Ang Binucao usa ka kahoy nga adunay gitas-on nga moabot ug 25 metros, ug diyametro nga moabot ug 40 cm. Ang mga dahon sinaw ug hamis. Ang bag-o lamang mga mitubo nga dahon adunay pula nga kolor. Ang panit itomon, ug ang bulak gamay nga pula, ug miturok isip pundok. Ang prutas dalag kon hinog na, lingin, ug 4cm ang diyamentro.
Kumon nga Pangalan: Binucao
Lokal nga mga pangalan:
Siyentipikong pangalan: Garcinia binucao (Blanco) Choisy
Banay: Guttiferae
Ang Binucao usa ka kahoy nga adunay gitas-on nga moabot ug 25 metros, ug diyametro nga moabot ug 40 cm. Ang mga dahon sinaw ug hamis. Ang bag-o lamang mga mitubo nga dahon adunay pula nga kolor. Ang panit itomon, ug ang bulak gamay nga pula, ug miturok isip pundok. Ang prutas dalag kon hinog na, lingin, ug 4cm ang diyamentro.
ಅರಿಸಿನ ಗುರುಗಿ : ಗಟ್ಟಿಫೆರೀ (ಕ್ಲೂಸಿಯೇಸೀ) ಕುಟುಂಬದ ಗಾರ್ಸಿನಿಯ ಮೊರೆಲ ಎಂಬ ವೃಕ್ಷ. ಇದಕ್ಕೆ ಅರದಾಳ, ಕಣ್‍ಕುಟಿಗ, ದೇವನಹುಳಿ ಎಂಬ ಹೆಸರುಗಳೂ ಇವೆ. ಇದು ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಚಿಕ್ಕ ಗಾತ್ರದ ಮರ, ಇದರ ಅಂಟು ಔಷದಿಗೂ ಬಣ್ಣಕ್ಕೂ ಉಪಯುಕ್ತವಾಗಿದೆ; ಕ್ರಿಮಿನಾಶಕವೂ ಹೌದು. ಇದರ ವಿಶೇಷ ವ್ಯವಸಾಯ ಥೈಲೆಂಡ್ ಪ್ರದೇಶಗಳಲ್ಲಿದೆ. ಮಳೆಗಾಲದಲ್ಲಿ ಕಾಂಡದಲ್ಲಿ ಗೀರಿ ಅಂಟನ್ನು ಶೇಖರಿಸುತ್ತಾರೆ. ಒಣಗಿದ ಅಂಟನ್ನು ನೀರಿಗೆ ಹಾಕಿದರೆ ಹಳದಿ ಬಣ್ಣದ ಜಿಡ್ಡುದ್ರವ ಬರುತ್ತದೆ. ಅಮೋನಿಯ ದ್ರಾವಣ ಹಾಕಿದಾಗ ಕರಗಿ ಬರುವ ಹಳದಿ ದ್ರವ ಜಿಂಕ್ ಅಲ್ಯೂಮಿನಿಯಮ್, ಸುಣ್ಣ ಇತ್ಯಾದಿ ಬಣ್ಣಗಚ್ಚುಗಳಿಂದ ಹಳದಿ ಅಥವಾ ಕೆಂಪು ಬಣ್ಣಕೊಡುತ್ತದೆ. ಬೀಜದ ಎಣ್ಣೆ ದೀಪ ಉರಿಸಲು ಬರುತ್ತದೆ. ಕೊಬ್ಬನ್ನು ತುಪ್ಪದಂತೆ ಬಳಸುತ್ತಾರೆ.
(ಎ.ಕೆ.ಎಸ್.)

Garcinia morella on www.globinmed.com