हैं। डूगोंग इस गण के अधीन डूगोंगिडाए (Dugongidae) नामक कुल की इकलौती जीवित जाति है। इस कुल में स्टेलर समुद्री गाय (Steller's sea cow) नामक एक अन्य जाति भी थी लेकिन उसका इतना शिकार करा गया कि वह १८वीं शताब्दी में विलुप्त हो गई। साइरेनिया गण में डूगोंग के अलावा तीन मैनाटी की जातियाँ भी हैं।[2]

डूगोंग का हज़ारों वर्षों से तेल और माँस के लिये शिकार किया गया है। यह एक लम्बी आयु की जाति है - औसतन डूगोंग ७० वर्षों के लिये जीवित रहते हैं। इनके प्रजनन की गति धीमी है और इनकी संख्या धीरे-धीरे ही बढ़ती है। इन कारणों से इनका संरक्षण आवश्यक हो गया है और यह एक असुरक्षित जाति घोषित कर दी गई है। कई स्थानों पर इन्हें सुरक्षित रखने के लिये प्रयास करे जा रहे हैं, मसलन भारत की चिल्का झील में।[3]

इन्हें भी देखें

सन्दर्भ

  1. Marsh, H. & Sobtzick, S. (2015). "Dugong dugon". IUCN Red List of Threatened Species. IUCN. 2015: e.T6909A43792211. अभिगमन तिथि 22 March 2016.सीएस1 रखरखाव: authors प्राचल का प्रयोग (link)
  2. Winger, Jennifer (2000). "What's in a Name: Manatees and Dugongs". National Zoological Park. Archived from the original on 2007-10-13. Retrieved 22 July 2007.
  3. Naik, Prabir Kumar et al. (2008) "Conservation of Chilika Lake, Orissa, India" in Sengupta, M. and Dalwani, R. (Editors) Proceedings of Taal 2007: The 12th World Lake Conference: 1988-1992
許可
cc-by-sa-3.0
版權
विकिपीडिया के लेखक और संपादक
原始內容
參訪來源
合作夥伴網站
wikipedia emerging languages

डूगोंग: Brief Summary ( 印地語 )

由wikipedia emerging languages提供

डूगोंग (dugong) एक मध्यम आकार का समुद्री स्तनधारी प्राणी है जो विश्व के कई भागों में समुद्री तटीय क्षेत्रों के जल में पाया जाता है। यह साइरेनिया जीववैज्ञानिक गण का सदस्य है, जिसमें चार जीववैज्ञानिक जातियाँ पाई जाती हैं। डूगोंग इस गण के अधीन डूगोंगिडाए (Dugongidae) नामक कुल की इकलौती जीवित जाति है। इस कुल में स्टेलर समुद्री गाय (Steller's sea cow) नामक एक अन्य जाति भी थी लेकिन उसका इतना शिकार करा गया कि वह १८वीं शताब्दी में विलुप्त हो गई। साइरेनिया गण में डूगोंग के अलावा तीन मैनाटी की जातियाँ भी हैं।

डूगोंग का हज़ारों वर्षों से तेल और माँस के लिये शिकार किया गया है। यह एक लम्बी आयु की जाति है - औसतन डूगोंग ७० वर्षों के लिये जीवित रहते हैं। इनके प्रजनन की गति धीमी है और इनकी संख्या धीरे-धीरे ही बढ़ती है। इन कारणों से इनका संरक्षण आवश्यक हो गया है और यह एक असुरक्षित जाति घोषित कर दी गई है। कई स्थानों पर इन्हें सुरक्षित रखने के लिये प्रयास करे जा रहे हैं, मसलन भारत की चिल्का झील में।

許可
cc-by-sa-3.0
版權
विकिपीडिया के लेखक और संपादक
原始內容
參訪來源
合作夥伴網站
wikipedia emerging languages

ஆவுளியா ( 坦米爾語 )

由wikipedia emerging languages提供

ஆவுளியா அல்லது கடல் பசு (Dugong) எனும் கடல் உயிரினம் பாலூட்டி வகையைச் சேர்ந்தது ஆகும். இதனைப்போல் உள்ள உயிரினங்கள் மேன்டீஸ் (manatees) என்று அழைக்கப்படும் கடல் பசு மற்றும் செரினியா (Sirenia) எனும் கடல் பசுவும் ஆகும். இவ்வகை விலங்கினங்கள் இந்தியாவின் தமிழ்நாட்டுக் கடற்கரை ஓரமாக மன்னார் வளைகுடா பகுதியில் வாழ்ந்து வருகிறது. மேலும் குறைந்த எண்ணிக்கையில் அந்தமான் நிக்கோபார் தீவுகளிலும் இவை காணப்படுகின்றன. அந்தமான் நிக்கோபார் தீவுகளின் மாநில விலங்கு இதுவே. இது ஆழம் குறைந்த பகுதியில் வாழுகிறது. இதனை மீனவர்கள் பிடித்து எண்ணெய்க்காகவும், உணவுக்காகவும் அழித்து வருகிறார்கள். [2] இவ்வகையான விலங்குகள் கடல் பூங்காவில் பாதுகாக்கப்படுகிறது. இது 400 கிகி எடையும், 3 மீட்டர்கள் நீளமும் கொண்ட உடலை உடையது. பார்ப்பதற்கு கடல் பசு போன்ற தோற்றத்தில் காணப்படும். இதன் ஆயுட்காலம் 70 ஆண்டுகள் ஆகும். இதனை கடல் கன்னி,[3] கடல் பசு, கடல் பன்றி, கடல் ஒட்டகம்[4] எனப் பல பெயர்களில் அழைக்கிறார்கள். இது அந்தமான் நிக்கோபாரின் மாநில விலங்காகும்.

மேற்கோள்

許可
cc-by-sa-3.0
版權
விக்கிபீடியா ஆசிரியர்கள் மற்றும் ஆசிரியர்கள்
原始內容
參訪來源
合作夥伴網站
wikipedia emerging languages

ஆவுளியா: Brief Summary ( 坦米爾語 )

由wikipedia emerging languages提供

ஆவுளியா அல்லது கடல் பசு (Dugong) எனும் கடல் உயிரினம் பாலூட்டி வகையைச் சேர்ந்தது ஆகும். இதனைப்போல் உள்ள உயிரினங்கள் மேன்டீஸ் (manatees) என்று அழைக்கப்படும் கடல் பசு மற்றும் செரினியா (Sirenia) எனும் கடல் பசுவும் ஆகும். இவ்வகை விலங்கினங்கள் இந்தியாவின் தமிழ்நாட்டுக் கடற்கரை ஓரமாக மன்னார் வளைகுடா பகுதியில் வாழ்ந்து வருகிறது. மேலும் குறைந்த எண்ணிக்கையில் அந்தமான் நிக்கோபார் தீவுகளிலும் இவை காணப்படுகின்றன. அந்தமான் நிக்கோபார் தீவுகளின் மாநில விலங்கு இதுவே. இது ஆழம் குறைந்த பகுதியில் வாழுகிறது. இதனை மீனவர்கள் பிடித்து எண்ணெய்க்காகவும், உணவுக்காகவும் அழித்து வருகிறார்கள். இவ்வகையான விலங்குகள் கடல் பூங்காவில் பாதுகாக்கப்படுகிறது. இது 400 கிகி எடையும், 3 மீட்டர்கள் நீளமும் கொண்ட உடலை உடையது. பார்ப்பதற்கு கடல் பசு போன்ற தோற்றத்தில் காணப்படும். இதன் ஆயுட்காலம் 70 ஆண்டுகள் ஆகும். இதனை கடல் கன்னி, கடல் பசு, கடல் பன்றி, கடல் ஒட்டகம் எனப் பல பெயர்களில் அழைக்கிறார்கள். இது அந்தமான் நிக்கோபாரின் மாநில விலங்காகும்.

