dcsimg
Image of Madagascar periwinkle
Creatures » » Plants » » Dicotyledons » » Dogbane Family »

Madagascar Periwinkle

Catharanthus roseus (L.) G. Don

Catharanthus roseus ( Cebuano )

provided by wikipedia emerging languages
 src=
Catharanthus roseus

Ang Catharanthus roseus maoy tanom nga makit-an lamang sa Madagaskar.

license
cc-by-sa-3.0
copyright
Mga tagsulat ug editor sa Wikipedia

Ji̍t-ji̍t-chhun ( Nan )

provided by wikipedia emerging languages
 src=
Catharanthus roseus

Ji̍t-ji̍t-chhun (ha̍k-miâ: Catharanthus roseus)

license
cc-by-sa-3.0
copyright
Wikipedia authors and editors

Tapak dara ( Javanese )

provided by wikipedia emerging languages
 src=
Catharanthus roseus

Tapak dara ya iku perdu taunan kang asalé saka Madagaskar, nanging wit iki wis nyebar ana ing tlatah-tlatah tropika liyané.[1][2] Jeneng ilmiah saka wit iki ya iku Catharanthus roseus (L.) Don.[2] Ana ing Indonesia wit pekarangan dadi petetan lan duwé jeneng liya kaya sindapor (Sulawesi), kembang tembaga (basa Sunda), lan kembang tapak dårå (basa Jawa).[2] Wong-wong saka Malaysia njenengi wit iki kemunting cina, pokok rumput jalang, pokok kembang sari cina, utawa pokok ros pasisir.[2] Ana ing Nagara Filipina, wit iki dikenal karo jeneng tsitsirika, ana ing Vietnam hoa hai dang, ing Cina chang chun hua, ing Inggris rose periwinkle, lan ana ing Walanda duwé jeneng soldaten bloem.[2]

Dhèskripsi

Wit iki asalé saka wewengkon wétan tengah.[2] Wit jinis iki bisa urip ana ing dhataran cendhèk nganti tekan dhataran kang dhuwuré 800 mèter ana ing sandhuwuré lumah segara, nanging wit jinis iki luwih bisa urip ana ing panggon terbuka, lan uga ora nutup kemungkinan bisa uga urip ana ing panggon liyané.[1][2] Wit iki uripé nyamping lan bisa dhuwur nganti tekan 0,2-1 mèter.[1] Godhong saka wit iki mbentuk bunder endhog, wernané ijo kang kasusun nyirip selingan.[1] Dawané godhong sakiwa-tengené 2–6 cm, ambané 1–3 cm, lan pang lan godhongé duwé kandhutan lateks kang wernané putih.[2] Kembangé aksial (metu saka ketiak daun).[2] Kelopak saka kembangé cilik, mbentuk paku.[2] Makutha kembangé duwé wujud kang kaya trompèt, pucuké amba, wernané putih, biru, jambon utawa wungu gumantung saka kultivaré.[2] Woh saka wit iki dhapuré silinder, pucuké lancip, ana rambuté, dawané udakara 1,5 - 2,5 cm, lan wijiné ana akèh.[2]

Kandhutan

Tuwuhan hérba iki ngandhut komponèn antikanker, ya iku alkaloid kaya ta vincaleukoblastine, leurocristine, leurosin, vinkadiolin, leurosidin, katarantin. Alkoloid duwé khasiat hiplogonik (kanggo ngudhunaké kadhar gula getih) kaya leurosin, katarantin, locherin, tetrahidroalstonin, vindolin, vindolinin. Oyodé ngandhut alkaloid, saponin, flavonoid, tanin.[3]

