गुड़मार (वानस्पतिक नाम : Gymnema sylvestre ) एक औषधीय पौधा है जो मध्य भारत (मध्य प्रदेश), दक्षिण भारत और श्रीलंका का देशज है॥ यह बेल (लता) के रूप में होता है। इसकी पत्ती को खा लेने पर किसी भी मीठी चीज का स्वाद लगभग एक घंटे तक के लिए समाप्त हो जाता है। इसे खाने के बाद गुड़ या चीनी की मिठास खत्म हो जाती है और वह खाने पर रेत के समान लगती है। इस विशेषता के कारण स्थानीय लोग इसे गुड़मार के नाम से पुकारते हैं। मधुमेह में इसका उपयोग प्रायः किया जाता है।[1]
गुड़मार (वानस्पतिक नाम : Gymnema sylvestre ) एक औषधीय पौधा है जो मध्य भारत (मध्य प्रदेश), दक्षिण भारत और श्रीलंका का देशज है॥ यह बेल (लता) के रूप में होता है। इसकी पत्ती को खा लेने पर किसी भी मीठी चीज का स्वाद लगभग एक घंटे तक के लिए समाप्त हो जाता है। इसे खाने के बाद गुड़ या चीनी की मिठास खत्म हो जाती है और वह खाने पर रेत के समान लगती है। इस विशेषता के कारण स्थानीय लोग इसे गुड़मार के नाम से पुकारते हैं। मधुमेह में इसका उपयोग प्रायः किया जाता है।
சிறுகுறிஞ்சா அல்லது கோகிலம் (Gymnema sylvestre) என்பது தென், மத்திய இந்தியா மற்றும் இலங்கையின் வெப்பமண்டலக் காடுகளை தாயகமாகக் கொண்ட மூலிகைச் செடி. இதன் இலைகளை அசைபோட்டால் இனிப்புச் சுவையை குறைத்துவிடும். இதற்கான காரணம் அதிலுள்ள ஜிம்னேமிக் அமிலமாகும். இது கிட்டத்தட்ட இரண்டாயிரம் வருடங்களாக நீரிழிவு நோய்க்கு பரிகாரமளிக்கும் மூலிகையாகப் பாவிக்கப்பட்டு வருகின்றது.[1] ஆயினும், போதியளவு அறிவியல் ஆதாரங்கள் இதனை நிரூபிக்கவில்லை.[2]
சிறுகுறிஞ்சா அல்லது கோகிலம் (Gymnema sylvestre) என்பது தென், மத்திய இந்தியா மற்றும் இலங்கையின் வெப்பமண்டலக் காடுகளை தாயகமாகக் கொண்ட மூலிகைச் செடி. இதன் இலைகளை அசைபோட்டால் இனிப்புச் சுவையை குறைத்துவிடும். இதற்கான காரணம் அதிலுள்ள ஜிம்னேமிக் அமிலமாகும். இது கிட்டத்தட்ட இரண்டாயிரம் வருடங்களாக நீரிழிவு நோய்க்கு பரிகாரமளிக்கும் மூலிகையாகப் பாவிக்கப்பட்டு வருகின்றது. ஆயினும், போதியளவு அறிவியல் ஆதாரங்கள் இதனை நிரூபிக்கவில்லை.
పొడపత్రి ఒక రకమైన ఔషధ మొక్క. దీని శాస్త్రీయనామం 'జిమ్నిమా సిల్విస్టర్'., అపోసైనేసి కుటుంబానికి చెందినది. ఇది భారతదేశంలో ప్రకృతి సిద్ధంగా అరణ్యాలలో పెరుగుతంది. దీనిని సంస్కృతంలో "మేషశృంగి" అని పిలుస్తారు. అంతే కాకుండా "పుట్టభద్ర" / "మధునాశని" అని కూడా అంటారు. జింనిమా సిల్విస్ట్రి అనేది ఒక ప్రఖ్యాతమైన మొక్క. ఈ మొక్కని గుర్మర్ అని అంటారు.గుర్మర్ అంటే హిందీ వాడుకంలో మధుమేహాన్ని చంపేది అని అర్దం.వీటి ఆకులు ధీర్ఘవృత్తాకారంలో,సన్నగా ముక్కల వలె వుంటాయి.ఆకులు మృదువుగా వుంటాయి.పువ్వులు లేత పసుపు రంగులో,గుండ్రాటి ఆకారంలో వుంటాయి.పువ్వులు ఏకనాభిలో పక్కగా ఎర్పడి వుంటాయి.ఏకనాభి యొక్క కాడ పొడుగుగా వుంటాయి. రక్షక పత్రాలు పొడుగుగా,గుండ్రంగా వుంటాయి.