許可
cc-by-sa-3.0
版權
விக்கிபீடியா ஆசிரியர்கள் மற்றும் ஆசிரியர்கள்
原始內容
參訪來源
合作夥伴網站
wikipedia emerging languages

ಡುಗಾಂಗ್ (ಕೆಂಪು ಸಮುದ್ರದಲ್ಲಿರುವ ಸಸ್ಯಾಹಾರಿ ಸಸ್ತನಿ) ( 康納達語 )

由wikipedia emerging languages提供

ಡುಗಾಂಗ್ (ಡುಗಾಂಗ್ ಡುಗೊನ್ ) ಒಂದು ದೊಡ್ಡ ಗಾತ್ರದ ಸಮುದ್ರ ಸಸ್ತನಿ;ಇದು, ಕಡಲುಹಸುಗಳ,ಜೊತೆ ಸೇರುವ ನಾಲ್ಕುಬೃಹತ್ ಸಮುದ್ರಜೀವಿಗಳ ಜಾತಿಗೆ ಸೇರಿದೆ. ಒಂದು ಕಾಲದಲ್ಲಿ ಡುಗೊಂಗಿಡೆಯ್ ಕುಟುಂಬದ ಸದಸ್ಯನಾಗಿದ್ದ ಇದು ಆ ತಳಿಯ ಪ್ರತಿನಿಧಿಯಾಗಿದೆ.ಇದರ ಅತ್ಯಂತ ನಿಕಟ ಆಧುನಿಕ ತಳಿ ಎಂದರೆ ಸ್ಟೆಲ್ಲರ್ಸ್ ಸೀ ಕೌ (ಹೈಡ್ರೊಡಾಮಾಲಿಸ್ ಗಿಗಾಸ್ ಇದನ್ನು 18 ನೆಯ ಶತಮಾನದಲ್ಲಿ ಬೇಟೆಯಾಡಿ ಅದರ ತಳಿ ವಿನಾಶದ ಹಾದಿ ಹಿಡಿಯಿತು. ಈ ದೊಡ್ಡ ಗಾತ್ರದ ಸೈರಿನಿಯನ್ ಸಸ್ತನಿ ಜಾತಿಯ ತಳಿಯು ಕನಿಷ್ಟ 37 ದೇಶಗಳ ಸಮುದ್ರ ನೀರಿನಲ್ಲಿ ದೊರೆಯುತ್ತದೆ.ಇಂಡೊ-ಪ್ಯಾಸಿಫಿಕ್[೩] ದಂಡೆಯುದ್ದಕ್ಕೂ ಅದರ ನೆಲೆವಾಸವಿದೆ.ಆದರೂ ಕೂಡಾ ಡುಗಾಂಗ್ ಪ್ರಾಣಿಯು ಅತಿ ಹೆಚ್ಚಾಗಿ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿ ಮತ್ತು ಮೊರೆಟೊನ್ ಕೊಲ್ಲಿ ನಡುವೆ ದೊರೆಯುತ್ತದೆ.[೪] ಡುಗಾಂಗ್ ಮಾತ್ರ ಕಟುನಿಟ್ಟಾದ ಸಸ್ಯಾಹಾರಿ ಸಮುದ್ರ ಜೀವಿಯಾಗಿದೆ,ಇನ್ನುಳಿದ ಜೀವಿಗಳು ಅಲ್ಲಿನ ಶುದ್ದ ನೀರಿನ ಬಳಕೆಯನ್ನು ಸರಿಯಾಗಿ ಮಾಡಿಕೊಳ್ಳುತ್ತವೆ.[೩]

ಸಮುದ್ರದ ಎಲ್ಲಾ ಆಧುನಿಕ ಜೀವಿಗಳಂತೆ ಡುಗೊಂಗ್ ಸಹ ಎರಡೂ ಕಡೆ ಮೊನಚಾದ ಭಾಗವುಳ್ಳ ಶರೀರ ರಚನೆಯಿದೆ.ಇದಕ್ಕೆ ಬೆನ್ನಿನ ಏಣಿಯ ರೆಕ್ಕೆ ಅಥವಾ ಹಿಂಗಾಲುಗಳು ಮುಂಗಾಲುಗಳು ಇದಕ್ಕಿಲ್ಲ.ಆದರೆ ಮುದಿನ ಕಿರಿಭಾಗವನ್ನೇ ತನ್ನನ್ನು ತಾನು ತಳ್ಳಲು ಅದು ಬಳಸುತ್ತದೆ. ಇದನ್ನು ಕಡಲು ಹಸುಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಬಹುದು,ಅದರ ವಕ್ರಾಕಾರದ ಶರೀರ,ಡಾಲ್ಫಿನ್ ನಂತಹ ಬಾಲ ಅಲ್ಲದೇ ಅಪರೂಪದ ತಲೆಬುರಡೆ ಮತ್ತು ದಂತಗಳನ್ನು ಹೊಂದಿದೆ.[೫] ಡುಗಾಂಗ್ ಬಹುತೇಕ ಸಮುದ್ರ ಹುಲ್ಲುಗಳೇ ಅದಕ್ಕೆ ಆಹಾರ ಆದ್ದರಿಂದ ಇದು ಕರಾವಳಿಯ ಸಸ್ಯಜೀವಿಗಳ ಮೇಲೆ ಅವಲಂಬಿಸಿದೆ.ಹೀಗಾಗಿ ಅದು ದೊಡ್ಡ ಬೃಹತ್ ರಕ್ಷಿತ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಅದರ ಇರುವ ತಾಣಗಳೆಂದರೆ ಉದಾಹರಣೆಗೆ ಕೊಲ್ಲಿಗಳು,ಮರದ ತೋಪು,ಕಾಪು ತಾಣ ವಿಶಾಲ ಒಳಸಮುದ್ರ ದಂಡೆಗಳು,ದ್ವೀಪ ಪ್ರದೇಶಗಳು ಇತ್ಯಾದಿ.[೩] ಅದರ ಉದ್ದನೆಯ ಮೂತಿಯು ಮೊನಚಾಗಿ ಕೆಳಕ್ಕೆ ಬಾಗಿರುತ್ತದೆ,ಇದು ಹುಲ್ಲು ಮೇಯಲು ಅನುಕೂಲವಾಗಿದೆ.ಕೆಳಗಿನ ಭಾಗದಲ್ಲಿನ ತಳಸ್ಪರ್ಶಿ ಜೀವಿಗಳನ್ನು ಕಿತ್ತುಹಾಕಲು ಈ ಭಾಗ ನೆರವಾಗುತ್ತದೆ.

ಸಾವಿರಾರು ವರ್ಷಗಳಿಂದ ಡುಗಾಂಗ್ ನ್ನುಮೌಂಸ ಮತ್ತು ತೈಲಕ್ಕಾಗಿ ಬೇಟೆಯಾಡಲಾಗುತ್ತದೆ.ಇದರ ಬೇಟೆಯನ್ನು ಒಂದು ಸಾಂಸ್ಕೃತಿಕ ಪದ್ದತಿಯೆಂದು ತಿಳಿಯಲಾಗುತ್ತದೆ.[೬][೭] ಸದ್ಯ ಡುಗಾಂಗ್ ನ ಸಂಖ್ಯೆ ವಿರಳವಾಗಿದ್ದು ಹಲವೆಡೆ ಅದರ ಅಸಮರ್ಪಕ ವಾಸಸ್ಥಾನ ಗಮನಿಸಿದರೆ ಅದು ಅಳಿವಿನಂಚಿಗೆ ಬಂದಿದೆ.[೩] ಅಂತಾರಾಷ್ಟ್ರೀಯ ವಲಯದ IUCN ಸಂಸ್ಥೆಯು ಡುಗಾಂಗ್ ನ್ನು ಒಂದು ವಿನಾಶದಂಚಿನಲ್ಲಿರುವ ಪ್ರಾಣಿಕುಲಕ್ಕೆ ಸೇರಿಸಿದೆ.ಇತ್ತೀಚಿಗೆ ನಡೆದ ಇಂಟರ್ ನ್ಯಾಶನಲ್ ಟ್ರೇಡ್ ಇನ್ ಎಂಡೇಜರ್ಡ್ ಸ್ಪಿಸಿಸ್ ನ ಕುರಿತ ಸಮಾವೇಶದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.ಹೀಗೆ ಈ ಪ್ರಾಣಿ ಸಂಕುಲದ ಸಂಖ್ಯೆ ಪರಿಗಣಿಸಿ ಅದನ್ನು ಪರಿಗಣಿಸಲಾಗುತ್ತದೆ. ಇವುಗಳು ಕಾನೂನಿನಡಿಯಲ್ಲಿ ರಕ್ಷಣೆ ಕೊಡಲಾಗಿದ್ದರೂ ಹಲವಾರು ದೇಶಗಳಲ್ಲಿ ಮಾನವ ನಿರ್ಮಿತ ಕಾರಣಗಳಿಂದ ಇವು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ.ಅದರ ಕಾರಣವೆಂದರೆ ಬೇಟೆಯಾಡುವುದು,ವಾಸಸ್ಥಾನಗಳ ನಾಶ ಮತ್ತು ಮೀನು ಹಿಡಿಯುವಾಗ ಉಂಟಾಗುವ ಅವಘಡಗಳಿಗೆ ಇವು ಸಿಲುಕಿ ಸಾವನ್ನಪ್ಪುತ್ತಿವೆ.[೮] ಅದರ ದೀರ್ಘ ಜೀವಿತಾವಧಿ ಸುಮಾರು 70 ವರ್ಷ ಮತ್ತು ಮರುಜನ್ಮ ನೀಡಿಕೆಯಲ್ಲಿನ ನಿಧಾನಗತಿ ಅವುಗಳ ಶೋಷಣೆಗೆ ಕಾರಣವಾಗಿದೆ.[೩] ಡುಗೊಂಗ್ ಗಳಿಗೆ ಇನ್ನಿತರ ಭಯಗಳೂ ಕಾಡುತ್ತಿವೆ;ಬಿರುಗಾಳಿಗಳು,ರೋಗಕಾರಕ ಜೀವಿಗಳು ಅವುಗಳ ನೈಸರ್ಗಿಕ ಬೇಟೆ ಭಕ್ಷಕಗಳಾದ ಶಾರ್ಕ್ ಗಳು,ಹತ್ಯಾಕಾರಿ ದೊಡ್ಡ ತಿಮಿಂಗಲುಗಳು, ಮತ್ತು ಮೊಸಳೆಗಳು[೮]