Cathetan suku

license
cc-by-sa-3.0
copyright
Penulis lan editor Wikipedia

Tapak dara: Brief Summary ( Javanese )

provided by wikipedia emerging languages
 src= Catharanthus roseus

Tapak dara ya iku perdu taunan kang asalé saka Madagaskar, nanging wit iki wis nyebar ana ing tlatah-tlatah tropika liyané. Jeneng ilmiah saka wit iki ya iku Catharanthus roseus (L.) Don. Ana ing Indonesia wit pekarangan dadi petetan lan duwé jeneng liya kaya sindapor (Sulawesi), kembang tembaga (basa Sunda), lan kembang tapak dårå (basa Jawa). Wong-wong saka Malaysia njenengi wit iki kemunting cina, pokok rumput jalang, pokok kembang sari cina, utawa pokok ros pasisir. Ana ing Nagara Filipina, wit iki dikenal karo jeneng tsitsirika, ana ing Vietnam hoa hai dang, ing Cina chang chun hua, ing Inggris rose periwinkle, lan ana ing Walanda duwé jeneng soldaten bloem.

license
cc-by-sa-3.0
copyright
Penulis lan editor Wikipedia

गुलाबी सदाबहार ( Bihari languages )

provided by wikipedia emerging languages

गुलाबी सदाबहार (Catharanthus roseus, कैथेरेंथस रोज़स/रोस़स) एगो फूलवाला पौधा के प्रजाति हवे जे सदाबहार (कैथेरेंथस जाति) के आठ गो प्रजाति सभ में से एक हवे। सदाबहार सभ में बारहों महीना फूल फुलालें आ एह सदाबहार में फूल गुलाबी भा सफेद रंग के होलें। अंगरेजी में एकरा के पिंक पेरिविंकल कहल जाला। मूल रूप से ई मैडागास्कर के पौधा हवे हालाँकि अब लगभग पूरा दुनिया में गरम आ कुछ गरम (शीतोष्ण) इलाका सभ में होला। भारत-पाकिस्तान में ई आम सजावटी पौधा हवे जेकरा लोग अपना घरे कियारी भा गमला में लगावेला।

एह पौधा के सोर, पतैई आ फूल सभ के जड़ी-बूटी नियर इस्तेमाल होला। आधुनिक मेडिकल साइंस में एकरे पौधा से निकासल एल्केलाइड सभ के कई बेमारी सभ के इलाज में इस्तेमाल होला।

गैलरी

संदर्भ

  1. "Catharanthus roseus". World Checklist of Selected Plant Families (WCSP). Royal Botanic Gardens, Kew. पहुँचतिथी 4 अगस्त 2019.

license
cc-by-sa-3.0
copyright
Wikipedia authors and editors

নয়নতৰা ( Assamese )

provided by wikipedia emerging languages

নয়নতৰা অসমত পোৱা এক সাধাৰণ ফুল গছ। ইয়াৰ গুলপীয়া বা বগা পাঁচ পাহিৰ ফুল বোৰৰ বাবে পৰিচিত। বৈজ্ঞানিক নাম Catharanthus roseus, ই Apocynaceae (dogbane, অথবা oleander পৰিয়াল ) পৰিয়ালৰ অন্তৰ্ভুক্ত । নয়নতৰা বিভিন্ন স্থানত বিভিন্ন নামেৰে পৰিচিত, যেনে Cape periwinkle, Madagascar periwinkle, periwinkle, sadabahar, sadaphuli, sadasuhagi, sadsuhagan ইত্যাদি। ইয়াৰ আদি বাসস্থান মাদাগাস্কাৰ।

বৰ্ণনা

 src=
নয়নতৰাৰ বীজ

নয়নতৰাৰ আদি নিৱাস মাদাগাস্কাৰ । ভাৰত, বাংলাদেশ, পাকিস্তান আৰু আফ্ৰিকা মহাদেশসহ আৰু বহু দেশত ইয়াক দেখা যায়। ই গুল্মজাতীয় উদ্ভিদ। বৰ্ষজীৱী। কেতিয়াবা অনেক বছৰ জিয়াই থকা দেখা যায়। ২/৩ ফুটৰ বেছি ডাঙৰ দেখা নাযায় । পাত বিপৰীত, মসৃণ, আৰু ডিম্বাকৃতি।[1] পাঁচ পাহি বিশিষ্ট ফুল। গুলপীয়া , পাতল গুলপীয়া আৰু বগা ৰঙৰ । ফুলৰ গোন্ধ নাই। বীজেৰ দ্বাৰা বংশ বৃদ্ধি হয়।