పొడపత్రి అడవుల్లో సహజసిద్ధంగా లభ్యమౌతుంది. అయితే మార్కెట్లోని గిరాకీ మూలంగా దీనిని సాగుచేయవచ్చును.[1] పొడపత్రిని విత్తనాల ద్వారా సాగుచేయవచ్చును. మొదట నారుమళ్ళను చేసుకొని, ఆరోగ్యంగా వుండే పిల్ల మొక్కలను పొలాల్లో నాటుకోవాలి. విత్తనాలు సాధారణంగా 7-10 రోజుల్లో మొలకెత్తుతాయి. మొలకెత్తిన 4-5 వారాల తర్వాత నేలను సిద్ధము చేసుకొని, చాళ్ళు దున్నుకొని 1-2 మీటర్ల నిడివిలో పిల్ల మొక్కల్ని నాటుకోవాలి. ఇవి ఎగబ్రాకడానికి ఊతకర్రలను మొదట్లో ఒక పందిరిలాగ ఏర్పాటుచేస్తే పొడపత్రి పందిరంతా అల్లుకొని పొదలాగా తయారౌతుంది.
ఒక్క చెట్టు నుండి 250 గ్రాముల నుండి 5-6 కిలోల ఆకులు సేకరించవచ్చును. మొక్క పుష్పించు దశలో ఆకులను సేకరించవలెను. సేకరించిన ఆకులను నీడలో ఆరబెట్టి, ఎండిన తరువాత గోతాలలో భద్రపరచుకొనవలెను. మొక్కలు అల్లుకొనే దశలో లేదా పుష్పించే దశలో వేపపిండి నీళ్ళలో కరిగించి వడియగట్టి చల్లడం వలన చీడ పీడలు నివారించవచ్చును.
ಮಧುನಾಶಿನಿ ಒಂದು ಪ್ರಮುಖ ಔಷಧೀಯ ಸಸ್ಯ[೧]. ಮಧುನಾಶಿನಿ ಸಸ್ಯವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ[೨].
ಮಧುನಾಶಿನಿಯ ವೈಜ್ಞಾನಿಕ ಹೆಸರು ಜೈಮ್‍ನೇಮಾ ಸಿಲ್ವೆಸ್ಟ್ರಿ. ಇದು ಅಸ್ಕ್ಲೆಪಿಯೆಡೆಸಿಯಾ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಮೆಠಸಿಂಗೆ, ಗುಡುಮಾರ್ ಬುತಿ ಮುಂತಾದ ಹೆಸರುಗಳಿವೆ. ಮಧುನಾಶಿನಿ ಮರಕ್ಕೇರುವ ಸಸ್ಯವಾಗಿದ್ದು ಸಣ್ಣ ಹಳದಿ ಹೂಗಳನ್ನು ಬಿಡುತ್ತದೆ. ಅರಣ್ಯ ಪ್ರದೇಶಗಳಲ್ಲಿ ಇದು ಸಮಾನ್ಯವಾಗಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ೬೦೦ ಮೀಟರ್ ಎತ್ತರದ ತನಕ ಬೆಳೆಯಬಲ್ಲದು. ಮಧುನಾಶಿನಿ ಎಲ್ಲಾ ವಿಧದ ಮಣ್ಣು ಮತ್ತು ಹವೆಗೆ ಒಗ್ಗಿಕೊಳ್ಳುತ್ತದೆ. ಮಧುನಾಶಿನಿ ಬಳ್ಳಿಯು ಮರದ ಆಧಾರದ ಮೂಲಕ ಮೇಲೇರುತ್ತದೆ. ಅಭಿಮುಖ ಎಲೆಯ ರಚನೆಯನ್ನು ಹೊಂದಿರುತ್ತದೆ. ಎಲೆಯ ಬುಡದಲ್ಲಿ ಸಣ್ಣ ಹೂವಿನ ಮಂಜರಿಯು ಕಾಣಿಸುತ್ತದೆ. ಐದು ಉಪದಳಗಳನ್ನು ಹೊಂದಿದೆ. ಇದರ ಕೋಡು ೨ ಕೋಣೆಯನ್ನು ಹೊಂದಿರುತ್ತದೆ. ಈ ಫಲಕೋಶವು ಮೀಸೆಯಾಕಾರದ ಜೋಡಿಫಲವಾಗಿ ಪರಿವರ್ತಿತಗೊಳ್ಳುತ್ತದೆ. ಇದರ ಪುಟಾಣಿ ಬೀಜವು ಮೀಸೆಯಂತಹ ಎಳೆಗಳ ಮೂಲಕ ಗಾಳಿಯಲ್ಲಿ ಹಾರಿ ಹೋಗಿ ಸಸ್ಯದ ಪಸರುವಿಕೆಗೆ ಸಹಾಯಕವಾಗಿದೆ.