ವ್ಯುತ್ಪತ್ತಿ ಶಾಸ್ತ್ರ ಮತ್ತು ಜೀವಿವರ್ಗೀಕರಣದ ವಿಜ್ಞಾನ

ಡುಗೊಂಗ್ ನ್ನು ಮೊದಲು ಮುಲ್ಲರ್ ಅವರು 1776 ರಲ್ಲಿ ವರ್ಗೀಕರಿಸಿ ಇದನ್ನು ಸಮುದ್ರ ಜೀವಿಗಳ ವಿಧದ ಡುಗಾನ್ [೯]ಎಂದು ಕರೆದರು.ಇದು ಕಡಲು ಹಸುವಿನ ತಳಿಗೆ ಸೇರಿದೆ ಎಂಬುದನ್ನು ಲಿನ್ನಿಯಸ್ ಎಂಬ ಸ್ವಿಡಿಶ್ ಸಸ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ.[೧೦] ನಂತರ ಇದನ್ನು ವಿಭಿನ್ನ ಜೀವಿಗಳ ಸಂಕುಲಕ್ಕೆ ಅಂದರೆ ಡುಗೊಂಗ್ ಗೆ ಲಾಸೆಪೆಡೆ [೧೧]ಎಂಬುವವರು ಸೇರಿಸಿದರು.ಅದರದೇ ಸಂಕುಲದ ಕುಟುಂಬದಲ್ಲಿ ಇದನ್ನು ಮತ್ತೆ ಗ್ರೆ [೧೨]ಎಂಬುವವರು ವರ್ಗೀಕರಿಸಿದರು.ತರುವಾಯ ಸಿಂಪ್ಸನ್ ಇದನ್ನು ಅದರದೇ ಜಾತಿಯ ಉಪಕುಟುಂಬಕ್ಕೆ ಸೇರಿಸಿದರು.[೧೩]

ಈ ಪದ "ಡುಗಾಂಗ್ "ನ್ನು ಟ್ಯಾಗಲಾಗ್ ಪದ ಗುಚ್ಚ ಡುಗೊಂಗ್ ನಿಂದ ಪಡೆಯಲಾಗಿದೆ.ಮೂಲತಃ ಇದು ಮಲಯಾ ಭಾಷೆಯ ಡುಯುಂಗ್ ಎಂಬುದರಿಂದ ಬಂದಿದ್ದು ಇವೆರಡರ ಅರ್ಥ"ಸಮುದ್ರದ ಸ್ತ್ರೀ"ಎಂದಾಗುತ್ತದೆ.[೧೪] ಇನ್ನುಳಿದ ಸಾಮಾನ್ಯ ಸ್ಥಳೀಯ ಅರ್ಥಗಳೆಂದರೆ "ಕಡಲಾಕಳು," "ಸಮುದ್ರ ಹಂದಿ" ಮತ್ತು "ಸಮುದ್ರ ಒಂಟೆ"ಎಂದು ಕರೆಯುತ್ತಾರೆ.[೮]

ದೇಹರಚನೆ ಮತ್ತು ರೂಪವಿಜ್ಞಾನ

 src=
ಈಜು ರೆಕ್ಕೆಗಳುಳ್ಳ ಕಡಲು ಮೀನಿನೊಂದಿಗೆ ಡುಗಾಂಗ್ (ಲಾಮೆನ್ ಐಲ್ಯಾಂಡ್,ಇಪಿಐ ವಾನುತ್ಯಾ)

ಡುಗಾಂಗ್ ಶರೀರವು ವಿಶಾಲ ಮತ್ತು ಬೃಹತ್ ರೂಪ ಪಡೆದಿದ್ದು ದಪ್ಪ,ಮೆದು ಚರ್ಮವು ತಿಳಿ ಕೆನೆಬಣ್ಣವನ್ನು ಜನ್ಮಕಾಲದಲ್ಲಿ ಪಡೆದಿದ್ದರೆ ವಯಸ್ಸಾದಂತೆ ಅದು ನೇರಳೆಯಿಂದ ಕಡು ನೇರಳೆಯ ಕಪ್ಪು ಬಣ್ಣಕ್ಕೆ ತಿರುಗುತ್ತದೆ.[೧೫] ಶರೀರದ ತುಂಬೆಲ್ಲ ವಾತಾವರಣಕ್ಕೆ ತಕ್ಕಂತೆ ಸಣ್ಣ ಪ್ರಮಾಣದ ಕೇಶವಿರುತ್ತದೆ.ಸಮುದ್ರದ ಜೀವಿಗಳಲ್ಲಿರುವ ಸಾಮಾನ್ಯ ಸ್ಪರ್ಶಗುಣಲಕ್ಷಣಗಳಿರುತ್ತವೆ.[೧೬] ಡುಗಾಂಗ್ ನ ಪೆಡಲ್ ನಂತಹ ನಾಲ್ಕು ಪಾದಭಾಗಗಳು ಅದಕ್ಕೆ ಚಲನೆ ಆಹಾರ ಸೇವನೆ ಮತ್ತು ಅದು ಲಂಬೀಯವಾಗಿ ಚಲಿಸಲು ಬಾಲದಂತಹ ಅಂಗ ಕೂಡಾ ಸಹಾಯಕವಾಗಿದೆ. ಅದರ ಕೆಚ್ಚಲು ಭಾಗವು ಆನೆಗಳಲ್ಲಿಯಂತೆಯೇ ಹಿಗಾಲಿನ ಮಧ್ಯೆ ಇರುತ್ತದೆ. ಆದರೆ ಅಮೇಜೊನಿಯನ್ ಕಡಲುಹಸುಗಳಿಗಿರುವಂತೆ ಡುಗಾಂಗ್ ತನ್ನ ಹಿಂಗಾಲುಗಳಲ್ಲಿ ಮೊಳೆಗಳ ಹೊಂದಿಲ್ಲ.

ಕಡಲು ಹಸುಗಳಂತೆ ಡುಗಾಂಗ್ ನ ಹಿಮ್ಮುಖ ದವಡೆ ಹಲ್ಲುಗಳು ನಿರಂತರವಾಗಿ ಒಂದು ಬಿದ್ದು ಹೋದ ನಂತರ ಇನ್ನೊಂದರಂತೆ ಬೆಳೆಯಲಾರವು.[೧೭] ಡುಗಾಂಗ್ ಗೆ ಎರಡು ಕೋರೆ ಹಲ್ಲುಗಳಿರುತ್ತವೆ.(ಆನೆಗೆ ಇರುವಂತೆ ಕೋರೆ ದಂತಗಳು) ಇವು ವಯಸ್ಕವಾದ ನಂತರ ಅವು ಕಾಣಿಸುತ್ತವೆ,ಅದರಲ್ಲೂ ಮೊದಲು ಗಂಡು ಪ್ರಾಣಿಯಲ್ಲಿ ಕಾಣುತ್ತವೆ. ಹೆಣ್ಣು ಡುಗಾಂಗ್ ನ ಕೋರೆಗಳು ಅದು ಕೊಂಚನ್ ಪ್ರೌಢಾವಸ್ಥೆಗೆ ತಲುಪಿದಾಗ ಬೆಳೆಯಲಾರಂಭಿಸುತ್ತವೆ.[೬] 2.0.3.33.1.3.3ಡುಗಾಂಗ್ ಗಳ ಸಂಪೂರ್ಣ ದಂತ ಬೆಳೆಯುವ ಸ್ಥಿತಿಯೆಂದರೆ2.0.3.33.1.3.3:

ಇನ್ನುಳಿದ ಕಡಲು ಪ್ರಾಣಿಗಳಂತೆ ಡುಗಾಂಗ್ ಕೂಡಾ ಶರೀರ ಸ್ನಾಯು ಬೆಳೆಯುವ ಪೂರ್ವ ಸ್ಥಿತಿಯಲ್ಲಿ ಒಂದೇ ಪರಿಸ್ಥಿತಿ ಅನುಭವಿಸುತ್ತದೆ.ಅದರ ಸ್ನಾಯುಗಳು ಮತ್ತು ದಂತ ಕವಚವು ಗಟ್ಟಿ ಮತ್ತು ಘನವಾಗಿರುತ್ತದೆ. ಇಂತಹ ಭಾರದ ಸ್ನಾಯುಗಳು ಸಮುದ್ರ ಪ್ರಾಣಿ ಲೋಕದಲ್ಲಿ [೧೮]ಅವುಗಳಿಗೆ ತಳಭಾಗದಲ್ಲಿ ಗಟ್ಟಿಯಾಗಿರಲು ಸಹಾಯ ಮಾಡುತ್ತವೆ.[೧೯]