 src=
পাতল গুলপীয়া নয়নতৰা

নয়নতৰা ৬০-৮০ চেঃমিঃ ওখ হয়। গাছত প্ৰায় গোটেই বছৰেই ফুল ফুলে। ফুলবোৰ ৩-৩.৫ চেঃমিঃ বহল, ৫ পাপৰীৰ মাজত এটি গাঢ় ৰঙৰ ফোঁট থাকে। ইহঁতৰ বীজ চহ কৰা হয়। ইয়াক ফুল বাগিচা আৰু ঘৰৰ চাদত বা পিৰালীত লাগোৱা যায়।

ৰাসায়নিক উপাদান

নয়নতৰাৰ পাত, ফুল আৰু ডালত বহু মূল্যবান ৰাসায়নিক উপাদান পোৱা যায়। ৭০ টাতকৈ বেছি উপক্ষাৰ ইয়াৰ পৰা আহৰণ কৰা হয়। ভিনক্ৰিষ্টিন আৰু ভিনব্লাষ্টিন নামৰ উপক্ষাৰ দুটা তেজৰ কৰ্কট ৰোগত ব্যৱহাৰ কৰা হয়। ডেলটা-ইহোহিম্বিন নামৰ এক প্ৰকাৰৰ ৰাসায়নিক পদাৰ্থও ইয়াৰ পৰা পোৱা যায়।

ব্যবহাৰ

পূজা পাৰ্বনত নয়নতৰাৰ ফুল ব্যৱহাৰ কৰা হয়। আলংকাৰিক গছ হিচাপেও ইয়াক ব্যৱহাৰ কৰা হয়।

কৃমি ৰোগত, মেধাবৃদ্ধিত, লিউকেমিয়া, মধুমেহ, ৰক্ত প্ৰদৰত ,ৰক্তচাপ বৃদ্ধিত, সন্ধিবাতৰ লগতে নানা ৰোগত ইয়াৰ ব্যৱহাৰ হয়। কীট দংশনত দ্ৰুত উপশমত নয়নতৰাৰ ফুল বা পাতৰ ৰস ব্যৱহাৰ কৰা যায়।

চিত্ৰমালা

তথ্য উৎস

license
cc-by-sa-3.0
copyright
Wikipedia authors and editors

নয়নতৰা: Brief Summary ( Assamese )

provided by wikipedia emerging languages

নয়নতৰা অসমত পোৱা এক সাধাৰণ ফুল গছ। ইয়াৰ গুলপীয়া বা বগা পাঁচ পাহিৰ ফুল বোৰৰ বাবে পৰিচিত। বৈজ্ঞানিক নাম Catharanthus roseus, ই Apocynaceae (dogbane, অথবা oleander পৰিয়াল ) পৰিয়ালৰ অন্তৰ্ভুক্ত । নয়নতৰা বিভিন্ন স্থানত বিভিন্ন নামেৰে পৰিচিত, যেনে Cape periwinkle, Madagascar periwinkle, periwinkle, sadabahar, sadaphuli, sadasuhagi, sadsuhagan ইত্যাদি। ইয়াৰ আদি বাসস্থান মাদাগাস্কাৰ।

license
cc-by-sa-3.0
copyright
Wikipedia authors and editors

நித்திய கல்யாணி ( Tamil )