ಅಕ್ಟೋಬರ್- ದಶಂಬರ್ ಒಳಗಡೆ ಬಲಿತ ಬೀಜಗಳನ್ನು ಸಂಗ್ರಹಿಸಿ ನರ್ಸರಿಯ ವಾತಾವರಣದಲ್ಲಿ ನಾಟಿಮಾಡುವುದು ಉತ್ತಮ. ಬಳ್ಳಿಯ ತುಂಡುಗಳನ್ನು ಕೂಡಾ ನಾಟಿ ಮಾಡಬಹುದು.
ಮಧುನಾಶಿನಿಯನ್ನು ಆಯುರ್ವೇದ, ಯುನಾನಿ, ಹೋಮಿಯೋಪತಿ ಔಷಧಪ್ರಕಾರಗಳಲ್ಲಿ ಬಳಸಲಾಗುತ್ತದೆ. ನಾಟಿ ಔಷಧಿಯಾಗಿಯೂ ಬಳಸುತ್ತಾರೆ.
ಮಧುನಾಶಿನಿ ಎಲೆಯ ಚೂರ್ಣ, ಹುಡಿ ಮತ್ತು ಖಷಾಯವನ್ನು ಮೂತ್ರಕೋಶದ ಕಲ್ಲು, ಕೆಮ್ಮು, ಮಲೇರಿಯಾ, ಕಾಮಾಲೆ ರೋಗಕ್ಕೆ ಔಷಧವಾಗಿ ಬಳಸುತ್ತಾರೆ. ಮಧುನಾಶಿನಿಯ ಎಲೆ ಮತ್ತು ಬೇರುಗಳನ್ನು ಲಿವರ್‍ನ ತೊಂದರೆ, ಅಸ್ತಮಾ ರೋಗದ ಉಪಶಮನಕ್ಕೆ ಔಷಧಿಯಾಗಿ ಬಳಸಲಾಗುತ್ತದೆ. ಡಯಾಬಿಟಿಸ್[೩], ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ ಮುಂತಾದ ಖಾಯಿಲೆಗಳಿಗೆ ಮಧುನಾಶಿನಿಯನ್ನು ಔಷಧವಾಗಿ ಬಳಸುತ್ತಾರೆ[೪]. ಇದರಿಂದ ತಯಾರಾಗುವ ಔಷಧಗಳೆಂದರೆ ಸರಿವದ್ಯಾಸವ, ಸರಿವದ್ಯಾವಲೇಹ, ಸರಿವದಿವಟಿ ಇತ್ಯಾದಿಗಳು. ಜಾನುವಾರುಗಳ ಕೆಚ್ಚಲು ಬಾವು, ಹುಣ್ಣು, ಮೊಲೆ ಸೀಳಿದಾಗ ಇದರ ರಸವನ್ನು ಲೇಪಿಸುತ್ತರೆ.
ಮಧುನಾಶಿನಿ ಒಂದು ಪ್ರಮುಖ ಔಷಧೀಯ ಸಸ್ಯ. ಮಧುನಾಶಿನಿ ಸಸ್ಯವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ.
පත්ර 2ක් අනුභවය කිරීමෙන් රුධිරයේ සීනි මට්ටම අඩුවේ .
දියවැඩියාවට බෙහෙතක් ලෙස අවුරුදු දහස්ගණනක් භාවිතාකල පැලෑටියකි.