ಡುಗಾಂಗ್ ಗಳು ಸಾಮಾನ್ಯವಾಗಿ ಕಡಲು ಹಸುಗಳಿಗಿಂತ ಗಾತ್ರದಲ್ಲಿ ಚಿಕ್ಕವು.(ಆದರೆ ಅಮೇಜೊನಿಯನ್ ಕಡಲು ಹಸುಗಳು ಅಪವಾದ)ಪ್ರೌಢವಾಸ್ಥೆಯ ಉದ್ದ 2.7 metres (8.9 ft) ಮತ್ತು ಭಾರವು150 to 300 kilograms (330 to 660 lb)ರಷ್ಟಾಗಿರುತ್ತದೆ.[೨೦] ಒಂದು ಪ್ರೌಢಾವಸ್ಥೆ ಪ್ರಾಣಿಯ ಉದ್ದವು ಅಪರೂಪವಾಗಿ 3 metres (9.8 ft)ಕ್ಕೆ ಹೆಚ್ಚುತ್ತದೆ.ಹೆಣ್ಣುಗಳು ಗಂಡುಗಳಿಗಿಂತ ವಿಶಾಲವಾಗಿರುತ್ತವೆ.[೬] ಇತ್ತೀಚಿಗೆ ಅತಿ ದೊಡ್ಡ ಹೆಣ್ಣು ಡುಗಾಂಗ್ ಪಶ್ಚಿಮ ಭಾರತದ ಸೌರಾಷ್ಟ್ರ ಕರಾವಳಿಯಲ್ಲಿ ದೊರೆತಿದೆ.ಇದರ ಅಳತೆ 4.03 metres (13.2 ft)ಇದ್ದು ಭಾರವು 1,018 kilograms (2,244 lb)ರಷ್ಟಿದೆ.[೨೧]

ವಿತರಣೆ

 src=
ಮೊರ್ಟೊನ್ ಕೊಲ್ಲಿನಲ್ಲಿನ ಒ6ದೇ ತೆರನಾದ ಡುಗಾಂಗ್ ನಲ್ಲಿನ ಮೇಯುವ ಪ್ರದೇಶ
 src=
ಈಜಿಪ್ತ್ ನ ಮರ್ಸಾ ಅಲಮ್ ಸಮುದ್ರ ದಂಡೆ ಮೇಲೆ ಡುಗಾಂಗ್

ಡುಗಾಂಗ್ ನ ಸಂಖ್ಯೆ ಬಹಳಷ್ಟು ಕ್ಷೀಣಿಸುತ್ತಿದೆ.ಈ ಮೊದಲು ಅವು ದಕ್ಷಿಣ ಪ್ಯಾಸಿಫಿಕ್ ಮತ್ತು ಭಾರತೀಯ ಸಮುದ್ರಗಳಲ್ಲಿ ವಾಸಿಸುತ್ತಿದ್ದವು. ಅವುಗಳ ಇತಿಹಾಸದಲ್ಲಿ ಸಂಭಂಧಿತ ಅಂಶಗಳನ್ನು ಕಾಣಬೇಕೆಂದರೆ ಅದು ಸಮುದ್ರ ಹುಲ್ಲುಗಳಲ್ಲಿ ದೊರೆಯುತ್ತದೆ.[೩] ಸದ್ಯ ಅವುಗಳ 10,000 ಕ್ಕೂ ಅಧಿಕ ಪ್ರಭೇದಗಳು ಗ್ರೇಟ್ ಬ್ಯಾರಿಯರ್ ದಂಡೆ ಆಸ್ಟ್ರೇಲಿಯಾದಲ್ಲಿ ಅಂದರೆ ಶಾರ್ಕ್ ಕೊಲ್ಲಿ ಮತ್ತು ಟೊರೆಸ್ ಸ್ಟ್ರೇಟ್ ನ ದಕ್ಷಿಣದ ನಿವ್ ಗಯಾನಾದಲ್ಲಿ ದೊರೆಯುತ್ತವೆ. ಆದರೆ 1970 ಕ್ಕಿಂತ ಮುಂಚೆ ಇವುಗಳ ದೊಡ್ಡ ಪ್ರಮಾಣದ ಸಂಖ್ಯೆಯು ಮೊಜಾಂಬಿಕ್ ಕರಾವಳಿ ಮತ್ತು ಕೀಣ್ಯದಲ್ಲಿ ದೊರೆಯುತ್ತದೆ ಎನ್ನಲಾಗಿತ್ತು ಆದರೆ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಪಾಲಾಯು(ದ್ವೀಪ) ಕೂಡಾ ಸಣ್ಣ ಸಂಖ್ಯೆ ಹೊಂದಿದೆ. ಇತ್ತೀಚಿಗೆ ತಾಂಜೇನಿಯಾದ ಕರಾವಳಿಯಲ್ಲಿ ಒಂದೇ ಒಂದು (300 ಕಿ,ಗ್ರಾ.ತೂಕ,ಉದ್ದ 2 ಮೀ)ಪ್ರಾಣಿ ಕಾಣಸಿಕ್ಕಿತು.

ಆಸ್ಟ್ರೇಲಿಯಾದ ಬ್ರಿಸ್ ಬೇನ್ ನಲ್ಲಿನ ಮೊರೆಟೊನ್ ಕೊಲ್ಲಿಯಲ್ಲಿ ಡುಗಾಂಗ್ ಗೆ ಹಲವಾರು ನೆಲೆವಾಸಾಳಿವೆ.ಇಲ್ಲಿ ದೊರೆಯುವ ಶುದ್ದ ನೀರು,ಉತ್ತಮ ಆಳದ ನೀರು,ಉತ್ತಮ ಆಹಾರ ಮತ್ತು ಸಮುದ್ರದ ಬೆಚ್ಚನೆಯ ವಾತಾನುಕೂಲ ಅವುಗಳಿಗೆ ಆಶ್ರಯವಾಗಿದೆ. ಅಲ್ಲಿನ ದೊಡ್ಡ ಪ್ರಮಾಣದ ಅಲೆಗಳು ಸಾಕಷ್ಟು ಬಲಯುತವಾಗಿದ್ದು ಪರಿಣಾಮಕಾರಿಯಾಗಿದ್ದರೂ ಡುಗಾಂಗ್ ಗಳು ಅವುಗಳಿಂದ ತಪ್ಪಿಸಿಕೊಂಡು,ಜೊತೆಗೆ ಶಾರ್ಕ್ ಗಳಿಂದಲೂ ಪಾರಾಗುವ ಅವಕಾಶಗಳಿವೆ. ಈ ಡುಗಾಂಗ್ ಗಳ ನೆಲೆವಾಸವು ಸುಮಾರು 200 ಕಿ.ಮೀ ಉದ್ದವಾಗಿ ವಿಶಾಲ ತಳಹದಿ ಮೇಲಿದೆ.ಮಾನವ ನಿಬಿಡ ಪ್ರದೇಶದಿಂದ ದೂರವಿದೆ.ಇದರ ಜೀವನ ಅಧ್ಯಯನಕ್ಕೆ ಮತ್ತು ಉತ್ತಮ ರಕ್ಷಣೆಗೆ ಅನುಕೂಲ ದೊರಕುತ್ತದೆ.

ಸಣ್ಣ ಪ್ರಮಾಣದ ಸಂಖ್ಯೆಯಲ್ಲಿ ಡುಗಾಂಗ್ ದೊರೆಯುವ ಸ್ಥಳಗಳು: ಜೊಹರ್ ನೇರ ತೀರಗಳು (ಇದು ಜೊಹರ್ ಪ್ರದೇಶದಿಂದ ಮಲೆಷ್ಯಾ ಮತ್ತುಸಿಂಗಾಪೂರ್ಗಳನ್ನು ಪ್ರತ್ಯೇಕಿಸುತ್ತದೆ.), ಫಿಲಿಪೈನ್ಸ್ ಪಲವಾನ್,ನ ಪ್ರಾಂತಗಳು ರೊಂಬ್ಲೊನ್,ಗಿಮಾರಾಸಾ,ಅರೇಬಿಯನ್ ಸಮುದ್ರದಡೇವೊ ಒರಿಯೆಂಟಲ್ ಜೊತೆಗೆ ಪಾಕಿಸ್ತಾನ ಮತ್ತುಈಜಿಪ್ತ್ನ ಕೆಂಪು ಸಮುದ್ರದ ಪ್ರಾಂತಗಳು ಮರಾಸಾ ಅಬು ಧಾಬಿಯಲ್ಲಿನಮರಾಸಾ ಅಲಮ್ಇತ್ಯಾದಿ. ಪರ್ಸಿಯನ್ ಕೊಲ್ಲಿಯಲ್ಲಿರುವ ಇನ್ನುಳಿದ ಡುಗಾಂಗ್ ಗಳು ಮತ್ತೆ ವಿನಾಶದಂಚಿನಲ್ಲಿವೆ.ಪದೇ ಪದೇ U.S.-ಇರಾಕ್ ನಡುವಿನ ಸಂಘರ್ಷಗಳು ಸಮುದ್ರಕ್ಕೆ ಬೃಹತ್ ಪ್ರಮಾಣದ ತೈಲ ಸುರುವಂತಾಗಿ ಅದರಲ್ಲಿನ ಪ್ರಾಣಿಗಳು ಜೀವ ತೆರುವ ಸಂದರ್ಭ ಉಂಟಾಯಿತು. ಆದರೆ ಪರ್ಸಿಯನ್ ಕೊಲ್ಲಿಯಿರುವ ಇವುಗಳ ಸದ್ಯ ಸಂಖ್ಯೆಯು 7500 ರಷ್ಟಿದೆ ಎನ್ನಲಾಗಿದೆ ಆದರೆ ನಿಖರ ಮಾಹಿತಿ ಕೊರತೆ ಇದೆ.[೨೨]

ಆದರೆ ಒಕಿನವಾದಲ್ಲಿ ವಿನಾಶದಂಚಿಗೆ ತಲುಪಿರುವ ಡುಗಾಂಗ್ ಗಳ ಸಂಖ್ಯೆ 50 ಅಥವಾ ಅದಕ್ಕಿಂತ ಕಡಿಮೆ ಎನ್ನಲಾಗಿದೆ.[೨೩]

ಪರಿಸರ ವಿಜ್ಞಾನ ಮತ್ತು ಜೈವಿಕ ಇತಿಹಾಸ

ಆಹಾರ ಸೇವನೆ

 src=
ಮುಂದಿನ ಕಾಲಿನ ಸ್ನಾಯುಗಳು ವಯಸ್ಸಾದಂತೆ ವಿಭಿನ್ನತೆ ಪಡೆಯುತ್ತವೆ.