provided by wikipedia emerging languages
 src=
Catharanthus roseus

நித்தியக கல்யாணி, நயனதாரா அல்லது பட்டிப்பூ என்றும் சுடுகாட்டுப்பூ (பூச்செடி) என்று அழைக்கப்படும் செடி, மடகாசுக்கரில் மட்டுமே காணப்பட்ட ஒருவகைச் செடியாக இருந்தது. பின்னர் இது வெப்பமண்டலப் பகுதிகளுக்கும், மென்வெப்பமண்டலப் படுதிகளுக்கும் பரவியது. இச்செடியின் பூ வெள்ளை நிறத்திலோ, இளஞ்சிவப்பு நிறத்திலோ காணப்படும். பூவிதழ்கள் கூடும் நடுப்பகுதியில் அடர்ந்த சிவப்பு நிறமாகக் காணப்படும். இதன் உயிரியல் வகைப்பாட்டுப் பெயர் காத்தராந்தசு ரோசியசு (Catharanthus roseus) என்பதாகும்.

மடகாசுக்கரில் இயற்கையில் காணப்படும் வகையான இச்செடி இன்றையச் சூழலில் அருகிவருகின்றது. இதற்கான காரணம் காடுகளை வெட்டியும் எரித்தும் வேளாண்மை செய்யும் முறையால் இயற்கைச் சூழிடங்கள் அழிகின்றன[1]

இம்மருந்துச்செடி ஏறத்தாழ ஒரு மீட்டர் உயரம் வளரும். இரு மாதங்களில் 60 முதல் 80 சென்றி மீட்டர் உயரம் வளரும் செடியாகும். இதன் இலைகள் நீள்வட்ட வடிவில் 2.5 – 9 செ.மீ நீளமும் 1 – 3.5 செ.மீ அகலமும் கொண்டதாக இருக்கும். அகலமான இந்த இலைகளின் மேற்பரப்பு பளபளப்பாகவும், நுண்மயிர்கள் இல்லாமலும் இருக்கும். இலைகள் எதிரெதிராக அமைந்திருக்கும். இலைக்காம்பு 1 - 1.8 செ.மீ நீளம் இருக்கும். இலையின் நடு நரம்பு வெளிறிய பச்சை நிறத்தில் இருக்கும். இலைக்காம்பு [2][3][4][5]

மருத்துவப் பயன்கள்

நீரிழிவு, சிறுநீர்த்தாரை, வெள்ளை இரத்தப்புற்று நோய். இப்பூச்செடியில் இருந்து இரத்தப் புற்றுநோய் (இலூக்கேமியா), சர்க்கரை நோய் போன்ற நோய்களுக்கான மருந்துகள் பிரித்தெடுக்கப்படுவதால்[1] அதிகம் அறியப்படுகின்றது. குறிப்பாக வின்பிளாசிட்டீன், வின்க்கிரிசுட்டீன் போன்ற உயிர்வேதிப் பொருள்கள் பிரித்தெடுக்கப்படுகின்றன. சென்னை கிருத்துவக் கல்லூரியிலும் மேலை நாடுகளிலும் இதற்கான ஆய்வுகள் நடைபெறுகின்றன[6].

நித்ய கல்யாணி செடியிலை நேரடியாக உட்கொள்வது தீவிர நச்சுத்தன்மையை உடலில் உண்டாக்கும்

அடிக்குறிப்புகளும் மேற்கோள்களும்

  1. 1.0 1.1 DrugDigest: Catharanthus roseus
  2. Flora of China: Catharanthus roseus
  3. College of Micronesia: Catharanthus roseus
  4. Huxley, A., ed. (1992). New RHS Dictionary of Gardening. Macmillan ISBN 0-333-47494-5.
  5. Jepson Flora: Catharanthus roseus
  6. The Times of India. 17-2 09
license
cc-by-sa-3.0
copyright
விக்கிபீடியா ஆசிரியர்கள் மற்றும் ஆசிரியர்கள்