ಡುಗಾಂಗ್ ಗಳನ್ನು"ಸಮುದ್ರದ ಹಸುಗಳೊಂದಿ"ಗೆ ಉಲ್ಲೇಖಿಸಲಾಗುತ್ತದೆ,ಯಾಕೆಂದರೆ ಅವುಗಳ ಪ್ರಧಾನ ಆಹಾರವೆಂದರೆ ಸಮುದ್ರ ಹುಲ್ಲು. ಅವು ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನವಹಿಸುತ್ತವೆ.ಕೆಲವೇ ಕೆಲವು "ವಲಯದಲ್ಲಿ"ಅವುಗಳ ಸಮುದ್ರ ಹುಲ್ಲು ದೊರೆಯುತ್ತದೆ. ಕಡಲಾಕಳುಗಳಂತೆ ಡುಗಾಂಗ್ ಗಳು ಸಮುದ್ರ ಭಾಗದ ತಲಸ್ಪರ್ಶಿ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ತಮ್ಮ ಸೌಟಿನಂತಹ ಮೂತಿಯಿಂದ ಅವು ತಳಭಾಗದ ಹುಲ್ಲನ್ನು ಬೇರುಸಮೇತ ಕಿತ್ತಿ ತಿನ್ನುವ ವಿಧಾನ ಬಳಸುತ್ತವೆ. ಇಲ್ಲಿ ಕಡಲಾಕಳಿಗಿಂತ ಡುಗಾಂಡ್ ನ ಹಲ್ಲುಗಳು ಆಹಾರ ಜಗಿಯಲು ಹೆಚ್ಚು ಅನುಕೂಲಕರವಾಗಿವೆ.

ಆಸ್ಟ್ರೇಲಿಯಾದ ಮೊರೆಟೊನ್ ಕೊಲ್ಲಿಯಲ್ಲಿನ ಡುಗಾಂಗ್ ಗಳು ಎರಡನ್ನೂ ಸಸ್ಯಾಹಾರ ಮತ್ತು ಮಾಂಸಾಹಾರ ಸೇವಿಸುತ್ತವೆ,ಸಮುದ್ರ ತಳದಲ್ಲಿ ಹುಲ್ಲಿನ ಕೊರತೆಯಾದಾಗ ಪಾಲಿಚಿಟಸ್ ಎಂಬ ಕ್ರಿಮಿ-ಕೀಟಗಳನ್ನು ಅದು ತಿನ್ನುತ್ತದೆ.[೨೪] ಅವು ಯಾವುದೇ ಸ್ಥಳದ ಶುದ್ದ ನೀರು ಕುಡಿಯಲು ಅವು ಹೊರಡುತ್ತವೆ. ಶುದ್ದ ನೀರು ಸಿಗದಿದ್ದರೆ ಅವು ಬದುಕುವುದು ಕಷ್ಟಕರ. ಆದರೆ ಈ ಶುದ್ದ ನೀರಿನ ಮೂಲಗಳ ಪ್ರದೇಶಗಳು ಕಡಿಮೆಯಾಗಿವೆ. ಡುಗಾಂಗ್ ಸಂಖ್ಯೆಯು ಬರಬರುತ್ತಾ ಇಳಿಮುಖವಾಗುತ್ತಿದೆ.

ಸಂತಾನೋತ್ಪತ್ತಿ

ಎಡ |ಬೆರಳಿನ ಗುರುತು|ಡುಗಾಂಗ್ ತಾಯಿ ಮತ್ತು ಮರಿ ಈಸ್ಟ್ ತೈಮೂರ್ ನಿಂದ.

Dugong.jpg

ಡುಗಾಂಗ್ ಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ.ಅವು ಗರ್ಭಾವಸ್ಥೆ ತಲುಪಲು 13 ತಿಂಗಳ ಕಾಲ ಸಮಯ ತೆಗೆದುಕೊಳ್ಳುತ್ತವೆ. ಮರಿಯು ಎರಡು ವರ್ಷಗಳ ಕಾಲ ತಾಯಿ ಪೋಷಣೆಯಲ್ಲಿದ್ದು 8-18 ರ ವಯಸ್ಸಿಗೆ ಪ್ರೌಢಾವಸ್ಥೆ ತಲುಪುತ್ತದೆ.ಇನ್ನಿತರ ಸಸ್ತನಿಗಲಿಗಿಂತ ಹೆಚ್ಚು ಸಮಯ ಇದಾಗಿದೆ. ಡುಗಾಂಗ್ ಗಳಿಗೆ ಸುದೀರ್ಘ ಕಾಲ ಅಂದರೆ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಬದುಕಿದರೂ ಹೆಚ್ಚು ಮರಿಗಳಿಗೆ ಜನ್ಮ ನೀಡುವಲ್ಲಿ ವಿಫಲವಾಗುತ್ತದೆ.[೨೫]

ಮಾನವರಿಗೆ ಉಪಯುಕ್ತವಾದವುಗಳು

ಪುರಾತನ ಪರಸ್ಪರ ಪ್ರತಿಕ್ರಿಯೆ

 src=
ಇಪೊಹ್ ನ ಗುವಾ ತಾಂಬುನ್-ಡುಗಾಂಗ್ ನಿಯೊಲಿಥಿಕ್ ವಾಲ್ ಪೇಂಟಿಂಗ್

ಮಲೆಷ್ಯಾದ ಪೆರೆಕ್ ರಾಜ್ಯದ ಇಪೊಹ್ ನಗರದ ತಾಂಬುನ್ ಗವಿಯಲ್ಲಿ ಸುಮಾರು 5,000-ವರ್ಷಗಳಷ್ಟು ಹಳೆಯದಾದ ಪುರಾತನ ಚಿತ್ರವೊಂದು ನವಶಿಲಾಯುಗದಲ್ಲಿ ಬಿಡಿಸಿದ್ದು ಡುಗಾಂಗ್ ನನ್ನು ಬಿಂಬಿಸಿದೆ. ಇದನ್ನು ನಿಯಮಿತ ಕಾವಲು ಕಾಯುವ ಸಂದರ್ಭದಲ್ಲಿ 1959 ರಲ್ಲಿ ಲೆಫ್ಟಿನಂಟ್ ರಾವಲಿಂಗ್ ಅವರಿಂದ ಪತ್ತೆಯಾಯಿತು.

ಉಮ್ಮ್ ಅಲ್ -ಕ್ವೆವೇನ್ (UAE)ನಲ್ಲಿ ಜಲಜೀವಿ ಸಂಗ್ರಾಹಾರದಲ್ಲಿ ಡುಗಾಂಗ್ ನ 40 ತಲೆ ಬುರೆಡೆಗಳು ಫ್ರೆಂಚ್ ಪುರಾತತ್ವ ಮಿಶನ್ 2009 ರಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತಿವೆ. 5140 BP (ಅಕಬ್ ಕಿರುದ್ವೀಪ).

ಆಗಿನ ಪ್ರಾಚೀನ ನವಯುಗ ಮತ್ತು ಬಾರೊಕ್ ಸಮಯದಲ್ಲಿ ವುಂಡರ್ಕುಮ್ಮೆರ್ ಗಳಲ್ಲಿ(ಇತಿಹಾಸದ ಸಂಗ್ರಾಹಾರ) ಡುಗಾಂಗ್ ಗಳ ಪ್ರದರ್ಶನ ನಡೆಯುತಿತ್ತು, ಅವುಗಳನ್ನು ಫಿಜಿ ಮನರಂಜನೆಗಳಲ್ಲಿ ಸೈಡ್ ಶೊಗಳಾಗಿ ತೋರಿಸಲಾಗುತಿತ್ತು.

ಡುಗಾಂಗ್ ಗಳು ಅಥವಾ ಕಡಲಾಕಳು ಕೊರೆದ ಬಿಲಗಳಲ್ಲಿ ಜನರು ಅವಿತುಕೊಳ್ಳುವ ಪರಿಪಾಠವಿತ್ತು.ಆಗಿನ ಹಳೆಯ ಕಾಲದ ಪರೀಕ್ಷೆಗಳಿಗೊಡ್ಡಲಾಗದವರು ಇದನ್ನು ಮಾಡುತ್ತಿದ್ದರು,ಇವುಗಳನ್ನು ತಾತ್ಕಾಲಿಕ ಪೂಜಾ ಟೆಂಟ್ ಗಳೆಂದೇ ಹೇಳಲಾಗುತಿತ್ತು.ಇದರ ಬಗ್ಗೆ ಬೈಬಲ್ ನಲ್ಲಿ "ಎಲ್ಲೆಲ್ಲೂ ನೀರಿನಲ್ಲಿರುವ ರೆಕ್ಕೆಗಳು ಮತ್ತು ಇನ್ನಿತರ ಪ್ರಾಣಿಗಳ ಬಿಟ್ಟು ಅಲ್ಲಿ ಇಸ್ರೇಲಿಯರ ಪೂಜಾ ದೇವತೆ ಇತ್ತೆಂದು ನಂಬುತ್ತಾರೆ."

ಸೆರೆಯಲ್ಲಿರುವ ಡುಗಾಂಗ್

ವಿಶ್ವಾದ್ಯಾಂತ ಕೇವಲ ಆರು ಡುಗಾಂಗ್ ಗಳನ್ನು ಮಾತ್ರ ಸೆರೆಯಲ್ಲಿಡಲಾಗಿದೆ. ಎರಡು ಅತ್ಯಂತ ಆಕರ್ಷಣೀಯ ಅಂದರೆ ತೊಬಾ ಅಕ್ವೆರಿಯಮ್ತೊಬಾ, ಮಿಯೆ, ನಲ್ಲಿವೆ.(ಜಪಾನ್ ); ಇನ್ನೊಂದು ಗ್ರೇಸಿ ಎಂಬ ಹೆಸರಿನ,ಅಂಡರ್ ವಾಟರ್ ವರ್ಲ್ಡ್ ಸಿಂಗಾಪೂರ್ ನಲ್ಲಿದೆ.; a ನಾಲ್ಕನೆಯದ್ದು ಸೀ ವರ್ಲ್ಡ್ ಇಂಡೊನೇಶಿಯಾ,ಸ್ಥಳೀಯ ಮೀನುಗಾರನೊಬ್ಬನಿಗೆ ಇದು ದೊರೆತ ನಂತರ ಇದನ್ನು ಸೆರೆ ಹಿಡಿಯಲಾಗಿದೆ.ಇನ್ನೂ ಕೊನೆಯ ಎರಡೆಂದರೆ [೨೬](ಪಿಗ್, a 10-ವರ್ಷ-ವಯಸ್ಸಿನ ಗಂಡು, ಮತ್ತು ವುರು, a ನಾಲ್ಕು-ವರ್ಷದ-ಹೆಣ್ಣು) ಇವು ಮೊದಲು ಆಸ್ಟ್ರೇಲಿಯಾದಸೀ ವರ್ಲ್ಡ್ ನಗೊಲ್ಡ್ ಕೋಸ್ಟ್ ಕ್ವೀನ್ ಲ್ಯಾಂಡ್ನಲ್ಲಿದ್ದವು, ಅದರೆ ಕಳೆದ ಡಿಸೆಂಬರ್, 2008,ರಲ್ಲಿ ಸಿಡ್ನಿ ಅಕ್ವೇರಿಯಮ್.ಗೆ ಸ್ಥಳಾಂತರಿಸಲಾಗಿದೆ.[೨೭]

ಸಂರಕ್ಷಣೆ

ಡುಗಾಂಗ್ ಗಳನ್ನು ಬಹುತೇಕ ಆಹಾರಕ್ಕಾಗಿ ಬೇಟೆಯಾಡಲಾಗುತ್ತದೆ,ಅವುಗಳ ವನ್ಯಜೀವಿ ವಲಯದಲ್ಲಿ ಅವುಗಳ ಮಾಂಸ ಮತ್ತು ಶರೀರದಲ್ಲಿನ ಎಣ್ಣೆಯನ್ನು ಬಳಸಲಾಗುತ್ತದೆ. ಡುಗಾಂಗ್ ಬೇಕಾಗುವ ಹುಲ್ಲುಹಾಸುಗಳು ಆಮ್ಲಜನಿಕದ ಕೊರತೆಯಿಂದ ನಶಿಸಿ ಹೋಗುತ್ತಿವೆ.ಇದು ಕೃಷಿ,ಕೈಗಾರಿಕೆಗಳ ಮಾಲಿನ್ಯದಿಂದ ಉಂಟಾಗುತ್ತದೆ.ಡುಗಾಂಗ್ ಗಳ ತ್ಯಾಜ್ಯಪದಾರ್ಥವು ಎಷ್ಟೋ ಪ್ರಾಣಿಗಳಿಗೆ ಆಹಾರವಾಗಿದೆ. ಅವುಗಳು ಜಲಭಾಗದ ಮೇಲ್ಭಾಗದಲ್ಲಿ ಸಂಚರಿಸುವಾಗ ಜಲಮೋಟಾರ್ ಗಳ ಪೈಪೋಟಿ ಸ್ಪರ್ಧೆಗಳಿಗೆ ಸಿಗುವ ಇವು ಗಾಯಗೊಂಡು ಮರಣವನ್ನಪ್ಪುತ್ತವೆ. ಅವುಗಳ ವಿಶಾಲ ಗಾತ್ರದಿಂದಾಗಿ ಅವುಗಳನ್ನು ಭಕ್ಷಿಸುವ ಕೆಲವೇ ಕೆಲವು ಪ್ರಾಣಿಗಳಿವೆ. ಅವುಗಳಲ್ಲಿಶಾರ್ಕ್ಗಳು,ಕೊಲ್ಲುವ ತಿಮಿಂಗಲುಗಳು ಮತ್ತುಉಪ್ಪು ನೀರಿನ ಮೊಸಳೆಗಳು.

U.S.ಮತ್ತು ಜಪಾನೀ ಸರ್ಕಾರಗಳು ಒಕಿನವಾದ ವಜ್ರದ ಹರಳುಗಳ ದೊರೆವ ಹತ್ತಿರದ ಜಾಗ ನಾಗೊದ ಹೆನೊಕೊ ಬಳಿ ತಮ್ಮ ಮಿಲಿಟರಿ ಮೂಲಗಳನ್ನು ಸ್ಥಾಪಿಸಲು ಸಜ್ಜಾಗಿವೆ. ಆದರೆ ಒಕಿನವಾದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳ ಹುಟ್ಟಿಗೆ ಕಾರಣವಾಗಿದೆ,ಪರಿಸರ ರಕ್ಷಣೆ ಮತ್ತು ಡುಗಾಂಗ್ ಗಳ ಅಪರೂಪದ ತಾಣವಾಗಿರುವ ಇಲ್ಲಿ ಈ ಮಿಲಿಟರಿ ಬೇಸ್ ಬೇಡ ಎಂದು ಅಲ್ಲಿನ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರೀನ್ ಪೀಸ್ ಕೂಡಾ ಅಲ್ಲಿ ಬೇಸ್ ಗಳ ಮತ್ತು ವಿಮಾನ ತಳಗಳ ನಿರ್ಮಾಣಕ್ಕೆ ತಮ್ಮ ತೀವ್ರ ವಿರೋಧ ಮಾಡಿವೆ.ಇದು ಒಕಿನವಾದ ಪರಿಸರಕ್ಕೆ ಹಾನಿ ಮತ್ತು ಜೈವಿಕ ಲೋಕಕ್ಕೆ ಒಂದು ಅಪಾಯಕಾರಿ ಬೆಳವಣಿಗೆ ಎಂದು ಒಕ್ಕೊರಲಿನಿಂದ ಪ್ರತಿಭಟಿಸುತ್ತಿವೆ.[೨೮]

ಪಾಪುವಾ ನಿವ್ ಗಯಾನಾದ ಸುತ್ತಮುತ್ತಲಿನ ಜಲಾವೃತ್ತ ಪ್ರದೇಶದಲ್ಲಿ ಜನರು ಡುಗಾಂಗ್ ಮತ್ತು ಅದರ ಭಕ್ಷಕಗಳನ್ನೂ ಒಟ್ಟಿಗೇ ಬೇಟೆಯಾಡುತ್ತಿದ್ದಾರೆ.ಉದಾಹರಣೆಗೆ ಶಾರ್ಕಗಳು.