நித்திய கல்யாணி: Brief Summary ( Tamil )

provided by wikipedia emerging languages
 src= Catharanthus roseus

நித்தியக கல்யாணி, நயனதாரா அல்லது பட்டிப்பூ என்றும் சுடுகாட்டுப்பூ (பூச்செடி) என்று அழைக்கப்படும் செடி, மடகாசுக்கரில் மட்டுமே காணப்பட்ட ஒருவகைச் செடியாக இருந்தது. பின்னர் இது வெப்பமண்டலப் பகுதிகளுக்கும், மென்வெப்பமண்டலப் படுதிகளுக்கும் பரவியது. இச்செடியின் பூ வெள்ளை நிறத்திலோ, இளஞ்சிவப்பு நிறத்திலோ காணப்படும். பூவிதழ்கள் கூடும் நடுப்பகுதியில் அடர்ந்த சிவப்பு நிறமாகக் காணப்படும். இதன் உயிரியல் வகைப்பாட்டுப் பெயர் காத்தராந்தசு ரோசியசு (Catharanthus roseus) என்பதாகும்.

மடகாசுக்கரில் இயற்கையில் காணப்படும் வகையான இச்செடி இன்றையச் சூழலில் அருகிவருகின்றது. இதற்கான காரணம் காடுகளை வெட்டியும் எரித்தும் வேளாண்மை செய்யும் முறையால் இயற்கைச் சூழிடங்கள் அழிகின்றன

இம்மருந்துச்செடி ஏறத்தாழ ஒரு மீட்டர் உயரம் வளரும். இரு மாதங்களில் 60 முதல் 80 சென்றி மீட்டர் உயரம் வளரும் செடியாகும். இதன் இலைகள் நீள்வட்ட வடிவில் 2.5 – 9 செ.மீ நீளமும் 1 – 3.5 செ.மீ அகலமும் கொண்டதாக இருக்கும். அகலமான இந்த இலைகளின் மேற்பரப்பு பளபளப்பாகவும், நுண்மயிர்கள் இல்லாமலும் இருக்கும். இலைகள் எதிரெதிராக அமைந்திருக்கும். இலைக்காம்பு 1 - 1.8 செ.மீ நீளம் இருக்கும். இலையின் நடு நரம்பு வெளிறிய பச்சை நிறத்தில் இருக்கும். இலைக்காம்பு

license
cc-by-sa-3.0
copyright
விக்கிபீடியா ஆசிரியர்கள் மற்றும் ஆசிரியர்கள்

ಸದಾಪುಷ್ಪ ( Kannada )

provided by wikipedia emerging languages

ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ[೧]. ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ. ಈ ಗಿಡಮೂಲಿಕೆ ನಮ್ಮ ದೇಶದಲ್ಲ. ಮೆಡಗಾಸ್ಕರ್ ಇದರ ತವರೂರು ಉದ್ಯಾನವನಗಳಲ್ಲಿ ಅಲಂಕಾರ ಪುಷ್ಪವಾಗಿ ಬೆಳೆಸು ತಂದ ಈ ಪುಟ್ಟಗಿಟ, ಇಡೀ ಬಾರತವನ್ನೇ ವ್ಯಾಪಿಸಿದೆ. ಎಲೆಗಳು ಹಸಿರು ಮತ್ತು ಎದುರು ಬದಿರಗಿರುತ್ತವೆ. ಗುಲಾಬಿ ಅಥವಾ ಬಿಳಿ ಬಣ್ಣದ ಹೂ ಬಿಡುತ್ತವೆ. ಮತ್ತೊಂದು ಬಗೆಯಲ್ಲಿ ಬಿಳಿ ಹೂಗಳ ಮಧ್ಯೆ ಗುಲಾಬಿ ಬಣ್ಣವಿರುತ್ತದೆ. ಆದರೆ ಗುಣದಲ್ಲಿ ಎಲ್ಲವೂ ಒಂದೇ ಆಗಿರುತ್ತದೆ. ಇಡೀ ವರ್ಷವೂ ಹೂ ಬಿಡುತ್ತದೆ.