ಇವನ್ನೂ ನೋಡಿ

  • ಎವುಲುಶನ್ ಆಫ್ ಸೈರೆನಿಯನ್ಸ್
  • ಡುಗಾಂಗ್(ವೀಬಲ್ಸ್ ಕಾರ್ಟೂನ್)
  • ಡಿವ್ ಗಾಂಗ್

ಉಲ್ಲೇಖಗಳು

  1. Shoshani, J. (2005). "Order Sirenia". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. p. 92. ISBN 978-0-8018-8221-0. OCLC 62265494.
  2. Marsh, H. (2008). Dugong dugon. In: IUCN 2008. IUCN Red List of Threatened Species. Retrieved 29 December 2008.
  3. ೩.೦ ೩.೧ ೩.೨ ೩.೩ ೩.೪ ೩.೫ ಮಾರ್ಶ್ et al. 2002. ಡುಗಾಂಗ್: ಸ್ಟೇಟಸ್ ರಿಪೊರ್ಟ್ಸ್ ಅಂಡ್ ಆಕ್ಷನ್ ಪ್ಲ್ಯಾನ್ಸ್ ಫಾರ್ ಕಂಟ್ರೀಸ್ ಅಂಡ್ ಟೆರಿಟೆರೀಸ್. IUCN.
  4. ಲಾಲೆರ್ et al. 2002. ಡುಗಾಂಗ್ಸ್ ಇನ್ ದಿ ಗ್ರೇಟ್ ಬ್ಯಾರಿಯರ್ ರೀಫ್:ಕರೆಂಟ್ ಸ್ಟೇಟ್ ಆಫ್ ನಾಲೇಜ್. CRCಫಾರ್ ದಿಗ್ರೇಟ್ ಬ್ಯಾರಿಯರ್ ರೀಫ್ ವರ್ಲ್ಡ್ ಹೆರಿತೇಜ್ ಏರಿಯಾ.
  5. ಮೇಯರ್ಸ್, P. 2002. ಡುಗಾಂಗಿಡೆ. ಯುನ್ವರಸಿಟಿ ಆಫ್ ಮಿಚಿಗನ್ ಮ್ಯುಜಿಯಮ್ ಆಫ್ ಜೂವಾಲಜಿ. 2007ರ ಮಾರ್ಚ್ 30ರಂದು ಗುರುತಿಸಲಾಯಿತು.
  6. ೬.೦ ೬.೧ ೬.೨ ಮಾರ್ಶ್, ಹೆಲೆನಾ. ಫೌನಾ ಆಫ್ ಆಸ್ಟ್ರೇಲಿಯಾ: ವಾಲ್ಯುಮ್ 1B ಮಮ್ಮಲಿಯಾ: ಚಾಪ್ಟರ್ 57 ಡುಗಾಂಗಿಡೆ. CSIRO. ISBN 978-0-644-06056-1.
  7. ಸ್ಪೀಸಿಸ್ ಡುಗಾಂಗ್ ಕಾಂಜರ್ವೇಶನ್ ಮ್ಯಾನೇಜ್ ಮೆಂಟ್ ಇನ್ ಸ್ಟಿಟುಟ್.
  8. ೮.೦ ೮.೧ ೮.೨ ರೀವ್ಸ್ ಎಟ್ ಅಲ್. 2002. ನ್ಯಾಶನಲ್ ಔದುಬೊನ್ ಸೊಸೈಟಿ ಗಐಡ್ ಟು ಮರೀನ್ ಮಮ್ಮಲ್ಸ್ ಆಫ್ ದಿ ವರ್ಲ್ಡ್ . ನಾಪ್. ಐಎಸ್‌ಬಿಎನ್ 0-7195-5756-9, ಪಿಪಿ. 77-81
  9. ಡುಗಾಂಗ್ ಡುಗಾನ್ . ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
  10. ಟ್ರೆಚೆಸಸ್. ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
  11. ಡುಗಾಂಗ್. ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
  12. ಡುಗಾಂಗಿಡೆ. ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
  13. ಡುಗಾಂಗಿನೆ. ದಿ ಪಾಲಿಯೊಬಯಾಲಜಿ ಡಾಟಾಬೇಸ್. ೨೦೦೮ ರ ಜುಲೈ 22.
  14. ವಿಂಗರ್, ಜೆನ್ನಿಫರ್. 2000. ವಾಟೀಸ್ ಇನ್ ಎ ನೇಮ್ ಮನಟೀಸ್ ಅಂಡ್ ಡುಗಾಂಗ್ಸ್. ಸ್ಮಿತ್ ಸೊನಿಯನ್ ನ್ಯಾಶನಲ್ ಜೂವಾಲಾಜಿಕಲ್ ಪಾರ್ಕ್. ೨೦೦೮ ರ ಜುಲೈ 22.
  15. Fox, David L. (1999). "ADW: Dugong dugon: Information". Animal Diversity Web. University of Michigan Museum of Zoology. Retrieved 2007-04-29.
  16. ರೀಪ್,ಆರ್.ಎಲ್. ಎಟ್ ಆಲ್. (2002). "ಟ್ಯಾಕ್ಟೈಲ್ ಹೇಯರ್ಸ್ ಆನ್ ದಿ ಪೊಸ್ಟ್ ಕ್ರೇನಿಯಲ್ ಬಾಡಿ ಇನ್ ಫ್ಲೊರಿಡಾ ಮನಾಟೀಸ್: ಎ ಮಮ್ಮಲಿಯನ್ ಲ್ಯಾಟರಲ್ ಲೈನ್?". ಬ್ರೇನ್, ಬಿವೇಹಿವಿಯರ್ ಅಂಡ್ ಎವ್ಯುಲುಶನ್ 59 , 141-154.
  17. ಸೆಲ್ಫ್-ಸಲ್ಲ್ವನ್, ಕಾರಿನ್. ಎವುಲುಶನ್ ಆಫ್ ಸೈರೆನಿಯಾ. www.sirenian.org. 2007ರ ಮಾರ್ಚ್ 30ರಂದು ಗುರುತಿಸಲಾಯಿತು.
  18. ವಾಲರ್ ಎಟ್ ಅಲ್. 1996. ಸೀಲೈಫ್: ಎ ಕಂಪ್ಲೀಟ್ ಗಐಡ್ ಟು ದಿ ಮರೀನ್ ಎನ್ವಿರಾನ್ ಮೆಂಟ್ . ಸ್ಮಿತ್ ಸೊನಿಯನ್ ಇನ್ ಸ್ಟಿಟುಶನ್. ISBN 1-56098-633-6. pp. 413-420
  19. Myers, Phil (2000). "ADW: Sirenia: Information". Animal Diversity Web. University of Michigan Museum of Zoology. Retrieved 2007-05-13.
  20. ಡುಗಾಂಗ್ . IFAW ಮರುಪಡೆದದ್ದು 25 ಫೆಬ್ರವರಿ 2007.
  21. [13]ವುಡ್‌ರವರ ದಿ ಗಿನ್ನಿಸ್‌ ಬುಕ್‌ ಆಫ್‌ ಎನಿಮಲ್ ಫ್ಯಾಕ್ಟ್ಸ್‌ ಆಂಡ್‌ ಫೀಯಟ್ಸ್‌. ಸ್ಟೆರ್ಲಿಂಗ್ ಪಬ್ ಕಂ ಇಂಕಾ(1983), ISBN 978-0-85112-235-9
  22. "Case Study". American.edu. Retrieved 2009-07-10.
  23. Galvin, Peter. "Saving the Okinawa dugong". Center for Biological Diversity web site. Center for Biological Diversity. Retrieved 2008-05-15. External link in |work= (help)
  24. ಬೆರ್ಟಾ,ಅನ್ನಾಲಿಸಾ,ಜೇಮ್ಸ್ ಎಲ್.ಸುಮಿಕ್, ಕಿಟ್ ಎಂ. ಕೊವಕ್ಸ್:ಮರೀನ್ ಮಮ್ಮಲ್ಸ್: ಇವ್ಯುಲುಶನರಿ ಬೈಲಯಾಜಿ ,ಅಮೆಸ್ಟರ್ ಡ್ಯಾಮ್ ಎಲ್ಸವೆರ್: ISBN 0-14-130220-8.
  25. Anderson, Paul K. (1984). Macdonald, D. (ed.). The Encyclopedia of Mammals. New York: Facts on File. pp. 298–299. ISBN 0-87196-871-1.
  26. "Discover a New World at SeaWorld Indonesia - Dugong". Seaworldindonesia.com. 2005-03-16. Retrieved 2009-07-10.
  27. "Dugongs in Sydney Aquarium". Sydneyaquarium.com.au. Retrieved 2009-07-10.
  28. "Take Action: Save the dugongs | Greenpeace International". Greenpeace.org. 2003-03-17. Retrieved 2009-07-10.

許可
cc-by-sa-3.0
版權
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
原始內容
參訪來源
合作夥伴網站
wikipedia emerging languages

ಡುಗಾಂಗ್ (ಕೆಂಪು ಸಮುದ್ರದಲ್ಲಿರುವ ಸಸ್ಯಾಹಾರಿ ಸಸ್ತನಿ): Brief Summary ( 康納達語 )

由wikipedia emerging languages提供

ಡುಗಾಂಗ್ (ಡುಗಾಂಗ್ ಡುಗೊನ್ ) ಒಂದು ದೊಡ್ಡ ಗಾತ್ರದ ಸಮುದ್ರ ಸಸ್ತನಿ;ಇದು, ಕಡಲುಹಸುಗಳ,ಜೊತೆ ಸೇರುವ ನಾಲ್ಕುಬೃಹತ್ ಸಮುದ್ರಜೀವಿಗಳ ಜಾತಿಗೆ ಸೇರಿದೆ. ಒಂದು ಕಾಲದಲ್ಲಿ ಡುಗೊಂಗಿಡೆಯ್ ಕುಟುಂಬದ ಸದಸ್ಯನಾಗಿದ್ದ ಇದು ಆ ತಳಿಯ ಪ್ರತಿನಿಧಿಯಾಗಿದೆ.ಇದರ ಅತ್ಯಂತ ನಿಕಟ ಆಧುನಿಕ ತಳಿ ಎಂದರೆ ಸ್ಟೆಲ್ಲರ್ಸ್ ಸೀ ಕೌ (ಹೈಡ್ರೊಡಾಮಾಲಿಸ್ ಗಿಗಾಸ್ ಇದನ್ನು 18 ನೆಯ ಶತಮಾನದಲ್ಲಿ ಬೇಟೆಯಾಡಿ ಅದರ ತಳಿ ವಿನಾಶದ ಹಾದಿ ಹಿಡಿಯಿತು. ಈ ದೊಡ್ಡ ಗಾತ್ರದ ಸೈರಿನಿಯನ್ ಸಸ್ತನಿ ಜಾತಿಯ ತಳಿಯು ಕನಿಷ್ಟ 37 ದೇಶಗಳ ಸಮುದ್ರ ನೀರಿನಲ್ಲಿ ದೊರೆಯುತ್ತದೆ.ಇಂಡೊ-ಪ್ಯಾಸಿಫಿಕ್ ದಂಡೆಯುದ್ದಕ್ಕೂ ಅದರ ನೆಲೆವಾಸವಿದೆ.ಆದರೂ ಕೂಡಾ ಡುಗಾಂಗ್ ಪ್ರಾಣಿಯು ಅತಿ ಹೆಚ್ಚಾಗಿ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿ ಮತ್ತು ಮೊರೆಟೊನ್ ಕೊಲ್ಲಿ ನಡುವೆ ದೊರೆಯುತ್ತದೆ. ಡುಗಾಂಗ್ ಮಾತ್ರ ಕಟುನಿಟ್ಟಾದ ಸಸ್ಯಾಹಾರಿ ಸಮುದ್ರ ಜೀವಿಯಾಗಿದೆ,ಇನ್ನುಳಿದ ಜೀವಿಗಳು ಅಲ್ಲಿನ ಶುದ್ದ ನೀರಿನ ಬಳಕೆಯನ್ನು ಸರಿಯಾಗಿ ಮಾಡಿಕೊಳ್ಳುತ್ತವೆ.

ಸಮುದ್ರದ ಎಲ್ಲಾ ಆಧುನಿಕ ಜೀವಿಗಳಂತೆ ಡುಗೊಂಗ್ ಸಹ ಎರಡೂ ಕಡೆ ಮೊನಚಾದ ಭಾಗವುಳ್ಳ ಶರೀರ ರಚನೆಯಿದೆ.ಇದಕ್ಕೆ ಬೆನ್ನಿನ ಏಣಿಯ ರೆಕ್ಕೆ ಅಥವಾ ಹಿಂಗಾಲುಗಳು ಮುಂಗಾಲುಗಳು ಇದಕ್ಕಿಲ್ಲ.ಆದರೆ ಮುದಿನ ಕಿರಿಭಾಗವನ್ನೇ ತನ್ನನ್ನು ತಾನು ತಳ್ಳಲು ಅದು ಬಳಸುತ್ತದೆ. ಇದನ್ನು ಕಡಲು ಹಸುಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಬಹುದು,ಅದರ ವಕ್ರಾಕಾರದ ಶರೀರ,ಡಾಲ್ಫಿನ್ ನಂತಹ ಬಾಲ ಅಲ್ಲದೇ ಅಪರೂಪದ ತಲೆಬುರಡೆ ಮತ್ತು ದಂತಗಳನ್ನು ಹೊಂದಿದೆ. ಡುಗಾಂಗ್ ಬಹುತೇಕ ಸಮುದ್ರ ಹುಲ್ಲುಗಳೇ ಅದಕ್ಕೆ ಆಹಾರ ಆದ್ದರಿಂದ ಇದು ಕರಾವಳಿಯ ಸಸ್ಯಜೀವಿಗಳ ಮೇಲೆ ಅವಲಂಬಿಸಿದೆ.ಹೀಗಾಗಿ ಅದು ದೊಡ್ಡ ಬೃಹತ್ ರಕ್ಷಿತ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಅದರ ಇರುವ ತಾಣಗಳೆಂದರೆ ಉದಾಹರಣೆಗೆ ಕೊಲ್ಲಿಗಳು,ಮರದ ತೋಪು,ಕಾಪು ತಾಣ ವಿಶಾಲ ಒಳಸಮುದ್ರ ದಂಡೆಗಳು,ದ್ವೀಪ ಪ್ರದೇಶಗಳು ಇತ್ಯಾದಿ. ಅದರ ಉದ್ದನೆಯ ಮೂತಿಯು ಮೊನಚಾಗಿ ಕೆಳಕ್ಕೆ ಬಾಗಿರುತ್ತದೆ,ಇದು ಹುಲ್ಲು ಮೇಯಲು ಅನುಕೂಲವಾಗಿದೆ.ಕೆಳಗಿನ ಭಾಗದಲ್ಲಿನ ತಳಸ್ಪರ್ಶಿ ಜೀವಿಗಳನ್ನು ಕಿತ್ತುಹಾಕಲು ಈ ಭಾಗ ನೆರವಾಗುತ್ತದೆ.

ಸಾವಿರಾರು ವರ್ಷಗಳಿಂದ ಡುಗಾಂಗ್ ನ್ನುಮೌಂಸ ಮತ್ತು ತೈಲಕ್ಕಾಗಿ ಬೇಟೆಯಾಡಲಾಗುತ್ತದೆ.ಇದರ ಬೇಟೆಯನ್ನು ಒಂದು ಸಾಂಸ್ಕೃತಿಕ ಪದ್ದತಿಯೆಂದು ತಿಳಿಯಲಾಗುತ್ತದೆ. ಸದ್ಯ ಡುಗಾಂಗ್ ನ ಸಂಖ್ಯೆ ವಿರಳವಾಗಿದ್ದು ಹಲವೆಡೆ ಅದರ ಅಸಮರ್ಪಕ ವಾಸಸ್ಥಾನ ಗಮನಿಸಿದರೆ ಅದು ಅಳಿವಿನಂಚಿಗೆ ಬಂದಿದೆ. ಅಂತಾರಾಷ್ಟ್ರೀಯ ವಲಯದ IUCN ಸಂಸ್ಥೆಯು ಡುಗಾಂಗ್ ನ್ನು ಒಂದು ವಿನಾಶದಂಚಿನಲ್ಲಿರುವ ಪ್ರಾಣಿಕುಲಕ್ಕೆ ಸೇರಿಸಿದೆ.ಇತ್ತೀಚಿಗೆ ನಡೆದ ಇಂಟರ್ ನ್ಯಾಶನಲ್ ಟ್ರೇಡ್ ಇನ್ ಎಂಡೇಜರ್ಡ್ ಸ್ಪಿಸಿಸ್ ನ ಕುರಿತ ಸಮಾವೇಶದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.ಹೀಗೆ ಈ ಪ್ರಾಣಿ ಸಂಕುಲದ ಸಂಖ್ಯೆ ಪರಿಗಣಿಸಿ ಅದನ್ನು ಪರಿಗಣಿಸಲಾಗುತ್ತದೆ. ಇವುಗಳು ಕಾನೂನಿನಡಿಯಲ್ಲಿ ರಕ್ಷಣೆ ಕೊಡಲಾಗಿದ್ದರೂ ಹಲವಾರು ದೇಶಗಳಲ್ಲಿ ಮಾನವ ನಿರ್ಮಿತ ಕಾರಣಗಳಿಂದ ಇವು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ.ಅದರ ಕಾರಣವೆಂದರೆ ಬೇಟೆಯಾಡುವುದು,ವಾಸಸ್ಥಾನಗಳ ನಾಶ ಮತ್ತು ಮೀನು ಹಿಡಿಯುವಾಗ ಉಂಟಾಗುವ ಅವಘಡಗಳಿಗೆ ಇವು ಸಿಲುಕಿ ಸಾವನ್ನಪ್ಪುತ್ತಿವೆ. ಅದರ ದೀರ್ಘ ಜೀವಿತಾವಧಿ ಸುಮಾರು 70 ವರ್ಷ ಮತ್ತು ಮರುಜನ್ಮ ನೀಡಿಕೆಯಲ್ಲಿನ ನಿಧಾನಗತಿ ಅವುಗಳ ಶೋಷಣೆಗೆ ಕಾರಣವಾಗಿದೆ. ಡುಗೊಂಗ್ ಗಳಿಗೆ ಇನ್ನಿತರ ಭಯಗಳೂ ಕಾಡುತ್ತಿವೆ;ಬಿರುಗಾಳಿಗಳು,ರೋಗಕಾರಕ ಜೀವಿಗಳು ಅವುಗಳ ನೈಸರ್ಗಿಕ ಬೇಟೆ ಭಕ್ಷಕಗಳಾದ ಶಾರ್ಕ್ ಗಳು,ಹತ್ಯಾಕಾರಿ ದೊಡ್ಡ ತಿಮಿಂಗಲುಗಳು, ಮತ್ತು ಮೊಸಳೆಗಳು

許可
cc-by-sa-3.0
版權
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
原始內容
參訪來源
合作夥伴網站
wikipedia emerging languages