ಔಷಧೀಯ ಉಪಯೋಗಗಳು

ಸದಾಪುಷ್ಪವು ೬೬ ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ[೨]. ಎಲೆಗಳಲ್ಲಿ ದೊರಕುವ ವಿನ್‍ಕ್ರಿಸ್ಟಿನ್ ಮತ್ತು ವಿನ್‍ಬ್ಲಾಸ್ಟಿನ್‍‍ನನ್ನು ರಕ್ತದ ಕ್ಯಾನ್ಸರ್ನ ನಿವಾರಣೆಯಲ್ಲಿ ಬಳಸುತ್ತಾರೆ. ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುತ್ತಾರೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಬಳಸುತ್ತಾರೆ.

 src=
Catharanthus-roseus-20070918
 src=
CatharanthusRoseus4

ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ

ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಅಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಇ ಕಾಯಿಸಿ ಆರಿಸಿ ಕುಡಿಯುವುದು. 3ಟೀ ಚಮಚ ದಿವಸಕ್ಕೆ 2ವೇಳೆ ಬೆಳಿಗ್ಗೆ ಮತ್ತು ಸಾಯಂಕಾಲ. ಇಡೀ ಮಾನವಕೋಟಿಯನ್ನು ರತದ ಕ್ಯಾನ್ಸರ್‍ನಿಂದ ಉಳಿಸುವ ಸಾಮಾಥ್ಯø ಈ ಗಿಡಕಿದೆ ಅಂದರೆ ಅತಿಶಯೋಕ್ತಿಯಾಗಲಾರದು.

ಸಕ್ಕರೆ ಕಾಯಿಲೆಯಲ್ಲಿ

ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗೆದು ತಿನುವುದಿ. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದು.

ಅಧಿಕ ರಕ್ತ ಒತ್ತಡದಲ್ಲಿ

ನಿತ್ಯಪುಷ್ಟಿ ಎಲೆಗಳನು ತಂದು ನೆರಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವುದು.

ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ

ನಿತ್ಯಪುಷ್ಟಿಯ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಗಿ ರಸ ತೆಗೆಯುವುದು ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.

ಬೇಧಿ ಮತ್ತು ರಕ್ತ ಭೇಧಿಯಲ್ಲಿ

10ಗ್ರಾಂ ನಿತ್ಯಪುಷ್ಟೀಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು .ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳ್ಳಿಗೆ ತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದುತಿಳಿದು ಬಂದಿದೆ.

ಗಾಯಳುಗಳಿಂದ ರಕ್ತಸ್ರಾವ

ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದು.ಗಾಯಗಳು ವಾಸಿಯಾಗುವವು.

ಸಸ್ಯ ಪರಿಚಯ

ಸದಾಪುಷ್ಪದ ವೈಜ್ಞಾನಿಕ ಹೆಸರು ಕ್ಯಾಥೆರ್ಯಂತಸ್ ರೋಸಿಯಸ್. ಇದು ಎಪೋಸೈನೇಸಿ ಎಂಬ ಕುಲಕ್ಕೆ ಸೇರಿದ ಸಸ್ಯವಾಗಿದೆ. ಇದು ಒಂದು ಬಹುವಾರ್ಷಿಕ ಸಸ್ಯವಾಗಿದೆ.

ಸದಾಪುಷ್ಪದ ಕಾಂಡವು ಮೆದುವಾಗಿರುತ್ತದೆ. ಒಂದು ಮೀಟರ್‍ನಷ್ಟು ಉದ್ದ ಬೆಳೆಯುತ್ತದೆ. ಈ ಸಸ್ಯದ ಹೂವುಗಳು ಐದು ದಳಗಳನ್ನು ಹೊಂದಿರುತ್ತದೆ. ಎಲೆಗಳು ಲಂಬ ಗೋಲಾಕಾರದಲ್ಲಿ ಇದ್ದು ಚೂಪಾದ ತುದಿಯನ್ನು ಹೂಂದಿದೆ.

ಸದಾಪುಷ್ಪದ ಬೀಜಗಳ ಚಿತ್ರ

ಬೀಜವು ಸಣ್ಣ ಕೋಡಿನಿಂದ ಆವರ್ತಿತಗೊಂಡಿರುತ್ತದೆ. ಈ ಕೋಡು ೨ ರಿಂದ ೪ ಸೆಂ.ಮೀ.ನಷ್ಟು ಉದ್ದವಾಗಿರುತ್ತದೆ. ಈ ಕೋಡಿನ ಕಾಯಿಯು ಕಪ್ಪು ಬೀಜಗಳನ್ನು ಹೊಂದಿರುತ್ತದೆ. .

ಸಸ್ಯಾಭಿವೃದ್ಧಿ

ಇದರ ಬೀಜವನ್ನು ಬಿತ್ತಿ ಸಸ್ಯವನ್ನು ಬೆಳೆಸಬಹುದು. ಮತ್ತು ಬೇರು ಹಾಗೂ ಕಾಂಡಗಳ ಕೂಡಾ ಗಿಡವನ್ನು ಪಡೆಯಬಹುದು.

ಮರಳು ಮಿಶ್ರಿತ ಮೆತ್ತನೆ ಮಣ್ಣು ಹಾಗೂ ನೀರಿನ ಅಭಾವವಿರುವ ಪ್ರದೇಶದಲ್ಲೂ ಈ ಸಸ್ಯವನ್ನು ಬೆಳೆಸಬಹುದು.

ಇತರ ಹೆಸರುಗಳು

  • ಕನ್ನಡ: ಬಟ್ಲಹೂ, ಗಣೇಶನ ಹೂ, ಸದಾಮಲ್ಲಿಗೆ

ಬಾಹ್ಯ ಸಂಪರ್ಕಗಳು

http://www.ayurvediccommunity.com/AmaraKannada.asp

ಉಲ್ಲೇಖ

  1. http://envis.frlht.org/bot_search.php
  2. ಡಾ. ಸತ್ಯನಾರಾಯಣ ಭಟ್. ಮಾಳ ಸುತ್ತಿನ ಮೂಲಿಕೆ ವೈದ್ಯ. ಪ್ರಗತಿ ಗ್ರಾಫಿಕ್ಸ್ ಬೆಂಗಳೂರು. ೨೦೦೮
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಸದಾಪುಷ್ಪ: Brief Summary ( Kannada )

provided by wikipedia emerging languages

ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ. ಈ ಗಿಡಮೂಲಿಕೆ ನಮ್ಮ ದೇಶದಲ್ಲ. ಮೆಡಗಾಸ್ಕರ್ ಇದರ ತವರೂರು ಉದ್ಯಾನವನಗಳಲ್ಲಿ ಅಲಂಕಾರ ಪುಷ್ಪವಾಗಿ ಬೆಳೆಸು ತಂದ ಈ ಪುಟ್ಟಗಿಟ, ಇಡೀ ಬಾರತವನ್ನೇ ವ್ಯಾಪಿಸಿದೆ. ಎಲೆಗಳು ಹಸಿರು ಮತ್ತು ಎದುರು ಬದಿರಗಿರುತ್ತವೆ. ಗುಲಾಬಿ ಅಥವಾ ಬಿಳಿ ಬಣ್ಣದ ಹೂ ಬಿಡುತ್ತವೆ. ಮತ್ತೊಂದು ಬಗೆಯಲ್ಲಿ ಬಿಳಿ ಹೂಗಳ ಮಧ್ಯೆ ಗುಲಾಬಿ ಬಣ್ಣವಿರುತ್ತದೆ. ಆದರೆ ಗುಣದಲ್ಲಿ ಎಲ್ಲವೂ ಒಂದೇ ಆಗಿರುತ್ತದೆ. ಇಡೀ ವರ್ಷವೂ ಹೂ ಬಿಡುತ್ತದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು